ನ್ಯಾಮತಿ ಪೊಲೀಸರು ಎಟಿಎಂಗೆ ಹಣತುಂಬುವ ವಾಹನವನ್ನು ವಶಪಡಿಸಿಕೊಂಡು ಹಣವನ್ನುಜಪ್ತಿ ಮಾಡಿದ್ದಾರೆ.ಪಿಐ ಎನ್.ಎಸ್.ರವಿ, ಪಿಎಸ್‍ಐ ಪ್ರವೀಣ, ತನಿಖಾ ದಳದ ಅಧಿಕಾರಿ ಮಾಲತೇಶಇದ್ದಾರೆ.
ನ್ಯಾಮತಿ:ಪಟ್ಟಣದ ವಿವಿಧ ಬ್ಯಾಂಕುಗಳ ಎಟಿಎಂಗೆ ಹಣತುಂಬಲು ಬಂದಿದ್ದ ವಾಹನವನ್ನು ವಶಪಡಿಸಿಕೊಂಡು ಅದರಲ್ಲಿಇದ್ದಇದ್ದರೂ. 73,98,400 ರೂಗಳನ್ನು ಜಪ್ತಿ ಮಾಡಲಾಗಿದೆಎಂದು ಪೊಲೀಸ್ ಇನ್ಸ್‍ಪೆಕ್ಟರ್ ಎನ್.ಎಸ್.ರವಿ ತಿಳಿಸಿದರು.ಪಟ್ಟಣದ ವಿವಿಧ ಬ್ಯಾಂಕುಗಳ ಎಟಿಎಂಗೆ ಹಣತುಂಬಲು ಬಂದಿದ್ದ ಸಿಎಂಎಸ್ ಕಂಪನಿಯ ವಾಹನ ಹಣ ತುಂಬುವ ಅವಧಿ ಉಲ್ಲಂಘನೆ ಮಾಡಿದ…