ಹೊನ್ನಾಳಿ ಮಾಜಿ ಶಾಸಕರಾದ ಡಿ ಜಿ ಶಾಂತಂನಗೌಡ್ರವರನ್ನ ಶ್ರೀ ಸಿದ್ದರಾಮಯ್ಯ75ನೇ ಅಮೃತ ಮಹೋತ್ಸವ ಆಹಾರ ಸಮಿತಿಗೆ ಆಯ್ಕೆಮಾಡಿ ಆದೇಶ.
ಬೆಂಗಳೂರು ಜುಲೈ 7 ದಾವಣಗೆರೆ ಜಿಲ್ಲೆ, ದಾವಣಗೆರೆಯಲ್ಲಿ ಆಗಸ್ಟ್ 3ನೇ ತಾರೀಖಿನಂದು ಸನ್ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ 75ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಸಿದ್ದರಾಮಯ್ಯನವರ 75ನೇ ವರ್ಷದ ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಕೆ ಎನ್ ರಾಜಣ್ಣನವರು ಹೊನ್ನಾಳಿ ತಾಲೂಕಿನ…