ಹೊನ್ನಾಳಿ SDMC ಅಧ್ಯಕ್ಷ ಶಿವಲಿಂಗಪ್ಪ ಹುಣಸಘಟ್ಟ ನೇತೃತ್ವದಲ್ಲಿ SDMC ಸಂಸ್ಥಾಪನ ದಿನಾಚರಣೆ ಮಾಡಲಾಯಿತು.
ಹೊನ್ನಾಳಿ:-ಏ-28;- ಪಟ್ಟಣದ ದೇವನಾಯಕನಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ನೌಕರರ ಭವನದಲ್ಲಿ ಇಂದು ಕರ್ನಾಟಕ ರಾಜ್ಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಹಾಗೂ ತಾಲೂಕು ಎಸ್ಡಿಎಂಸಿ ಇವರ ವತಿಯಿಂದ SDMC ಸಂಸ್ಥಾಪನ ದಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಇದರ ಉದ್ಘಾಟನೆಯನ್ನು ತಾಲೂಕು SDMC ಅಧ್ಯಕ್ಷರಾದ…