Day: April 14, 2022

ಸಾಸ್ವೆಹಳ್ಳಿ ಹೋಬಳಿಯಾದ್ಯಂತ 131ನೇ ಅಂಬೇಡ್ಕರ್ ಜಯಂತಿ.

ಸಾಸ್ವೆಹಳ್ಳಿ ಯ ನಾಡಕಚೇರಿಯಲ್ಲಿ ಉಪ ತಹಸೀಲ್ದಾರ್ ಪರಮೇಶ್ ನಾಯಕ್ ಇವರ ನೇತೃತ್ವದಲ್ಲಿ ಅಂಬೇಡ್ಕರ್ ದಿನಾಚರಣೆಯ ಕಾರ್ಯಕ್ರಮ ನಡೆಯಿತುಇದೇ ಸಂದರ್ಭದಲ್ಲಿ ಮಾತನಾಡಿದ ಉಪತಹಶೀಲ್ದಾರ್ ಪರಮೇಶ್ವರ ನಾಯಕ್. ಭಾರತ ದೇಶಕ್ಕೆ ಸಂವಿಧಾನ ರಚನೆ ಮಾಡಿ ದಲಿತರು ಹಾಗೂ ಮಹಿಳೆಯರು ಹಿಂದುಳಿದವರ ಬಡವರ ಏಳಿಗೆಗಾಗಿ ಸಂವಿಧಾನದಲ್ಲಿ…

ಗ್ರಾ ಪಂ ನ ಡಿ ಗ್ರೂಪ್ ನೌಕರ ರವಿಕುಮಾರ್ ಎಂಬಾತ ಗ್ರಾಪಂ ಖಾತಾ ಪುಸ್ತಕವನ್ನು ದುರ್ಭಳಿಕೆ ಮಾಡಿಕೊಂಡು ಸರ್ಕಾರಿ ಜಾಗವನ್ನು ಎರಡು ಸೈಟ್‌ಗಳನ್ನಾಗಿ ಖಾತೆ ಸೃಷ್ಠಿ.

ಇಲ್ಲಿನ ಗ್ರಾಪಂನ ಡಿ ಗ್ರೂಪ್ ನೌಕರ ರವಿಕುಮಾರ್ ಎಂಬಾತ ಗ್ರಾಪಂ ಖಾತಾ ಪುಸ್ತಕವನ್ನು ದುರ್ಭಳಿಕೆ ಮಾಡಿಕೊಂಡು ಕಂದಾಯ ಇಲಾಖೆಗೆ ಸೇರಿದ ಸರ್ಕಾರಿ ಜಾಗವನ್ನು ಎರಡು ಸೈಟ್‌ಗಳನ್ನಾಗಿ ಖಾತೆ ಸೃಷ್ಠಿ ಮಾಡಿ ಪುಸ್ತಕದಲ್ಲಿ ಸ್ವತಹ ಬರೆದು ಕೊಂಡಿರುವುದಾಗಿ ಐನೂರು ಗ್ರಾಮದ ನಾಗರಾಜ್ ನೀಡಿದ…

ಡಾ. ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನ ರಾಂ ಜನ್ಮ ದಿನಾಚರಣೆ
ಕಾರ್ಯಕ್ರಮ
ಬೇಡುವ ದಿನಗಳ ಇಲ್ಲವಾಗಿಸಿ ಹಕ್ಕಿನ ದಿನಗಳ
ತಂದುಕೊಟ್ಟವರು ಅಂಬೇಡ್ಕರ್: ಎ.ಬಿ.ರಾಮಚಂದ್ರಪ್ಪ

ಅತ್ಯಂತ ಕಷ್ಟದ ಪರಿಸ್ಥಿಯಲ್ಲಿ ಜನಿಸಿ ಸ್ವಸಾಮಥ್ರ್ಯದಿಂದ ಎಲ್ಲಾ ವಿಧವಾದನೋವು ಶೋóಣೆಯ ನಡುವೆಯೂ ಬಹುಜನರ ನೋವುಗಳಿಗೆ ದನಿಯಾಗಿ ಅವರ ಬೇಡುವ ದಿನಗಳ ಇಲ್ಲವಾಗಿಸಿ ಅವರಿಗೆ ಹಕ್ಕಿನದಿನಗಳನ್ನು ತಂದುಕೊಟ್ಟವರು ಬಾಬಾ ಸಾಹೇಬ್ ಅಂಬೇಡ್ಕರರು ಎಂದುಚಿಂತಕ ಡಾ.ಎ.ಬಿ. ರಾಮಚಂದ್ರಪ್ಪ ಹೇಳಿದರು.ಗುರುವಾರ ನಗರದ ಮಹಾನಗರ ಪಾಲಿಕೆ ಆವರಣದಲ್ಲಿ…