Day: April 4, 2024

ದಾವಣಗೆರೆ ಜಿಲ್ಲೆಯಲ್ಲಿ ಇಂಡಸ್ಟ್ರಿಯಲ್ ಕಾರಿಡಾರ್ ಮೊಲದ ಆದ್ಯತೆಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ಧೇಶ್ವರ್ ಭವರಸೆ | ಮಹಿಳಾ ಮತದಾರರ ಜೊತೆ ಮನದಾಳದ ಮಾತು 

ದಾವಣಗೆರೆ : ನಮ್ಮ ಜಿಲ್ಲೆ ಮಧ್ಯ ಕರ್ನಾಟಕದಲ್ಲಿದ್ದು ಅಕ್ಕಪಕ್ಕದ ಎರಡು ಮೂರು ಜಿಲ್ಲೆಗಳು ಆರೋಗ್ಯ, ಶಿಕ್ಷಣ, ಕೈಗಾರಿಕೆ ವಿಚಾರದಲ್ಲಿ ನಮ್ಮನ್ನು ಆಶ್ರಯಿಸಿದ್ದಾವೆ. ಹೀಗಾಗಿ ದಾವಣಗೆರೆ ಜಿಲ್ಲೆಯಲ್ಲಿ ಇಂಡಸ್ಟ್ರಿಯಲ್ ಕಾರಿಡಾರ್ ನಿರ್ಮಾಣ  ಮಾಡಬೇಕು ಅನ್ನೋದು ನಮ್ಮ ಮಹದಾಸೆ. ಸಂಸದ ಜಿ.ಎಂ.ಸಿದ್ದೇಶ್ವರ್ ಅವರು ಜಿಲ್ಲೆಯಲ್ಲಿ…

ನ್ಯಾಮತಿ; ಸೌಳಂಗ ಚೆಕ್ ಪೆÇೀಸ್ಟಿನಲ್ಲಿ ಬಳಿ ದಾಖಲೆ ಇಲ್ಲದೆ ಸಾಗರಿಸುತ್ತಿದ್ದ 83,500 ರೂಗಳನ್ನು ಎಸ್ ಎಸ್ ಟಿ ಮತ್ತು ಎಫ್ ಎಸ್ ಟಿ ತಂಡದವರು ವಸಪಡಿಸಿಕೊಂಡ ಹಣ

ನ್ಯಾಮತಿ: ತಾಲೂಕು ಸೌಳಂಗ ಚೆಕ್ ಪೆÇೀಸ್ಟ್ ಬಳಿ ಗುರುವಾರ ಬೆಳಗ್ಗೆ 11:45 ಸಮಯಕ್ಕೆ ವಾಹನ ತಪಾಸಣೆ ಮಾಡುವಾಗ ಬೈಕಿನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 83 ,500 ರೂ ಪತೆಯಾಗಿದೆ. ಎಸ್ ಎಸ್ ಟಿ ಮತ್ತು ಎಫ್ ಎಸ್ ಟಿ ತಂಡದವರು ಉಪಖಜಾನೆ…

ನ್ಯಾಮತಿ: ಪೊಲೀಸ್ ಠಾಣೆ ಬುಧವಾರ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಶಾಂತಿಸಭೆಯಲ್ಲಿ ಜಿಲ್ಲಾ ವರಿಷ್ಠಾಧಿಕಾರಿ ಉಮಾ ಪ್ರಶಾಂತ .

ನ್ಯಾಮತಿ:ಧಾರ್ಮಿಕ ಆಚರಣೆಗಳನ್ನು ಒಗ್ಗಟ್ಟಾಗಿ ಆಚರಿಸಿ ಗ್ರಾಮಗಳಲ್ಲಿ ಶಾಂತಿ ಸೌಹಾರ್ಧತೆ ಇರಬೇಕು, ಪ್ರಚೋದನೆ ಸಲ್ಲದು ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ ಹೇಳಿದರು.ಪಟ್ಟಣದ ಬನಶಂಕರಿ ಸಮುದಾಯ ಭವನದಲ್ಲಿ ಬುಧವಾರ ನ್ಯಾಮತಿ ಪೊಲೀಸ್ ಠಾಣೆ ಬುಧವಾರ ಆಯೋಜಿಸಿದ್ದ ಚನ್ನಗಿರಿ ಉಪವಿಭಾಗದ ತಾಲ್ಲೂಕು…

ಎಲ್ಲರ ಮತ, ಪ್ರಜಾಪ್ರಭುತ್ವದ ಶಕ್ತಿ, ಮೇ.7 ರಂದು ತಪ್ಪದೇ ಮತಗಟ್ಟೆಗೆ ಬನ್ನಿ

ಜಿಲ್ಲೆಯಲ್ಲಿರುವ ಎಲ್ಲ ಮತದಾರರು ಮತದಾನ ಮಾಡುವುದರ ಮೂಲಕ ಪ್ರಜಾಪ್ರಭುತ್ವ ಶಕ್ತಿ, ಸಾಮಥ್ರ್ಯವನ್ನು ಹೆಚ್ಚಿಸಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ವೆಂಕಟೇಶ್.ಎಂ.ವಿ ಕರೆ ನೀಡಿದರು. ಅವರು ಗುರುವಾರ ನಗರದ ರೈಲ್ವೆ ನಿಲ್ದಾಣದ ಆವರಣದಲ್ಲಿ ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ…

 ಶಿವಮೊಗ್ಗ:ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ದೆಹಲಿಗೆ ಕರೆದಾಗ ಅವರಿಗೆ ಗೌರವಕೊಟ್ಟು ನಾನು ದೆಹಲಿಗೆ ಹೋಗಿದ್ದೆ. ಸ್ವತಂತ್ರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ: ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ದೆಹಲಿಗೆ ಕರೆದಾಗ ಅವರಿಗೆ ಗೌರವಕೊಟ್ಟು ನಾನು ದೆಹಲಿಗೆ ಹೋಗಿದ್ದೆ. ಆದರೆ, ಅವರು ಭೇಟೆಯಾಗದೆ ನಾನು ಸ್ಪರ್ಧೆ ಮಾಡುವುದಕ್ಕೆ ಅಸ್ತು ಎಂದಿದ್ದಾರೆ ಎಂದು ಸ್ವತಂತ್ರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಗುರುವಾರ ಪತ್ರಿಕಾಗೋಷ್ಠಿಯಲ್ಲಿ…

ಇಂದು (ಏ.5 ರಂದು) ಮಾಡಾಳ್ ವಿರೂಪಾಕ್ಷಪ್ಪ ನೇತೃತ್ವದಲ್ಲಿಗಾಯಿತ್ರಿ ಸಿದ್ದೇಶ್ವರ್ ಪ್ರಚಾರ

ದಾವಣಗೆರೆ : ಲೋಕಸಭಾಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮತಿ ಗಾಯಿತ್ರಿ ಸಿದ್ದೇಶ್ವರ್ ಅವರು ಶುಕ್ರವಾರ ಬೆಳಗ್ಗೆ 9 ಗಂಟೆಯಿಂದಚನ್ನಗಿರಿ ವಿಧಾನಸಭಾಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನೇತೃತ್ವದಲ್ಲಿ ಪ್ರಚಾರ ನಡೆಸಲಿದ್ದಾರೆ. ಬೆಳಗ್ಗೆ 9 ಕ್ಕೆ ದೊಡ್ಡಣ್ಣಗೆರೆ, ಚಿಕ್ಕಣ್ಣಗೆರೆ, ಎಸ್.ಬಿ.ಆರ್ ಕಾಲೋನಿ,…