ನಗರದ ದಿವ್ಯಾಂಗ ವ್ಯಕ್ತಿಗಳ ಕೌಶಲ್ಯ ಅಭಿವೃದ್ಧಿ ಪುನರ್ವಸತಿ ಮತ್ತು ಸಬಲೀಕರಣಗಳ ಸಂಯುಕ್ತ ಪ್ರಾದೇಶಿಕ ಕೇಂದ್ರದಿಂದ 2023-24 ನೇ ಸಾಲಿನ ಡಿ.ಇಡಿ. ವಿಶೇಷ ಶಿಕ್ಷಣ (ಐ.ಡಿ.ಡಿ) ಮತ್ತು ಡಿ.ಇಡಿ. ವಿಶೇಷ ಶಿಕ್ಷಣ (ಹೆಚ್.ಐ) ಕೋರ್ಸ್‍ಗಳ ಪ್ರವೇಶಕ್ಕೆ ದಿವ್ಯಾಂಗ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಪಿ.ಯು.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕನಿಷ್ಠ 50% ಹಾಗೂ ಪರಿಶಿಷ್ಠ ವರ್ಗ ಪಂಗಡದವರು ಕನಿಷ್ಠ 45% ಅಂಕಗಳಿಂದ ಉತ್ತೀರ್ಣರಾಗಿರಬೇಕು. ಆಸಕ್ತರು ಅಗತ್ಯ ದಾಖಲೆಗಳೊಂದಿಗೆ ಜುಲೈ 15 ರೊಳಗಾಗಿ ದಿವ್ಯಾಂಗ ವ್ಯಕ್ತಿಗಳ ಕೌಶಲ್ಯ ಅಭಿವೃದ್ದಿ ಪುನರ್ವಸತಿ ಮತ್ತು ಸಬಲೀಕರಣಗಳ ಸಂಯುಕ್ತ ಪ್ರಾದೇಶಿಕ ಕೇಂದ್ರ, ದೇವರಾಜ್ ಅರಸ್ ಬಡಾವಣೆ, ಬಿ ಬ್ಲಾಕ್ ಶಿವಾಲಿ ಟಾಕೀಸ್ ದಾವಣಗೆರೆ ಇಲ್ಲಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದೂ.ಸಂ : 08192-233464/465, ಮೋ.ಸಂ : 8746043062, 9490020080 ಅಥವಾ ವೆಬ್‍ಸೈಟ್:ಜiಡಿeಛಿಣoಡಿ.ಛಿಡಿಛಿಜvg@gmಚಿiಟ.ಛಿom/ ಚಿಛಿಚಿಜemiಛಿs.ಛಿಡಿಛಿಜvg@gmಚಿiಟ.ಛಿom / hಣಣಠಿs://ಛಿಡಿಛಿಜvg.ಟಿiಛಿ.iಟಿ ಸಂಪರ್ಕಿಸಲು ಥಮರೈ ಸೆಲ್ವಾನ್ ಕೋರಲಾಗಿದೆ.

Leave a Reply

Your email address will not be published. Required fields are marked *