Day: April 20, 2022

ಹುಬ್ಬಳ್ಳಿಯಲ್ಲಿ ನಡೆದ ಗಲಬೆ ಪ್ರಕರಣಕ್ಕೆ ಸಂಬಂದಿದಂತೆ ಸಿದ್ದರಾಮಯ್ಯನವರು ಗಲಬೆ ಕೋರರನ್ನು ಅಮಾಯಕರು ಎಂದು ಕರೆದಿದ್ದು ಅವರಿಗೆ ನಾಚಿಕೆಯಾಗ ಬೇಕೆಂದ ಎಂ.ಪಿ.ರೇಣುಕಾಚಾರ್ಯ ಸಿದ್ದರಾಮಯ್ಯ ವಿರುದ್ದ ವಾಗ್ದಳಿ

. ಹೊನ್ನಾಳಿ :ಹುಬ್ಬಳ್ಳಿಯಲ್ಲಿ ನಡೆದ ಗಲಬೆ ಪ್ರಕರಣಕ್ಕೆ ಸಂಬಂದಿದಂತೆ ಸಿದ್ದರಾಮಯ್ಯನವರು ಗಲಬೆ ಕೋರರನ್ನು ಅಮಾಯಕರು ಎಂದು ಕರೆದಿದ್ದು ಅವರಿಗೆ ನಾಚಿಕೆಯಾಗ ಬೇಕೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸಿದ್ದರಾಮಯ್ಯ ವಿರುದ್ದ ವಾಗ್ದಳಿ ನಡೆಸಿದರು.ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು ಅವರು, ಕಳೆದ ನಾಲ್ಕು ದಿನಗಳ…

ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ
ಏ.21 ರಂದು ಸರ್ವೋತ್ತಮ ಸೇವಾ
ಪ್ರಶಸ್ತಿ ಪ್ರದಾನ ಸಮಾರಂಭ

. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿನೌಕರರ ಸಂಘ, ಜಿಲ್ಲಾ ಶಾಖೆ-ದಾವಣಗೆರೆ ಇವರುಗಳಸಂಯುಕ್ತಾಶ್ರದಲ್ಲಿ ಏಪ್ರಿಲ್ 21 ರ ಗುರುವಾರದಂದು ಮಧ್ಯಾಹ್ನ12.30ಕ್ಕೆ ಜಿಲ್ಲಾಡಳಿತ ಭವನದ ತುಂಗಾಭದ್ರ ಸಭಾಂಗಣದಲ್ಲಿದಾವಣಗೆರೆ ಇಲ್ಲಿ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆಹಾಗೂ ಸರ್ವೋತ್ತಮ ಸೇವಾ…

ಜೀವ ಬೆದರಿಕೆ ಆರೋಪ, ಯುವಕ ಆತ್ಮಹತ್ಯೆ

ನ್ಯಾಮತಿ: 20:- ತಾಲೂಕಿನ ಕೆಂಚಿಕೊಪ್ಪ ಗ್ರಾಮದಲ್ಲಿ ಯುವಕನೊಬ್ಬ, ತಾನು ಪ್ರೀತಿಸುತ್ತಿದ್ದ ಯುವತಿಯ ಕುಟುಂಬ ಒಡ್ಡಿತನ್ನಲಾದ ಜೀವ ಬೆದರಿಕೆಯಿಂದ ಬೇಸರಗೊಂಡು ಗುರುವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಿ.ಕೆ. ರಾಕೇಶ್ (25) ಆತ್ಮಹತ್ಯೆ ಮಾಡಿಕೊಂಡ ಯುವಕ. ಎರಡು ವರ್ಷಗಳಿಂದ ಸಮೀಪದ ಗ್ರಾಮವೊಂದರ ಯುವತಿಯನ್ನು ಪ್ರೀತಿಸುತ್ತಿದ್ದ.…

ಏ. 19 ರ ಮಳೆ ವಿವರ

ಜಿಲ್ಲೆಯಲ್ಲಿ ಏ.19 ರಂದು 12.00 ಮಿ.ಮೀ. ಸರಾಸರಿಮಳೆಯಾಗಿದ್ದು. ಒಟ್ಟಾರೆ 9.10 ಲಕ್ಷ ರೂ ಅಂದಾಜು ನಷ್ಟ ಸಂಭವಿಸಿದೆ. ತಾಲ್ಲೂಕುವಾರು ಮಳೆ ಹಾಗೂ ಹಾನಿ ವಿವರ ಈಕೆಳಕಂಡಂತಿದೆ.ಚನ್ನಗಿರಿಯಲ್ಲಿ ವಾಡಿಕೆ ಮಳೆ 3.00 ಮಿ.ಮೀ ಇದ್ದು 10.00 ಮಿ.ಮೀವಾಸ್ತವ ಮಳೆಯಾಗಿದೆ. ದಾವಣಗೆರೆ ತಾಲ್ಲೂಕಿನಲ್ಲಿ ವಾಡಿಕೆ…

ನಮ್ಮ ಅವಧಿ ತೃಪ್ತಿ ತಂದಿದೆ: ಸಾಸ್ವೇಹಳ್ಳಿ ಹೊನ್ನಾಳಿಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು.

ಹೊನ್ನಾಳಿ:- ಏಪ್ರಿಲ್- 19;- ಪಟ್ಟಣದಲ್ಲಿರುವ ಪ್ರವಾಸಿ ಮಂದಿರದಲ್ಲಿ ಇಂದು ಸಾಸ್ವೆಹಳ್ಳಿ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಎಚ್ ಎ ಗದ್ದಿಗೇಶರವರು ಮತ್ತು ಹೊನ್ನಾಳಿ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಸಣ್ಣಕ್ಕಿ ಬಸವನಗೌಡ್ರು ರವರು ಜಂಟಿಯಾಗಿ ಸುದ್ದಿಗೋಷ್ಠಿಯನ್ನು ನಡೆಸಿದರು.ಸಾಸ್ವೆಹಳ್ಳಿ ಬ್ಲಾಕ್ ಕಾಂಗ್ರೆಸ್ ಪಕ್ಷದ…