ಅರ್ಜಿ ಆಹ್ವಾನ
ಪ್ರಸಕ್ತ ಸಾಲಿನ ರಾಜ್ಯ ಸರ್ಕಾರದ ಅಧಿಕಾರಿ/ ನೌಕರರಿಗೆ
‘ಸರ್ವೋತ್ತಮ ಸೇವಾ ಪ್ರಶಸ್ತಿ’ ಪಡೆಯಲು ರಾಜ್ಯ ಸರ್ಕಾರದ
ಅಧಿಕಾರಿ ಅಥವಾ ನೌಕರರು ತಮ್ಮ ನಾಮ ನಿರ್ದೇಶನಗಳನ್ನು
ಆನ್‍ಲೈನ್ ಮೂಲಕ ಮಾತ್ರ ಸಲ್ಲಿಸಲು ಅವಕಾಶ
ಕಲ್ಪಿಸಲಾಗಿರುತ್ತದೆ.
ನಾಮ ನಿರ್ದೇಶನವನ್ನು ಸಲ್ಲಿಸಬಯಸುವವರು
ಜಾಲತಾಣ hಣಣಠಿ://ಜಠಿಚಿಡಿಚಿಡಿ.ಞಚಿಡಿಟಿಚಿಣಚಿಞಚಿ.giv.iಟಿ ಅಥವಾ
hಣಣಠಿ://sಚಿಡಿvoಣhಚಿmಚಿಚಿತಿಚಿಡಿಜs.ಞಚಿಡಿಟಿಚಿಣಚಿಞಚಿ.gov.iಟಿ ಮೂಲಕ ಏ.04 ರೊಳಗಾಗಿ
ಸಲ್ಲಿಸಲು ಅವಕಾಶ ಕಲ್ಪಿಸಲಾಗಿರುತ್ತದೆ. ಆಸಕ್ತರು ಆನ್‍ಲೈನ್
ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ
ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.