ಕನ್ನಡ ಸಾಹಿತ್ಯ ಪರಿಷತ್ ಶಾಶ್ವತ ಧ್ವಜ ಹಾರಿಸುವ ಸಂಕಲ್ಪ ಅಡಿಯಲ್ಲಿ ಪಟ್ಟಣದ ವಿಜಯವಾಣಿ ವರದಿಗಾರ ಷಣ್ಮುಖ ಅವರ ಮನೆಯ ಮೇಲೆ ಭಾನುವಾರ ಕ. ಸಾ. ಪ. ಅಧ್ಯಕ್ಷ ಡಿ. ಎಂ. ಹಾಲಾರಾಧ್ಯ ನೇತೃತ್ವದಲ್ಲಿ ಧ್ವಜ ಹಾರಿಸಲಾಯಿತು.

ಷಣ್ಮುಖ ಅವರು ಕಳೆದ 6ವರ್ಷಗಳಿಂದ ಅನಾರೋಗ್ಯ ಸಮಸ್ಯೆಯಿಂದಾಗಿ ಸಂಕಷ್ಟದಲ್ಲಿದ್ದು ಕುಟುಂಬಕ್ಕೆ ಮಾನಸಿಕ ಧೈರ್ಯ ತುಂಬಿ ಮಾತನಾಡಿದರು.

ರಾಮೇಶ್ವರ ಚಂದ್ರಪ್ಪ ಧೈರ್ಯ ತುಂಬಿದರು.
ಧೈರ್ಯ ತುಂಬಿದರು.ನೈತಿಕ ಬೆಂಬಲವನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ನಿಕಟ ಪೂರ್ವ ಅಧ್ಯಕ್ಷ ನಿಜಲಿಂಗಪ್ಪ, ಕೋಶಾಧ್ಯಕ್ಷ ಕೆ ಎನ್ ಬಸವರಾಜ ಕಾರ್ಯದರ್ಶಿ ಎಸ್ ಜಿ ಬಸವರಾಜಪ್ಪ ಸದಸ್ಯರಾದ‌ ರಾಮೇಶ್ವರ ಚಂದ್ರೇಗೌಡ ಬಂಡಿ ಈಶ್ವರಪ್ಪ ಚಂದನ್ ಜಿ ಕುಬೇರಪ್ಪ ವೆಂಕಟೇಶ ನಾಯಕ‌ ಹಾಗೂ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮೆರವಣಿಗೆ ಶಿವಯೋಗಿ ಇದ್ದರು

Leave a Reply

Your email address will not be published. Required fields are marked *