Day: February 3, 2023

ನ್ಯಾಮತಿ ಕಸಾಪ ವತಿಯಿಂದ ಫೆಬ್ರವರಿ 24ರಂದು ನಡೆಯುವ ಎರಡನೇ ಸಮ್ಮೇಳನದ ಪೂರ್ವಭಾವಿ ಸಭೆ ಕಸಾಪನ ಅಧ್ಯಕ್ಷ ಡಿಎಂ ಹಾಲಾರಾಧ್ಯ ಮತ್ತು ಉಪತಹಸಿಲ್ದಾರ್ ನಂಧ್ಯಪ್ಪ ನೇತೃತ್ವ.

ನ್ಯಾಮತಿ: ತಾಲೂಕ್ ಆಫೀಸ್ ಆವರಣದ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಫೆ. 24ರಂದು ನ್ಯಾಮತಿಯಲ್ಲಿ ಎರಡನೇ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನವನ್ನು ಹಮ್ಮಿಕೊಂಡಿದ್ದು ಅದರ ಅಂಗವಾಗಿ ಕಸಾಪದ ಅಧ್ಯಕ್ಷ ಡಿ ಎಂ ಹಾಲರಾಧ್ಯ ಮತ್ತು ಉಪ ತಹಸಿಲ್ದಾರ್ ನಂಧ್ಯಪ್ಪರವರ ಅಧ್ಯಕ್ಷತೆಯಲ್ಲಿ…