Day: March 25, 2022

ನೇಕಾರರು, ಮಗ್ಗ ಕೆಲಗಾರರ ಗಣತಿ ಮತ್ತು ಘಟಕಗಳ ಸಮೀಕ್ಷೆ

ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ 2021-22ನೇ ಸಾಲಿನಲ್ಲಿ,ಜಿಲ್ಲೆಯಲ್ಲಿ ವಿದ್ಯುತ್‍ಮಗ್ಗ ನೇಕಾರರ ಹಾಗೂ ಮಗ್ಗ ಪೂರ್ವಚಟುವಟಿಕೆಗಳಲ್ಲಿ ತೊಡಗಿರುವ ಕೆಲಸಗಾರರ ಗಣತಿ ಹಾಗೂಘಟಕಗಳ ಸಮೀಕ್ಷೆಯನ್ನು ಮೆ.ಅಕಾಡೆಮಿ ಆಫ್ಮ್ಯಾನೇಜ್‍ಮೆಂಟ್ ಸ್ಟಡೀಸ್, ನವದೆಹಲಿ ಸಂಸ್ಥೆಯ ಮೂಲಕಆರಂಭಿಸಲಾಗಿದೆ. ಗಣತಿ ಹಾಗೂ ಸಮೀಕ್ಷೆಯ ನೋಂದಣಿ ಮಾಡಿಕೊಳ್ಳಲು ಈಸಂಸ್ಥೆಯವರು ಜವಳಿ ಘಟಕಗಳಿಗೆ…

ಬಾಲಕಿಯ ಪೋಷಕರ ಪತ್ತೆಗೆ ಸಹಕರಿಸಲು ಮನವಿ

ಕಳೆದ ಜನವರಿ 01 ರಂದು ಹೊನ್ನಾಳಿ ನಗರÀದ ಬಾಲಕಿಯರಸರ್ಕಾರಿ ಬಾಲಮಂದಿರಕ್ಕೆ ಬಾಲಕಿ ಅಖಿಲ/ಶಬಾನಾ ಎಂಬ ಬಾಲಕಿ ದಾಖಲಾಗಿದ್ದು,ಬಾಲಕಿ ಹೇಳಿಕೊಂಡಿರುವಂತೆ ತನ್ನ ತಂದೆ ಹೆಸರು ಸೈಯದ್ಸಿಕಂದರ್, ತಾಯಿ ಹೆಸರು ಸೋನಿ ಹಾಗೂ ಪಾನು ಎಂದುಹೇಳಿಕೊಂಡಿರುತ್ತಾಳೆ. ಬಾಲಕಿಯ ಪೋಷಕರ ಪತ್ತೆಗೆಸಹಕರಿಸುವಂತೆ ಜಿಲ್ಲಾ ಮಕ್ಕಳ ರಕ್ಷಣಾ…

ಸಾಸ್ವೆಹಳ್ಳಿ: ಕೋಟೆ ಆಂಜನೇಯ ಸ್ವಾಮಿ ನೂತನ ರಥಕ್ಕೆ ಶಾಂತಿ ಹೋಮ ಪೂಜೆ

ಹುಣಸಘಟ್ಟ: ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಐತಿಹಾಸಿಕ ಹಿನ್ನೆಲೆ ಇರುವ ಕೋಟೆ ಆಂಜನೇಯಸ್ವಾಮಿ ನೂತನವಾಗಿ ನಿರ್ಮಾಣಗೊಂಡಿರುವ ಭವ್ಯ ರಥಕ್ಕೆ ಶುಕ್ರವಾರ ಬೆಳಿಗ್ಗೆ ಶಾಂತಿ ಹೋಮ ಹಾಗೂ ಬೆಳ್ಳಿಯ ಆಂಜನೇಯ ಸ್ವಾಮಿ ಉತ್ಸವ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ಕುಂಭಾಭಿಷೇಕ ಗ್ರಾಮಸ್ಥರ ಸಹಕಾರದೊಂದಿಗೆ ನೆರವೇರಿತು.ಬೀರಗೊಂಡನಹಳ್ಳಿ ವೀರಭದ್ರಾಚಾರ್…

ಡಾಕ್ಟರ್ ರಾಜಕುಮಾರ್ ಅವರ ಅಧ್ಯಕ್ಷತೆಯಲ್ಲಿ “ನಮ್ಮ ಸೇತುವೆ ನಮ್ಮ ಹೆಮ್ಮೆ” ಹೊನ್ನಾಳಿ ಸೇತುವೆಯು ನೂರು ವರ್ಷ ಆಗಿರುವ ಹಿನ್ನೆಲೆಯಲ್ಲಿ ಶತಮಾನೋತ್ಸವವನ್ನು ಆಚರಿಸುವ ಸಲುವಾಗಿ ಇಂದು ಪೂರ್ವಭಾವಿ ಸಭೆ.

ಹೊನ್ನಾಳಿ-ಮಾ;25;- ತಾಲೂಕು ಪಟ್ಟಣದಲ್ಲಿರುವ ಭಾರತೀಯ ವಿದ್ಯಾಸಂಸ್ಥೆಯ ಶಾಲೆಯ ಸಭಾಂಗಣದಲ್ಲಿ ಇಂದು ಡಾಕ್ಟರ್ ರಾಜಕುಮಾರ್ ಅವರ ಅಧ್ಯಕ್ಷತೆಯಲ್ಲಿ “ನಮ್ಮ ಸೇತುವೆ ನಮ್ಮ ಹೆಮ್ಮೆ” ಹೊನ್ನಾಳಿ ಕಮಾನ್ ಸೇತುವೆಯು ಉದ್ಘಾಟನೆಯಾಗಿ ನೂರು ವರ್ಷ ಆಗಿರುವ ಹಿನ್ನೆಲೆಯಲ್ಲಿ ಶತಮಾನೋತ್ಸವವನ್ನು ಆಚರಿಸುವ ಸಲುವಾಗಿ ಇಂದು ಪೂರ್ವಭಾವಿ ಸಭೆಯನ್ನು…