Month: February 2023

ನ್ಯಾಮತಿ ಸರ್ಕಾರಿ ಪದವಿಪೂರ್ವಕ ಕಾಲೇಜಿನಲ್ಲಿ ಗಣಕಯಂತ್ರ ಪ್ರಯೋಗಾಲಯ ಉದ್ಘಾಟಿಸಿದ ಸಾಣೆಹಳ್ಳಿ ಶ್ರೀಗಳು.

ನ್ಯಾಮತಿ: ಪಟ್ಟಣದಲ್ಲಿರುವ ಸರ್ಕಾರಿ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿಂದು ಗಣಕಯಂತ್ರ ಪ್ರಯೋಗಾಲಯದ (ಕಂಪ್ಯೂಟರ್ ತರಬೇತಿ ಕೇಂದ್ರ)ವನ್ನು ತರಳಬಾಳು ಜಗದ್ಗುರು ಶಾಖಾ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಸಾಣೆಹಳ್ಳಿ ಇವರ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.ಸಾಣೆಹಳ್ಳಿ ಶ್ರೀಗಳು ನಂತರ ಮಾತನಾಡಿ ಯಾವ ವ್ಯಕ್ತಿ…

ನ್ಯಾಮತಿ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯ ವತಿಯಿಂದ 108 ಲಿಂಗಗಳನ್ನು ವಾಹನಗಳ ಮೂಲಕ ಮೆರವಣಿಗೆ ಮಾಡಲಾಯಿತು.

ನ್ಯಾಮತಿ: ಪಟ್ಟಣದಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯ ವತಿಯಿಂದ ತ್ರಿಮೂರ್ತಿ ಮಹಾಶಿವರಾತ್ರಿ ಜಾತ್ರೆ ಪ್ರಯುಕ್ತ ಸದ್ಭಾವನ ಶಾಂತಿ ಯಾತ್ರೆಯು ಪಟ್ಟಣದ ಪ್ರಮುಖ ರಾಜಬೀದಿಯಲ್ಲಿ ವೀರಗಾಸೆ ಸಮಾಳದೊಂದಿಗೆ 108 ಲಿಂಗವನ್ನು ವಾಹನಗಳ ಮೂಲಕ ಯಾತ್ರೆಯಲ್ಲಿ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ…

ಸಾಗರದ ಶ್ರೀ ಮಾರಿಕಾಂಬಾ ಜಾತ್ರೆ ಸಂಪನ್ನ ಎಲ್ಲರೂ ಒಂದುಗೂಡಿ ಸಾಗರದ ಶ್ರೀಮಂತಿಕೆ ಹೆಚ್ಚಿಸುವ ಕಾರ್ಯ.

ಸಾಗರ: ನಾವೆಲ್ಲರೂ ಒಂದಾಗಿ ಊರು ಕಟ್ಟುವ ಕಾಯಕದಲ್ಲಿ ನಿರತರಾಗೋಣ, ಒಂದೇ ಸಮುದಾಯ, ಒಂದೇ ದೇಶದವರಾಗಿ, ಒಂದಾಗಿ ಎಲ್ಲರೂ ಸಾಗರವನ್ನು ಬೆಳೆಸೋಣ. ಸಾಗರದ ಶ್ರೀಮಂತಿಕೆ ಹೆಚ್ಚಿಸುವ ಕೆಲಸ ಜಾತ್ರೆಯಿಂದ ಆಗಬೇಕು ಎಂದು ಸಾಹಿತಿ ಡಾ. ನಾ.ಡಿಸೋಜಾ ಹೇಳಿದರು.ಸಾಗರ ನಗರಸಭೆ ಆವರಣದಲ್ಲಿ ಶ್ರೀ ಮಾರಿಕಾಂಬಾ…

ನ್ಯಾಮತಿ ತಾಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ವಚನ ಸಂಕ್ರಾಂತಿ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ.

ನ್ಯಾಮತಿ: ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ಅಕ್ಕನ ಬಳಗ ಚೀಲೂರು ಸಹಯೋಗದಲ್ಲಿ ಏರ್ಪಡಿಸಿದ್ದ ದಿಟ್ಟ ಸ್ತ್ರೀವಾದಿ ಅಕ್ಕಮಹಾದೇವಿ ಜೀವನ ಸಾತ್ವಿಕ ಕೊಡುಗೆ ಕುರಿತ ಕಾರ್ಯಕ್ರಮ ಚೀಲೂರು ಅಕ್ಕನ ಬಳಗದ ಸಮುದಾಯ ಭವನದಲ್ಲಿ ನೆರವೇರಿತು.ಕಿರಿಯರಿಂದ ಹಿಡಿದು ಹಿರಿಯ ಜೀವಿಗಳವರೆಗೆ…

ನ್ಯಾಮತಿ ಮರಿಗೊಂಡನಹಳ್ಳಿ ಸ.ಹಿ.ಪ್ರಾ ಶಾಲೆಗೆ ಶ್ರೀ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ವಿತರಣೆ.

ನ್ಯಾಮತಿ: ತಾಲೂಕಿನ ಮರಿಗೊಂಡನಹಳ್ಳಿಯ ಸ. ಹಿ. ಪ್ರಾಥಮಿಕ ಶಾಲೆಗೆ ಶ್ರೀ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ವತಿಯಿಂದ ಶುದ್ದಕುಡಿಯುವ ನೀರಿನ ಘಟಕವನ್ನು ಶ್ರೀ. ಕ್ಷೇ. ಧ. ಗ್ರಾ. ಯೋಜನೆಯ ಜಿಲ್ಲಾ ನಿರ್ದೇಶಕರಾದ ಶ್ರೀ ವಿಜಯಕುಮಾರ ನಾಗನಾಳ್ ಹಸ್ತಾಂತರಿಸಿದರು.ಜಿಲ್ಲಾ…

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪಡಿತರ ವಿತರಣೆ.

ಕೇಂದ್ರ ಸರ್ಕಾರವು ರಾಷ್ಟೀಯ ಆಹಾರ ಭದ್ರತಾ ಕಾಯ್ದೆಯಡಿ ಓಈSಂ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗಳಿಗೆ ಜನವರಿ ಯಿಂದ ಡಿಸೆಂಬರ್ ಅಂತ್ಯದವರೆಗೆ ಆಹಾರ ಧಾನ್ಯಗಳನ್ನು ಉಚಿತವಾಗಿ ವಿತರಿಸುವುದರೊಂದಿಗೆ ರಾಜ್ಯಸರ್ಕಾರದ ವೆಚ್ಚದಲ್ಲಿ 1ಕೆ.ಜಿ ಅಕ್ಕಿಯನ್ನು ಹೆಚ್ಚುವರಿಯಾಗಿ ವಿತರಿಸಲಾಗುತ್ತಿದೆ.ನ್ಯಾಯಬೆಲೆ ಅಂಗಡಿಗಳಲ್ಲಿ ಅಂತ್ಯೋದಯ ಪ್ರತಿ ಕಾರ್ಡುದಾರರಿಗೆ 35…

ನ್ಯಾಮತಿ ಪಟ್ಟಣದಲ್ಲಿ ಫೆ 16-17-18 ಮೂರು ದಿನಗಳ ಕಾಲ ನಡೆಯುವ ಶಿವ ಸಂಚಾರ ನಾಟಕೋತ್ಸವ ಕಾರ್ಯಕ್ರಮ.

ನ್ಯಾಮತಿ: ಪಟ್ಟಣದಲ್ಲಿ ಫೆ 16-17-18 ರಂದು ಮೂರು ದಿನಗಳ ಕಾಲ ನಡೆಯುವ ಶಿವ ಸಂಚಾರ ನಾಟಕೋತ್ಸವ ಕಾರ್ಯಕ್ರಮವು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ ಹಿನ್ನಲೆಯಲ್ಲಿ ಫೆ, 16ರಂದು ಸಂಜೆ 7.30 ಕ್ಕೆ ಸರಿಯಾಗಿ “ನೆಮ್ಮದಿ ಅಪಾರ್ಟ್ ಮೆಂಟ್ ಹಾಸ್ಯ…

ಶ್ರೀ ಸಂತ ಸೇವಾಲಾಲ್ ಜನ್ಮದಿನದ ಅಂಗವಾಗಿ ನಡೆದ ಭೋಗ್ (ಹೋಮ) ಧಾರ್ಮಿಕ ಕಾರ್ಯಕ್ರಮದಲ್ಲಿ ಗುರುಗಳಾದ ಬಾಬು ಸಿಂಗ್ ಮಹಾರಾಜ್ ಪೌರಾಗಡ್ ಮಾಜಿ ಸಚಿವ ರುದ್ರಪಲಮಾಣಿ ಮತ್ತು ಡಾ. ಈಶ್ವರ್ ನಾಯ್ಕ್ ಬಾಗಿ .

ನ್ಯಾಮತಿ: ತಾಲೂಕು ಬಾಯ್‍ಗಡ್ ಶ್ರೀ ಸಂತ ಸೇವಾಲಾಲ್ ರವರ 284ನೇ ಜನ್ಮ ದಿನದ ಅಂಗವಾಗಿ ಕೊನೆ ದಿನವಾದ ಇಂದು ವಿಶೇಷ ಮತ್ತು ಅರ್ಥಪೂರ್ಣ ಶ್ರೇಷ್ಠ ಕಾರ್ಯಕ್ರಮ ನಡೆಯಿತು. ಗುರುಗಳಾದ ಶ್ರೀ ಬಾಬು ಸಿಂಗ್ ಮಹಾರಾಜ್ ಪೌರಾಗಡ್ ಇವರ ಅಧ್ಯಕ್ಷತೆಯಲ್ಲಿ ಪ್ರತಿವರ್ಷದಂತೆ ಈ…

ಕುರಿ/ಮೇಕೆ ಘಟಕ ಅನುಷ್ಠಾನಕ್ಕಾಗಿ ಅರ್ಜಿ ಆಹ್ವಾನ

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ ನಿಯಮಿತ, ವತಿಯಿಂದ 2022-23ನೇ ಸಾಲಿನ ಆರ್.ಕೆ.ವಿ.ವೈ ಯೋಜನೆಯಡಿಯಲ್ಲಿ ಕುರಿ/ಮೇಕೆ ಘಟಕ (10+01) ಅನುಷ್ಠಾನಕ್ಕಾಗಿ ನಿಗಮದ ನೊಂದಾಯಿತ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ 18 ರಿಂದ 60 ವರ್ಷ ವಯೋಮಾನದ ಸದಸ್ಯರಿಂಂದ…

ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆ

ದೇಶದ ಪ್ರತಿ ಮಗುವನ್ನು ಜಂತುಹುಳು ಮುಕ್ತಗೊಳಿಸುವ ಒಂದು ಹೆಜ್ಜೆ ಎಂದು ಹಿರಿಯ ಆಡಳಿತ ವೈದ್ಯಾಧಿಕಾರಿಗಳಾದ ಡಾ.ವೆಂಕಟೇಶ್ ಎಲ್ ಡಿ. ಹೇಳಿದರು.ಅವರಗೊಳ್ಳ.ದ ಮೂರಾರ್ಜಿ ದೇಸಾಯಿ ಪಿಯು ಕಾಲೇಜಿನಲ್ಲಿ ಫೆ. 10 ರಂದು ನಡೆದ ರಾಷ್ಟ್ರೀಯ ಜಂತುಹುಳು ನಿವಾರಣ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು…