ನ್ಯಾಮತಿ; ಫೆ, 8 9ರಂದು ರಾಜನಹಳ್ಳಿಯಲ್ಲಿ ನಡೆಯುವ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವಕ್ಕೆ ನ್ಯಾಮತಿ ತಾಲೂಕಿನ ನಾಯಕ ಸಮಾಜದ ವತಿಯಿಂದ 111 ಚೀಲ ಅಕ್ಕಿಯನ್ನು ಟಾಟಾ ಏಸ್ ನಲ್ಲಿ ಶ್ರೀ ಮಠಕ್ಕೆ ಕಳಿಸಿಕೊಡಲಾಯಿತು. ನ್ಯಾಮತಿ ತಾಲೂಕಿನ ವಿ ಎಸ್ ಎಸ್ ಪದಾಧಿಕಾರಿಗಳ ಅಧ್ಯಕ್ಷರಾದ ಸೋಮಶೇಖರ್ ಬಳ್ಳಾರಿ ,ಕುದುರೆಕೊಂಡ ಪರಮೇಶಪ್ಪ, ರಾಮಚಂದ್ರಪ್ಪ, ಆರುಂಡಿ ಶಿವರಾಜ್, ರುದ್ರೇಶ್ ,ಷಣ್ಮುಖಪ್ಪ ,ನಾಗಪ್ಪ ,ಸಮಾಜದ ಮುಖಂಡರಾದ ಡಿಟಿ ನಾಗರಾಜ್ ಗಂಗಾಧರಪ್ಪ ಇನ್ನು ಮುಂತಾದ ಸಮಾಜದ ಮುಖಂಡರು ಉಪಸ್ಥಿತಿಯಲ್ಲಿದ್ದ