ನ್ಯಾಮತಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಲ್ಲಿಗೇನಹಳ್ಳಿ ಗ್ರಾಮದ ಕಸಾಪ ನಿರ್ದೇಶಕ ಜಿ. ಕುಬೇರಪ್ಪಅವರ ಮನೆಯ ಮೇಲೆ ಕಸಾಪ ಪದಾಧಿಕಾರಿಗಳು ಶುಕ್ರವಾರ ಶಾಶ್ವತಕನ್ನಡಧ್ವಜವನ್ನು ಹಾರಿಸಿದರು.
ಕರ್ನಾಟಕದಲ್ಲಿಕನ್ನಡಕ್ಕೆಅಗ್ರಸ್ಥಾನ
ಮಲ್ಲಿಗೇನಹಳ್ಳಿ(ನ್ಯಾಮತಿ):
ಕರ್ನಾಟಕದಲ್ಲಿಕನ್ನಡಕ್ಕೆಅಗ್ರಸ್ಥಾನವೇ ಹೊರತು ಬೇರೆ ಭಾಷೆಗಳಿಗಲ್ಲ ಎಂದುಕನ್ನಡ ಸಾಹಿತ್ಯ ಪರಿಷತ್ತು ನಿರ್ದೇಶಕ ರಾಮೇಶ್ವರಚಂದ್ರೇಗೌಡ ಹೇಳಿದರು.
ನ್ಯಾಮತಿತಾಲ್ಲೂಕುಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿರುವಕನ್ನಡ ಸಾಹಿತ್ಯ ಪರಿಷತ್ತು ನಿರ್ದೇಶಕರ ಮನೆಯ ಮೇಲೆ ಶಾಶ್ವತಕನ್ನಡಧ್ವಜ ಹಾರಿಸುವ ವಿನೂತನಕಾರ್ಯಕ್ರಮಕ್ಕೆರಾಮೇಶ್ವರದಅವರ ಮನೆಯಲ್ಲಿಧ್ವಜ ಹಾರಿಸಿ ಮಾತನಾಡಿದರು.
ಮಲ್ಲಿಗೇನಹಳ್ಳಿ ಜಿ. ಕುಬೇರಪ್ಪ ಹಾಗೂ ಕೆಂಚಿಕೊಪ್ಪದ ಎಂ.ಲೋಕೇಶ್ವರಯ್ಯಅವರ ಮನೆಯ ಮೇಲೂ ಸಹಾ ಕನ್ನಡಧ್ವಜವನ್ನು ಹಾರಿಸಲಾಯಿತು.
ಈ ಸಂದರ್ಭದಲ್ಲಿಕನ್ನಡ ಸಾಹಿತ್ಯ ಪರಿಷತ್ತುಅಧ್ಯಕ್ಷ ಡಿ.ಎಂ.ಹಾಲಾರಾಧ್ಯ, ನಿಕಟಪೂರ್ವಅಧ್ಯಕ್ಷ ಜಿ. ನಿಜಲಿಂಗಪ್ಪ, ಕಾರ್ಯದರ್ಶಿ ಎಸ್.ಜಿ.ಬಸವರಾಜಪ್ಪ, ಕೋಶಾಧ್ಯಕ್ಷ ಎಂ. ಬಸವರಾಜಪ್ಪ, ನಿರ್ದೇಶಕರಾದಚಂದನ್‍ಜಂಗ್ಲೀ, ಅಜೀವ ಸದಸ್ಯರಾದಕೆಂಚಿಕೊಪ್ಪ ಜಿ. ಶಂಕ್ರಪ್ಪ, ರಾಮೇಶ್ವರ ನಾಗರಾಜ, ಶಾಂತಕುಮಾರ,ತೀರ್ಥಪ್ಪ, ಶಶಿಕಲಾ, ಸರ್ವಮಂಗಳಾ, ಉಷಾ,ಗ್ರಾಮ ಪಂಚಾಯಿತಿ ಸದಸ್ಯಜಿ.ಎಚ್.ಗಿರೀಶಇದ್ದರು.
ಬಂಡಿಈಶ್ವರಪ್ಪ ಸ್ವಾಗತಿಸಿದರು, ಜಿ. ತೀರ್ಥಲಿಂಗಪ್ಪ ವಂದಿಸಿದರು.

Leave a Reply

Your email address will not be published. Required fields are marked *