2021-22ನೇ ಸಾಲಿನ ಶಿವಮೊಗ್ಗ ಶಾಸಕರಾದ ಆರ್.ಪ್ರಸನ್ನ
ಕುಮಾರ್ ರವರ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ
ಯೋಜನೆಯಡಿ ಲಕ್ಷ್ಮಮ್ಮ ಕೋಂ ನಟರಾಜ, ಕುರುವ,
ಗೋವಿನಕೋವಿ, ನ್ಯಾಮತಿ ತಾಲ್ಲೂಕು, ದಾವಣಗೆರೆ ಜಿಲ್ಲೆ ಇವರಿಗೆ
ಯಂತ್ರಚಾಲಿತ ವಾಹನ (ರೆಟ್ರೋಫಿಟ್‍ಮೆಂಟ್ ಸಹಿತ)ವನ್ನು
ಏ.07 ರಂದು ಹೊನ್ನಾಳಿ ಮಾಜಿ ಶಾಸಕರಾದ ಶಾಂತನಗೌಡ ಇವರ
ಸಮಕ್ಷಮದಲ್ಲಿ ವಿತರಣೆ ಮಾಡಲಾಯಿತು.