ಆಹಾರ ಉದ್ಯಮದಾರರ ಮೇಲ್ವಿಚಾರಕರಾಗಿ ಸೋಮಸುಂದರರಾಜ್ ನೇಮಕ
ದಾವಣಗೆರೆ ಜಿಲ್ಲೆಯ ಆಹಾರ ಉದ್ಯಮದಾರರ ಮೇಲ್ವಿಚಾರಕರಾಗಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-೨೦೦೬ ಅಡಿ ತರಬೇತಿ ನೀಡಲು ಜಿಲ್ಲಾ ಸಂಯೋಜಕರನ್ನಾಗಿ ಸೋಮಸುಂದರರಾಜ್ ಅರಸ್.ಬಿಎನ್ ಇವರನ್ನು ನೇಮಕ ಮಾಡಲಾಗಿದೆ. ಸದರಿಯವರಗೆ ತರಬೇತಿ ಕಾರ್ಯಕ್ಕೆ ಅಗತ್ಯ ನೀಡುವಂತೆ ಕೋರಲಾಗಿದೆ