ನ್ಯಾಮತಿ ತಾಲೂಕ್ ನಾಯಕ ಸಮಾಜದ ವತಿಯಿಂದ ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವಕ್ಕೆ111 ಚೀಲ ಅಕ್ಕಿ ಸಮರ್ಪಣೆ.
ನ್ಯಾಮತಿ; ಫೆ, 8 9ರಂದು ರಾಜನಹಳ್ಳಿಯಲ್ಲಿ ನಡೆಯುವ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವಕ್ಕೆ ನ್ಯಾಮತಿ ತಾಲೂಕಿನ ನಾಯಕ ಸಮಾಜದ ವತಿಯಿಂದ 111 ಚೀಲ ಅಕ್ಕಿಯನ್ನು ಟಾಟಾ ಏಸ್ ನಲ್ಲಿ ಶ್ರೀ ಮಠಕ್ಕೆ ಕಳಿಸಿಕೊಡಲಾಯಿತು. ನ್ಯಾಮತಿ ತಾಲೂಕಿನ ವಿ ಎಸ್ ಎಸ್ ಪದಾಧಿಕಾರಿಗಳ…