Day: April 22, 2022

ಮುಖ್ಯಮಂತ್ರಿಗಳ ದಾವಣಗೆರೆ ಜಿಲ್ಲಾ ಪ್ರವಾಸ

ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಇವರುಏಪ್ರಿಲ್ 23 ರಂದು ದಾವಣಗೆರೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ ಏಪ್ರಿಲ್ 23 ರಂದು ಮದ್ಯಾಹ್ನ 12 ಗಂಟೆಗೆ ಬೆಂಗಳೂರಿನಿಂದಹೊರಡುವ ಅವರು ಮಧ್ಯಾಹ್ನ 1.10ಕ್ಕೆ ದಾವಣಗೆರೆ ಜಿ.ಎಂ.ಐ.ಟಿ.ಹೆಲಿಪ್ಯಾಡ್ತಲುಪಲಿದ್ದಾರೆ. ಮಧ್ಯಾಹ್ನ 1.15 ಕ್ಕೆ ಹೆಲಿಪ್ಯಾಡ್‍ನಿಂದ ಹೊರಟು 1.30 ಕ್ಕೆ…

ಎಂ.ಪಿ. ರೇಣುಕಾಚಾರ್ಯ ಅವರ ಪ್ರವಾಸ

ಕಾರ್ಯಕ್ರಮ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿಶಾಸಕರಾದ ಎಂ.ಪಿ. ರೇಣುಕಾಚಾರ್ಯ ಅವರು. ಏ.22 ರಿಂದ ಏ.26 ರವರೆಗೆಜಿಲ್ಲೆಯಲ್ಲಿ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ರೇಣುಕಾಚಾರ್ಯ ಅವರು ಶು.22 ರಂದು ಬೆಂಗಳೂರು ನಿಂದಹೊರಟು ರಾ.08ಕ್ಕೆ ಹೊನ್ನಾಳಿ ಪ್ರಯಾಣ ಮತ್ತು ವಾಸ್ತವ್ಯಮಾಡುವರು. ಏ.23 ರಂದು ಬೆ.10.30ಕ್ಕೆ…

ಏ. 21 ರ ಮಳೆ ವಿವರ

ಜಿಲ್ಲೆಯಲ್ಲಿ ಏ.21 ರಂದು 5.00 ಮಿ.ಮೀ. ಸರಾಸರಿ ಮಳೆಯಾಗಿದ್ದು.ಒಟ್ಟಾರೆ 22.45 ಲಕ್ಷ ರೂ ಅಂದಾಜು ನಷ್ಟ ಸಂಭವಿಸಿದೆ.ತಾಲ್ಲೂಕುವಾರು ಮಳೆ ಹಾಗೂ ಹಾನಿ ವಿವರ ಈ ಕೆಳಕಂಡಂತಿದೆ. ಚನ್ನಗಿರಿಯಲ್ಲಿ ವಾಡಿಕೆ ಮಳೆ 9.5 ಮಿ.ಮೀ ಇದ್ದು 10.8 ಮಿ.ಮೀವಾಸ್ತವ ಮಳೆಯಾಗಿದೆ. ದಾವಣಗೆರೆ ತಾಲ್ಲೂಕಿನಲ್ಲಿ…

ಕಸಾಪ ಅಧ್ಯಕ್ಷ ಹಾಲಾರಾಧ್ಯಅವರ ಮನೆಯ ಮೇಲೆ ಬುಧವಾರ ಪ್ರಥಮವಾಗಿ ಕನ್ನಡ ಧ್ವಜವನ್ನು ಹಾರಿಸುವ ಮೂಲಕ ಚಾಲನೆ.

ನ್ಯಾಮತಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತುಕಾರ್ಯಕಾರಿ ಸಮಿತಿ ಪ್ರತಿಯೊಬ್ಬ ಸದಸ್ಯರ ಮನೆಯ ಮೇಲೆ ಕನ್ನಡಧ್ವಜಹಾರಿಸಿ, ಕನ್ನಡಜಾಗೃತಿ ಮೂಡಿಸುವ ಸಲುವಾಗಿ ಕಸಾಪ ಅಧ್ಯಕ್ಷ ಹಾಲಾರಾಧ್ಯಅವರ ಮನೆಯ ಮೇಲೆ ಬುಧವಾರ ಪ್ರಥಮವಾಗಿಕನ್ನಡಧ್ವಜವನ್ನು ಹಾರಿಸುವ ಮೂಲಕ ಚಾಲನೆ ನೀಡಲಾಯಿತು.ಪ್ರತಿಯೊಬ್ಬರ ಮನೆಯ ಮೇಲೆ ಕನ್ನಡಧ್ವಜ ಹಾರಿಸಬೇಕುನ್ಯಾಮತಿ:ಕನ್ನಡ, ಕನ್ನಡಿಗ,…

ಇತಿಹಾಸದಲ್ಲೆ ಪ್ರಪ್ರಥಮ ಬಾರೀಗೆ ಮಲ್ಲದೇವರಕಟ್ಟೆಯಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡುವ ದೃಷ್ಟಿಯಿಂದ 29 ಎಕರೆ ಮೀಸಲಿಟ್ಟಿದ್ದು, 20*30 ಅಳತೆಯ 1200 ಅರ್ಹ ಫಲಾನುಭವಿಗಳಿಗೆ ಸೂರು ಎಂ.ಪಿ.ರೇಣುಕಾಚಾರ್ಯ

ಹೊನ್ನಾಳಿ : ಇತಿಹಾಸದಲ್ಲೆ ಪ್ರಪ್ರಥಮ ಬಾರೀಗೆ ಮಲ್ಲದೇವರಕಟ್ಟೆಯಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡುವ ದೃಷ್ಟಿಯಿಂದ 29 ಎಕರೆ ಮೀಸಲಿಟ್ಟಿದ್ದು, 20*30 ಅಳತೆಯ 1200 ಅರ್ಹ ಫಲಾನುಭವಿಗಳಿಗೆ ಸೂರು ನೀಡಲಾಗುವುದು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ…

ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಒಂದು ಕೋಟಿ ಸದಸ್ಯರ ಗುರಿ ಹೊಂದಿದೆ-ಮುರುಗೆಪ್ಪಗೌಡ.

ಹೊನ್ನಾಳಿ,21: ಕನ್ನಡ ಸಾಹಿತ್ಯ ಪರಿಷತ್‍ನ ರಾಜ್ಯಧ್ಯಾಕ್ಷ ಜೋಶಿಯವರು ತಮ್ಮ ಅವದಿಯಲ್ಲಿ ಒಂದು ಕೋಟಿಗೂ ಹೆಚ್ಚು ಪರಿಷತ್ತಿನ ಸದಸ್ಯರನ್ನು ಮಾಡುವ ಗುರಿ ಹೊಂದಿದ್ದು ಈವರೆಗೂ ಎರಡು ಸಾವಿರ ಸದಸ್ಯರು ಮಾತ್ರ ಇದ್ದು ಇದಕ್ಕಾಗಿ ಸದಸ್ಯತ್ವದ ಮೊತ್ತವನ್ನು 250 ರೂ.ಗಳಿಗೆ ಸಿಮೀತಗೊಳಿಸಿದೆ ಇದರ ಸದುಪಯೋಗ…

ಶಿಕ್ಷಣ ಸಚಿವರು ಪತ್ರಿಕಾ ಘೋಷ್ಟಿ ಕರೆದು ಎಸ್.ಡಿ.ಎಮ್,ಸಿಗಳು ಕಳಪೆ ಗುಣ ಮಟ್ಟದ ಸಮವಸ್ತ್ರ ನೀಡಿದೆ ಎಂದು ಬೇಜವಾದಿ ಹೇಳಿಕೆ ಖಂಡಿಸುವುದಾಗಿ,ಹೊನ್ನಾಳಿ ತಾಲೂಕುSDMC ಅಧ್ಯಕ್ಷರಾದ ಶಿವಲಿಂಗಪ್ಪ

ಹೊನ್ನಾಳಿ-ಏ -21 ;- ಇಂದು ಹೊನ್ನಾಳಿ ತಾಲೂಕು ಎಸ್ಡಿಎಂಸಿ ಅಧ್ಯಕ್ಷರಾದ ಶಿವಲಿಂಗಪ್ಪ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ರಾಜ್ಯ ಸರ್ಕಾರದ ಶಿಕ್ಷಣ ಸಚಿವರಾದ ನಾಗೇಶ್ ರವರು ಹೇಳಿಕೆ ಹಾಸ್ಯಸ್ಪದವಾಗಿದೆ ಸರ್ಕಾರ ಮಾಡಿರುವ ತಪ್ಪುಗಳನ್ನು ಮರೆಮಾಚಲು ಅಭಿವೃದ್ಧಿ ಕಳಪೆ ಗುಣಮಟ್ಟದ ಸಮವಸ್ತ್ರ ನೀಡಿರುವ ಎಸ್.ಡಿ.ಎಮ್.ಸಿ…