Day: February 6, 2023

ಹನ್ನೇರೆಡು ಜಿಲ್ಲೆಯ ನೂತನ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ  ಫೆಬ್ರವರಿ ಮಾಹೆಯಲ್ಲಿ ಕಾರ್ಯಕ್ರಮ- ಅಗತ್ಯ ಸಿದ್ದತೆಗಳಿಗೆ ಸೂಚನೆ ಜಿಲ್ಲಾಧಿಕಾರಿ ಶಿವಾನಂದ ಕಾಪಾಶಿ

ರಾಜ್ಯದ 12 ಜಿಲ್ಲೆಗಳಲ್ಲಿ ರಚಿಸಲಾದ ನೂತನ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ಇದೇ ಫೆಬ್ರವರಿ ಮಾಹೆಯಲ್ಲಿ ಜಿಲ್ಲೆಯಲ್ಲಿ ಆಯೋಜಿಸುವ ನಿರೀಕ್ಷೆ ಇದ್ದು, ಎಲ್ಲಾ ಅಧಿಕಾರಿಗಳು ತಮಗೆ ವಹಿಸಿದ ಕಾರ್ಯಗಳನ್ನು ಜವಾಬ್ದಾರಿಯುತವಾಗಿ ನಿರ್ವಾಹಿಸುವಂತೆ ಜಿಲ್ಲಾಧಿಕಾರಿ ಶಿವಾನಂದ ಕಾಪಾಶಿ ಅವರು ಸೂಚನೆ…

ಪೂರ್ವ ಸಿದ್ದತೆ ಪರಿಶೀಲಿಸಿದ ಡಿ.ಸಿ ಶಿವಾನಂದ ಕಾಪಾಶಿ ಶ್ರೀ ವಾಲ್ಮೀಕಿ ಜಾತ್ರಾ ಮಹೋತ್ಸವ ಅಗತ್ಯ ಸಹಕಾರ ನೀಡಿ-ಎ.ವಿ ರಾಮಚಂದ್ರಪ್ಪ

ರಾಜನಹಳ್ಳಿಯಲ್ಲಿ ಫೆ.8 ಹಾಗೂ 09 ರಂದು ಎರಡು ದಿನಗಳ ಕಾಲ ನಡೆಯುವ ಶ್ರೀವಾಲ್ಮೀಕಿ ಜಾತ್ರಾ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಆಯೋಜನೆಗೆ ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ಅಧಿಕಾರಿ ಸಕ್ರಿಯವಾಗಿ ಸಹಕಾರ ನೀಡುವಂತೆ ಜಾತ್ರಾ ಸಮಿತಿಯ ಅಧ್ಯಕ್ಷರು ಜಗಳೂರು ವಿಧಾನಸಭಾ ಶಾಸಕ ಹಾಗೂ ಕರ್ನಾಟಕ…

ಹೊನ್ನಾಳಿ ತಾಲೂಕಿನ ಲಿಂಗಾಪುರ ಸರಕಾರಿ ಶಾಲೆ ಮಕ್ಕಳಿಗೆ ತಾಲೂಕು ಎಸ್‌ಡಿಎಂಸಿ ಅಧ್ಯಕ್ಷ ಎ.ಎಸ್. ಶಿವಲಿಂಗಪ್ಪ ಹುಣಸಘಟ್ಟ ರುದ್ರನಾಯಕ್ ನೇತೃತ್ವದಲ್ಲಿ ಮಕ್ಕಳಿಗೆ ಬೇಕಾದ ವಾಟರ್ ಬಾಟಲ್, ಬ್ಯಾಗ್, ಬರೆಯುವುದಕ್ಕೆ ಸ್ಟ್ಯಾಂಡ್ ಸಾಮಾಗ್ರಿ ವಿತರಿಸಿದರು.  

ಮಕ್ಕಳಿಗೆ ಕಲಿಕಾ ಸಾಮಾಗ್ರಿ ವಿತರಣೆಹೊನ್ನಾಳಿ : ತಾಲೂಕಿನ ಲಿಂಗಾಪುರ ಸರಕಾರಿ ಶಾಲೆ ಮಕ್ಕಳಿಗೆ ತಾಲೂಕು ಎಸ್‌ಡಿಎಂಸಿ ಅಧ್ಯಕ್ಷ ಎ.ಎಸ್. ಶಿವಲಿಂಗಪ್ಪ ಹುಣಸಘಟ್ಟ ರುದ್ರನಾಯಕ್ ನೇತೃತ್ವದಲ್ಲಿ ಭಾನುವಾರ 9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ಬೇಕಾದ ವಾಟರ್ ಬಾಟಲ್, ಬ್ಯಾಗ್, ಬರೆಯುವುದಕ್ಕೆ ಸ್ಟ್ಯಾಂಡ್…