2022-23ನೇ ಸಾಲಿನಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯವತಿಯಿಂದ
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ ವಸತಿ
ವಿಜ್ಞಾನ ಪದವಿ ಪೂರ್ವ ಕಾಲೇಜು, ಆವರಗೊಳ್ಳ ಹಾಗೂ
ಕಾರಿಗನೂರು ಇಲ್ಲಿಗೆ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ
(ಪಿಸಿಎಂಬಿ/ಪಿಸಿಎಂಸಿ) ಕೋರ್ಸ್‍ಗಳ ಪ್ರವೇಶಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ
ಆಹ್ವಾನಿಸಲಾಗಿದೆ.
ಆಸಕ್ತ ವಿದ್ಯಾರ್ಥಿಗಳು ಅರ್ಜಿಯನ್ನು ಜಿಲ್ಲೆಯ ಯಾವುದೇ
ಕ್ರೈಸ್ ವಸತಿ ಶಾಲೆ/ಕಾಲೇಜುಗಳಿಂದ ಆನ್‍ಲೈನ್ ಮೂಲಕ
ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರುಗಳಾದ
ಡಾ.ಸತೀಶ್ ಸಿ.ಎಂ.ಮೊ.ಸಂ: 9535484045 ಹಾಗೂ ಶ್ರೀಮತಿ ಸುಫಿಯಾ
ಅವರಗೊಳ್ಳ ಮೊ.ಸಂ: 6363184579 ಸಂಖ್ಯೆಗೆ ಕಾಲೇಜ್‍ನ
ಅವಧಿಯಲ್ಲಿ ಸಂಪರ್ಕಿಸಬಹುದೆಂದು ಸಮಾಜ ಕಲ್ಯಾಣ ಇಲಾಖೆಯ
ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *