Day: February 2, 2023

ಗಂಗನಕೋಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸರ್ವ ನಿರ್ದೇಶಕರುಗಳು ಸಹ ಭಾಗಿಯಾಗಿದ್ದರು.

ನ್ಯಾಮತಿ: ತಾಲೂಕು ಗಂಗನಕೋಟೆಯ ನೂತನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎ ಜಿ ಬಸವನಗೌಡ ಅರೇಹಳ್ಳಿ, ಉಪಾಧ್ಯಕ್ಷರಾಗಿ ಎಂ ಜಿ ಚಂದ್ರಪ್ಪ ಗಂಗನಕೋಟೆರವರನ್ನು ಅವಿರೋಧವಾಗಿ ಆಯ್ಕೆಮಾಡಲಾಯಿತು.ನಿರ್ದೇಶಕರಾಗಿ ಮಹಮ್ಮದ್ ನಾಸಿರ್ ಗಂಗಕೋಟೆ, ಸುಮಿತ್ರಮ್ಮ, ಮಮತಾ ರವಿಗೌಡ ,ಎ ಜಿ ರವಿಕುಮಾರ್,…

ವಿಜ್ಞಾನ ಕೇಂದ್ರದ ಉದ್ಘಾಟನಾ ಸಮಾರಂಭ

 ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಬೆಂಗಳೂರು ಮತ್ತು ಉಪ ಪ್ರಾದೇಶಿಕ ವಿಜ್ಞಾನ ಕೆಂದ್ರದ ವತಿಯಿಂದ ಫೆ. 4 ರಂದು ಬೆಳಿಗ್ಗೆ 11 ಗಂಟೆಗೆ ಆನಗೋಡು ಹೋಬಳಿಯ  ಹುಳುಪಿನಕಟ್ಟೆಯಲ್ಲಿ ವಿಜ್ಞಾನ ಕೇಂದ್ರದ ಉದ್ಘಾಟನಾ ಸಮಾರಂಭವನ್ನು ಏರ್ಪಡಿಸಲಾಗಿದೆ.ನಗರಾಭಿವೃದ್ಧಿ ಸಚಿವರು ಹಾಗೂ ಜಿಲ್ಲಾ…

ಎಂ.ಪಿ.ರೇಣುಕಾಚಾರ್ಯ ಅವರ ಕ್ಷೇತ್ರ ಪ್ರವಾಸ

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು ಹಾಗೂ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಫೆಬ್ರವರಿ ಮಾಹೆಯಲ್ಲಿ ಕ್ಷೇತ್ರ ಪ್ರವಾಸ ಕೈಗೊಳ್ಳಲಿದ್ದಾರೆ. ಫೆ. 03 ರ ಶುಕ್ರವಾರ ಬೆಳಿಗ್ಗೆ 10.30 ಗಂಟೆಗೆ ಹೊನ್ನಾಳಿಯಿಂದ ಹೊರಟು  11 ಗಂಟೆಗೆ ಸುಂಕದಕಟ್ಟೆ ತಲುಪಿ ಶ್ರೀ ಮಂಜುನಾಥಸ್ವಾಮಿ, ಶ್ರೀ ನರಸಿಂಹ…

ಆಕ್ಷೇಪಣೆಗಳಿಗೆ ಅರ್ಜಿ

ನ್ಯಾಮತಿ ತಾಲ್ಲೂಕು ವಿದ್ಯುತ್ ಘಟಕದ ಗುತ್ತಿಗೆದಾರರ ಸಂಘದ ಕೋರಿಕೆ ಮೇರೆಗೆ  ನ್ಯಾಮತಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಘದ ಕಾರ್ಯ ಚಟುವಟಿಕೆ ನಡೆಸಲು ನ್ಯಾಮತಿ ಪಟ್ಟಣದಲ್ಲಿ ಸರ್ವೆ ನಂ: 1680 ಸಾವರ್ಜನಿಕ ಉದ್ದೇಶಕ್ಕಾಗಿ ಕಾಯ್ದಿರಿಸಿದ ಖಾಲಿ ನಿವೇಶನ ಮಂಜೂರು ಮಾಡುವ ಕುರಿತು ಸಾರ್ವಜನಿಕರಿಗೆ…

ಹುಣಸಘಟ್ಟ ಗ್ರಾಮದಲ್ಲಿ ಶ್ರೀ ಮಾಚಿದೇವರ 913ನೇ ಜಯಂತೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಹುಣಸಘಟ್ಟ : ಮಡಿವಾಳ ಮಾಚಿದೇವರು ಬಸವಣ್ಣವನವರಿಗಿಂತಲೂ ಹಿರಿಯರು ಬಸವಣ್ಣನವರ ಎಲ್ಲಾ ಸಮಾಜ ಸುಧಾರಕ ಚಟುವಟಿಕೆಗಳಲ್ಲಿ ಅತ್ಯಂತ ಸಮೀಪದಲ್ಲಿದ್ದು ಸಹಕರಿಸುತ್ತಿದ್ದರು. ಬಸವಣ್ಣನವರು ಮಾಚಿದೇವರನ್ನು ಮಾಚಿ ತಂದೆ ಎಂದು ಸಂಬೋಧಿಸುತ್ತಿದ್ದರು ಎಂದು ಕ್ಯಾಸಿನಕೆರೆ ನಿವೃತ್ತ ಉಪನ್ಯಾಸಕ ಎಂ ಚಂದ್ರಪ್ಪನವರು ಹೇಳಿದರು.  ಸಾಸ್ವೆಹಳ್ಳಿ ಹೋಬಳಿ ವ್ಯಾಪ್ತಿಯ…