Author: Aravind S

ನ್ಯಾಮತಿ ತಾಲೂಕು ಮಲ್ಲಿಗೇನಹಳ್ಳಿ ಗ್ರಾಮದಲ್ಲಿಂದು ಶ್ರೀ ಆಂಜನೇಯ ಸ್ವಾಮಿಯ ರಥೋತ್ಸವವು ವಿಜೃಂಭಣೆಯಿಂದ ನಡೆತು.

ನ್ಯಾಮತಿ: ತಾಲೂಕು ಮಲ್ಲಿಗೇನಹಳ್ಳಿ ಗ್ರಾಮದಲ್ಲಿಂದು ಶ್ರೀ ಆಂಜನೇಯ ಸ್ವಾಮಿ ರಥೋತ್ಸವವು ಏ 12ರಂದು ಸೋಮವಾರ ಬೆಳಗ್ಗೆ 7:30ಕ್ಕೆ ಸರಿಯಾಗಿ ವಿಜೃಂಭಣೆಯಿಂದ ಜರುಗಿತು.ಆಂಜನೇಯ ಸ್ವಾಮಿ ದೇವಸ್ಥಾನ ಕಮಿಟಿಯ ಕಾರ್ಯದರ್ಶಿ ಪರಮೇಶಪ್ಪ ರಥೋತ್ಸವ ಕುರಿತು ನಂತರ ಮಾತನಾಡಿ ಎ.8 ಶನಿವಾರ ರಾತ್ರಿ 10ಗಂಟೆಗೆ ಆಂಜನೇಯ…

ನ್ಯಾಮತಿ:ತಾಲ್ಲೂಕು ಜೀನಹಳ್ಳಿ- ಕೆಂಚಿಕೊಪ್ಪ ಮಧ್ಯೆಚಿಕ್ಕಯ್ಯನಗುಡಿ ಬಳಿ ಮಂಗಳವಾರ ಸೆರೆಯಾದ ಕಾಡಾನೆ.

ನ್ಯಾಮತಿ:ತಾಲ್ಲೂಕು ಜೀನಹಳ್ಳಿ- ಕೆಂಚಿಕೊಪ್ಪ ಮಧ್ಯೆಚಿಕ್ಕಯ್ಯನಗುಡಿ ಬಳಿ ಮಂಗಳವಾರ ಸೆರೆಯಾದ ಕಾಡಾನೆದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಸೋಮಲಾಪುರ ಗ್ರಾಮದಲ್ಲಿ ವಿದ್ಯಾರ್ಥಿನಿ ಸಾವಿಗೆ ಕಾರಣವಾದ ಹಾಗೂ ೬ ಮಂದಿ ಮೇಲೆ ದಾಳಿ ನಡೆಸಿದ್ದ ೧೬ ವರ್ಷದ ಸಲಗ ಮಂಗಳವಾರ ನ್ಯಾಮತಿ ತಾಲ್ಲೂಕು ಜೀನಹಳ್ಳಿ-ಕೆಂಚಿಕೊಪ್ಪ ಮಧ್ಯೆ…

ನ್ಯಾಮತಿ: ಕೆಂಚಕೊಪ್ಪ ಗ್ರಾಮದಲ್ಲಿ ಶ್ರೀರಾಮದೇವರ ಮತ್ತು ಆಂಜನೇಯ ಸ್ವಾಮಿಯ ಮಹಾ ರಥೋತ್ಸವ ನೆರವೇರಿತು.

ನ್ಯಾಮತಿ: ತಾಲೂಕು ಕೆಂಚಿಕೊಪ್ಪ ಗ್ರಾಮದಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ವತಿಯಿಂದ ಶ್ರೀ ರಾಮದೇವರ ಹಾಗೂ ಶ್ರೀ ಆಂಜನೇಯ ಸ್ವಾಮಿಯ ಎರಡನೇ ವರ್ಷದ ಮಹಾ ರಥೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.ಏ: 4ರಂದು ಮಂಗಳವಾರ ಸಂಜೆ 6:30 ರಿಂದ ರಾತ್ರಿ…

ಆಸ್ತಿ ತೆರಿಗೆಯ ಮೇಲೆ  ಶೇ.5% ರಷ್ಟು ವಿನಾಯಿತಿ*

2023- 24 ನೇ ಸಾಲಿನ ಆಸ್ತಿ ತೆರಿಗೆಯನ್ನು ಏ.01 ರಿಂದ 30 ರೊಳಗಾಗಿ ಪಾವತಿಸಿದಲ್ಲಿ ಆಸ್ತಿ ತೆರಿಗೆಯ ಮೇಲೆ ಶೇ.5% ರಷ್ಟು ವಿನಾಯಿತಿಯನ್ನು ಕಲ್ಪಿಸಲಾಗಿದೆ. ಆದ್ದರಿಂದ ಆಸ್ತಿ ಮಾಲೀಕರು ಶೇ.5% ರ ವಿನಾಯಿತಿಯ ಪ್ರಯೋಜನ ಪಡೆದುಕೊಳ್ಳಬಹುದೆಂದು ಶಿರಾಳಕೊಪ್ಪದ ಪುರಸಭೆ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.…

ಅಪರಿಚಿತ ಯುವಕನ ಶವ ಪತ್ತೆ*

ದಿನಾಂಕ: 05-04-2023 ರಂದು ಶಿವಮೊಗ್ಗ ರೈಲ್ವೇ ನಿಲ್ದಾಣದ ಪ್ಲಾಟ್‍ಫಾರಂ 1 ರಲ್ಲಿ ಭದ್ರಾವತಿ ಕಡೆಗೆ ಇರುವ ರೈಲ್ವೇ ನಿಲ್ದಾಣದ ಪ್ಲಾಟ್‍ಫಾರಂ ಶೆಲ್ಟರ್ ಕಂಬಿಗೆ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ಅಪರಿಚಿತ ಪುರುಷನ ಶವ ಪತ್ತೆಯಾಗಿದೆ. ಸುಮಾರು 25 ರಿಂದ 30 ವರ್ಷದ ಅಪರಿಚಿತ…

ಸಾಮಾಜಿಕ ನ್ಯಾಯದ ಸೇನಾನಿ ಡಾ.ಬಾಬು ಜಗಜೀವನರಾಮ್*

ಸಾಮಾಜಿಕ ನ್ಯಾಯ, ಸಮ ಸಮಾಜ ನಿರ್ಮಾಣ ಮತ್ತು ಸಮಾಜದ ಸರ್ವಾಂಗೀಣ ಅಭಿವೃದ್ದಿಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದವರಲ್ಲಿ ಡಾ.ಜಗಜೀವನರಾಮ್‍ರವರು ಒಬ್ಬರಾಗಿದ್ದಾರೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಷಯ ಉಪನ್ಯಾಸಕರಾದ ರಾಜು ಹೇಳಿದರು. ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಇಂದು ಏರ್ಪಡಿಸಲಾಗಿದ್ದ ಹಸಿರು…

ನ್ಯಾಮತಿ ಪಟ್ಟಣದಲ್ಲಿ ಡಾ// ಬಾಬು ಜಗಜೀವನ್ ರಾವ್ ರವರ 116 ನೇ ಜನ್ಮದಿನಾಚರಣೆ .

ನ್ಯಾಮತಿ ಪಟ್ಟಣದಲ್ಲಿರುವ ತಾಲೂಕು ಆಫೀಸ್ ಕಚೇರಿ ಆವರಣದಲ್ಲಿಂದು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ತಾಲೂಕ ಕಚೇರಿ ವತಿಯಿಂದ ಹಸಿರು ಕ್ರಾಂತಿಯ ಹರಿಕಾರ ಡಾ// ಬಾಬು ಜಗಜೀವನ್ ರಾವ್ ರವರ 116 ನೇ ಜನ್ಮದಿನಾಚರಣೆಯನ್ನು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ…

ನ್ಯಾಮತಿ ತಾಲೂಕು ಕುಂಕು ಗ್ರಾಮದಲ್ಲಿ ನಮ್ಮ ಊರು ನಮ್ಮ ಕೆರೆ ಕಾಮಗಾರಿಯ ನಾಮಫಲಕ ಉದ್ಘಾಟಿಸಿದ ಯೋಜನಾ ಪ್ರಾದೇಶಿಕ ನಿರ್ದೇಶಕಿ ಶ್ರೀಮತಿ ಗೀತಾ.

ನ್ಯಾಮತಿ: ತಾಲೂಕಿನ ಕುಂಕುವ ಗ್ರಾಮದ ಮುಂಬಾಗಿಲು ಭಾಗದಲ್ಲಿರಿವ ಕೆರೆಯ ನಾಮಫಲಕ ಅನಾವರಣ ಹಾಗೂ ಕೆರೆ ಹಸ್ತಾಂತರ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಯೋಜನೆಯ ಪ್ರಾದೇಶಿಕ ನಿರ್ದೇಶಕಿ ಶ್ರೀಮತಿ ಗೀತಾ ರವರು ನಾಮಫಲಕ ಅನಾವರಣ ಮಾಡಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಯೋಜನೆಯಲ್ಲಿ ನಡೆಯುವ…

ನ್ಯಾಮತಿ: ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಗಣೇಶರಾವ್ ಪಿ ನೇತೃತ್ವದಲ್ಲಿ ತಾಪಂ ,ಪಪಂ, ಸಿಬ್ಬಂದಿ ವರ್ಗದವರಿಂದ ಫ್ಲಕ್ಸ್ ಮತ್ತು ಬ್ಯಾನರ್ ತೆರವು ಗೊಳಿಸುವ ಕಾರ್ಯ ನಡೆಯಿತು.

ನ್ಯಾಮತಿ: 20 23ನೇ ಸಾಲಿನ ವಿಧಾನಸಭಾ ಚುನಾವಣೆಯ ಘೋಷಣೆಯಾಗಿ ನೀತಿ ಸಂಹಿತೆ ಬಂದಿರುವ ಹಿನ್ನೆಲೆಯಲ್ಲಿಕಂದಾಯ ಇಲಾಖೆ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಪಟ್ಟಣದ ವಿವಿಧ ಭಾಗದಲ್ಲಿರುವ ಫ್ಲಕ್ಸ್ ಮತ್ತು ಬ್ಯಾನರ್ ಗಳನ್ನ ತೆರವುಗೊಳಿಸಿದರು.ಪಟ್ಟಣದ ಬಸ್ ನಿಲ್ದಾಣ ತಾಪಂ, ತಾಲೂಕು ತಹಸಿಲ್ದಾರ್ ಕಚೇರಿ ಗೋಡೆಗೆ…

ನ್ಯಾಮತಿ ಪಟ್ಟಣದಲ್ಲಿರುವ ಶ್ರೀ ಆಂಜನೇಯ ಸ್ವಾಮಿಗೆ ರಾಮ ನವಮಿ ಅಂಗವಾಗಿ ಪುಷ್ಪಾಲಂಕಾರದೊಂದಿಗೆ ಪೂಜೆ ಸಲ್ಲಿಸಲಾಯಿತು.

ನ್ಯಾಮತಿ: ಪಟ್ಟಣದಲ್ಲಿರುವ ಶ್ರೀ ಆಂಜನೇಯ ಸೇವಾ ಸಮಿತಿ ನ್ಯಾಮತಿ ಅವರ ವತಿಯಿಂದ ಶ್ರೀ ರಾಮ ನವಮಿ ಅಂಗವಾಗಿ ರಾಮನ ಮೂರ್ತಿಗೆ ರುದ್ರಾಭಿಷೇಕ ಹಾಗೂ ಸತ್ಯನಾರಾಯಣ ವ್ರತ ಹಾಗೂ ನವಗ್ರಹ ಪೂಜೆ ಮಹಾಮಂಗಳಾರತಿ ಅಷ್ಟೋತ್ತರಗಳನ್ನ ಪೂಜಾ ಕೈಂ ಕೈರ್ಯದೊಂದಿಗೆ ಸಲ್ಲಿಸಲಾಯಿತು.ರಾಮನ ಭಕ್ತರು ಆಂಜನೇಯ…