Day: February 19, 2023

ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಕಂಚಿನ ಪುತ್ತಳಿಯನ್ನು ಪ್ರಮುಖ ರಾಜಬೀದಿಗಳಲ್ಲಿ ಮೆರವಣಿಗೆ.

ನ್ಯಾಮತಿ: ಪಟ್ಟಣದಲ್ಲಿಂದು ಮರಾಠ ಕ್ಷತ್ರಿಯ ಸಮಾಜದ ವತಿಯಿಂದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ನ್ಯಾಮತಿ ಮರಾಠ ಕ್ಷತ್ರಿಯ ಸಮಾಜದ ಬಾಂಧವರು ಕುಲದೈವರರಾದ ವಿಠಲ ಮತ್ತು ರುಖುಮಾಯಿ ದೇವರುಗಳಿಗೆ ಪೂಜೆ ಸಲ್ಲಿಸಿ. ವಾಹನದಲ್ಲಿ ಶಿವಾಜಿ ಮಹಾರಾಜರ ಕಂಚಿನ ಪುಥ್ಥಳಿಗೆ ತಿಲಕ…

ನ್ಯಾಮತಿ ಸರ್ಕಾರಿ ಪದವಿಪೂರ್ವಕ ಕಾಲೇಜಿನಲ್ಲಿ ಗಣಕಯಂತ್ರ ಪ್ರಯೋಗಾಲಯ ಉದ್ಘಾಟಿಸಿದ ಸಾಣೆಹಳ್ಳಿ ಶ್ರೀಗಳು.

ನ್ಯಾಮತಿ: ಪಟ್ಟಣದಲ್ಲಿರುವ ಸರ್ಕಾರಿ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿಂದು ಗಣಕಯಂತ್ರ ಪ್ರಯೋಗಾಲಯದ (ಕಂಪ್ಯೂಟರ್ ತರಬೇತಿ ಕೇಂದ್ರ)ವನ್ನು ತರಳಬಾಳು ಜಗದ್ಗುರು ಶಾಖಾ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಸಾಣೆಹಳ್ಳಿ ಇವರ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.ಸಾಣೆಹಳ್ಳಿ ಶ್ರೀಗಳು ನಂತರ ಮಾತನಾಡಿ ಯಾವ ವ್ಯಕ್ತಿ…

ನ್ಯಾಮತಿ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯ ವತಿಯಿಂದ 108 ಲಿಂಗಗಳನ್ನು ವಾಹನಗಳ ಮೂಲಕ ಮೆರವಣಿಗೆ ಮಾಡಲಾಯಿತು.

ನ್ಯಾಮತಿ: ಪಟ್ಟಣದಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯ ವತಿಯಿಂದ ತ್ರಿಮೂರ್ತಿ ಮಹಾಶಿವರಾತ್ರಿ ಜಾತ್ರೆ ಪ್ರಯುಕ್ತ ಸದ್ಭಾವನ ಶಾಂತಿ ಯಾತ್ರೆಯು ಪಟ್ಟಣದ ಪ್ರಮುಖ ರಾಜಬೀದಿಯಲ್ಲಿ ವೀರಗಾಸೆ ಸಮಾಳದೊಂದಿಗೆ 108 ಲಿಂಗವನ್ನು ವಾಹನಗಳ ಮೂಲಕ ಯಾತ್ರೆಯಲ್ಲಿ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ…