Day: April 11, 2024

ನ್ಯಾಮತಿ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಫಲಿತಾಂಶ ಶೇ 82.24

ನ್ಯಾಮತಿ ಪಟ್ಟಣದಲ್ಲಿರುವ ಬಾಲಕರ ಸರ್ಕಾರಿ ಪದವಿಪೂರ್ವ (ಕೆಪಿಎಸ್) ಕಾಲೇಜಿನಲ್ಲಿ ವಿದ್ಯಾರ್ಥಿಗಳು 2023 -20 24ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕುಳಿತ ವಿದ್ಯಾರ್ಥಿಗಳು 217 ಉತ್ತೀರ್ಣರಾದವರು 179 ಕಾಲೇಜಿನ ಶೇಕಡವಾರು ಫಲಿತಾಂಶ 82.24 ಉನ್ನತ ಶ್ರೇಣಿ 15 ಪ್ರಥಮ 122…

ನ್ಯಾಮತಿ:ಸವಳಂಗ ಶಿಕಾರಿಪುರ ರಸ್ತೆಯಲ್ಲಿ ಭೀಕರ ಅಪಘಾತ, ಮೂವರ ಸಾವು

ನ್ಯಾಮತಿ:ತಾಲ್ಲೂಕಿನ ಶಿವಮೊಗ್ಗ-ಶಿಕಾರಿಪುರ ರಸ್ತೆಯಚಿನ್ನಿಕಟ್ಟೆ ಬಳಿ ಕೆಎಸ್‍ಆರ್‍ಟಿಸಿ ವಾಯುವ್ಯ ಸಾರಿಗೆ ಬಸ್ ಹಾಗೂ ಒಮಿನಿ ಕಾರು ಪರಸ್ಪರಡಿಕ್ಕಿಯಾಗಿ ಒಮಿನಿ ಕಾರಿನಲ್ಲಿದ್ದ ಹರಮಘಟ್ಟ ನಂಜುಂಡಪ್ಪ(83), ಚಾಲಕ ದೇವರಾಜ ಹರಮಘಟ್ಟ(27), ರಾಖೇಶ ಸೂರಗೊಂಡನಕೊಪ್ಪ(30) ಸ್ಥಳದಲ್ಲಿಯೇ ಸಾವು ಕಂಡಿದ್ದಾರೆ.ವಿವರ: ಹರಮಘಟ್ಟದಿಂದ ಸವಳಂಗ ಮಾರ್ಗವಾಗಿ ಶಿಕಾರಿಪುರ ಹೋಗುತ್ತಿದ್ದ ಒಮಿನಿ…

ನ್ಯಾಮತಿ: ಮಲ್ಲಿಗೇನಹಳ್ಳಿ ಗ್ರಾಮದಲ್ಲಿ “ಚುನಾವಣಾ ಪರ್ವ” ದೇಶದ ಗರ್ವ”ಜಾಗೃತಿ ಮತದಾರರಾಗಿರಿ ಎಂದು ಮತದಾರರ ಜಾಗೃತಿ .

ನ್ಯಾಮತಿ: ತಾಲೂಕು ಮಲ್ಲಿಗೆನಹಳ್ಳಿ ಗ್ರಾಮದಲ್ಲಿ ಭಾರತದ ಚುನಾವಣಾ ಆಯೋಗದ ಆದೇಶದ ಹಿನ್ನೆಲೆಯಲ್ಲಿ “ಚುನಾವಣಾ ಪರ್ವ’ ದೇಶದ ಗರ್ವ”ಜಾಗೃತಿ ಮತದಾರರಾಗಿರಿ ಮತದಾರರ ಮಾರ್ಗದರ್ಶಿಯನ್ನ ಬಿ ಎಲ್ ಓ, ಶಾರದೆ ಕೆ ಯವರು ಮಲ್ಲಿಗೇನಹಳ್ಳಿ ಗ್ರಾಮದಲ್ಲಿ ಪ್ರತಿಯೊಂದು ಮನೆ ಮನೆಗೆ ಮತ್ತು ಸಾರ್ವಜನಿಕ ಸ್ಥಳಗಳಾದ…

ಎಂ.ಪಿ.ರೇಣುಕಾಚಾರ್ಯ ಪತ್ನಿ ಸುಮಾ ಗಾಯಿತ್ರಿ ಸಿದ್ದೇಶ್ವರ್ ಅವರಿಗೆ ಮಡಿಲಕ್ಕಿ ತುಂಬಿದರು.

ಹೊನ್ನಾಳಿ : ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರತಿ ಹಳ್ಳಿಗೆ ಕುಡಿವ ನೀರಿನ ಸೌಕರ್ಯ ಸೇರಿದಂತೆ ಹೊನ್ನಾಳಿ – ನ್ಯಾಮತಿ ಸರ್ವಾಂಗೀಣ ಅಭಿವೃದ್ಧಿಗೆ ಸಂಸದ ಜಿ.ಎಂ.ಸಿದ್ದೇಶಣ್ಣ ಶ್ರಮಿಸಿದ್ದಾರೆ. ಸಿದ್ದೇಶಣ್ಣ ಅಭಿವೃದ್ಧಿ ಕೆಲಸ ಮಾಡಿದ್ದಕ್ಕೆ ಸತತ 4 ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಈ ಬಾರಿ…