Author: Aravind S

ನ್ಯಾಮತಿ ಪಟ್ಟಣದಲ್ಲಿ ಫೆ 16-17-18 ಮೂರು ದಿನಗಳ ಕಾಲ ನಡೆಯುವ ಶಿವ ಸಂಚಾರ ನಾಟಕೋತ್ಸವ ಕಾರ್ಯಕ್ರಮ.

ನ್ಯಾಮತಿ: ಪಟ್ಟಣದಲ್ಲಿ ಫೆ 16-17-18 ರಂದು ಮೂರು ದಿನಗಳ ಕಾಲ ನಡೆಯುವ ಶಿವ ಸಂಚಾರ ನಾಟಕೋತ್ಸವ ಕಾರ್ಯಕ್ರಮವು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ ಹಿನ್ನಲೆಯಲ್ಲಿ ಫೆ, 16ರಂದು ಸಂಜೆ 7.30 ಕ್ಕೆ ಸರಿಯಾಗಿ “ನೆಮ್ಮದಿ ಅಪಾರ್ಟ್ ಮೆಂಟ್ ಹಾಸ್ಯ…

ಶ್ರೀ ಸಂತ ಸೇವಾಲಾಲ್ ಜನ್ಮದಿನದ ಅಂಗವಾಗಿ ನಡೆದ ಭೋಗ್ (ಹೋಮ) ಧಾರ್ಮಿಕ ಕಾರ್ಯಕ್ರಮದಲ್ಲಿ ಗುರುಗಳಾದ ಬಾಬು ಸಿಂಗ್ ಮಹಾರಾಜ್ ಪೌರಾಗಡ್ ಮಾಜಿ ಸಚಿವ ರುದ್ರಪಲಮಾಣಿ ಮತ್ತು ಡಾ. ಈಶ್ವರ್ ನಾಯ್ಕ್ ಬಾಗಿ .

ನ್ಯಾಮತಿ: ತಾಲೂಕು ಬಾಯ್‍ಗಡ್ ಶ್ರೀ ಸಂತ ಸೇವಾಲಾಲ್ ರವರ 284ನೇ ಜನ್ಮ ದಿನದ ಅಂಗವಾಗಿ ಕೊನೆ ದಿನವಾದ ಇಂದು ವಿಶೇಷ ಮತ್ತು ಅರ್ಥಪೂರ್ಣ ಶ್ರೇಷ್ಠ ಕಾರ್ಯಕ್ರಮ ನಡೆಯಿತು. ಗುರುಗಳಾದ ಶ್ರೀ ಬಾಬು ಸಿಂಗ್ ಮಹಾರಾಜ್ ಪೌರಾಗಡ್ ಇವರ ಅಧ್ಯಕ್ಷತೆಯಲ್ಲಿ ಪ್ರತಿವರ್ಷದಂತೆ ಈ…

ಕುರಿ/ಮೇಕೆ ಘಟಕ ಅನುಷ್ಠಾನಕ್ಕಾಗಿ ಅರ್ಜಿ ಆಹ್ವಾನ

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ ನಿಯಮಿತ, ವತಿಯಿಂದ 2022-23ನೇ ಸಾಲಿನ ಆರ್.ಕೆ.ವಿ.ವೈ ಯೋಜನೆಯಡಿಯಲ್ಲಿ ಕುರಿ/ಮೇಕೆ ಘಟಕ (10+01) ಅನುಷ್ಠಾನಕ್ಕಾಗಿ ನಿಗಮದ ನೊಂದಾಯಿತ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ 18 ರಿಂದ 60 ವರ್ಷ ವಯೋಮಾನದ ಸದಸ್ಯರಿಂಂದ…

ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆ

ದೇಶದ ಪ್ರತಿ ಮಗುವನ್ನು ಜಂತುಹುಳು ಮುಕ್ತಗೊಳಿಸುವ ಒಂದು ಹೆಜ್ಜೆ ಎಂದು ಹಿರಿಯ ಆಡಳಿತ ವೈದ್ಯಾಧಿಕಾರಿಗಳಾದ ಡಾ.ವೆಂಕಟೇಶ್ ಎಲ್ ಡಿ. ಹೇಳಿದರು.ಅವರಗೊಳ್ಳ.ದ ಮೂರಾರ್ಜಿ ದೇಸಾಯಿ ಪಿಯು ಕಾಲೇಜಿನಲ್ಲಿ ಫೆ. 10 ರಂದು ನಡೆದ ರಾಷ್ಟ್ರೀಯ ಜಂತುಹುಳು ನಿವಾರಣ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು…

ಶ್ರೀ ಸಂತ ಸೇವಾಲಾಲ್ ರವರ 284ನೇ ಜಯಂತೋತ್ಸವು ಮೊದಲನೇ ದಿನ ಪೂಜಾ ಕೈಂ ಕೈರ್ಯ ಮುತ್ತೈದೆಯರ ಕುಂಭಮೇಳದೊಂದಿಗೆ ಪ್ರಾರಂಭಗೊಂಡಿತು.

ನ್ಯಾಮತಿ: ತಾಲೂಕಿನ ಸೂರಗೊಂಡನಕೊಪ್ಪದಲ್ಲಿರುವ ಶ್ರೀ ಸಂತ ಸೇವಾಲಾಲ್ ರವರ 284ನೇ ಜನ್ಮದಿನದ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರದಂದು ಇಂದು ಬೆಳಗ್ಗೆ ಮರಿಯಮ್ಮ ದೇವಿ ದೇವಸ್ಥಾನದಿಂದ ಪಲ್ಲಕ್ಕಿಯಲ್ಲಿ ಶ್ರೀ ಸಂತ ಸೇವಾಲಾಲ್ ಮತ್ತು ಮರಿಯಮ್ಮ ದೇವಿಯ ಉತ್ಸವ ಮೂರ್ತಿಯೊಂದಿಗೆ ಅಡ್ಡ ಪಲ್ಲಕ್ಕಿಯಲ್ಲಿ ಇಟ್ಟುಕೊಂಡು…

ಮುಖ್ಯ ಮಂತ್ರಿ ಬಸವರಾಜ ಬೊಮ್ಮಯಿ ಅವರ ಪ್ರವಾಸ.

ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಫೆಬ್ರವರಿ 14ರಂದು ದಾವಣಗೆರೆ ಜಿಲ್ಲೆಗೆ ಆಗಮಿಸುವರು. ಹೆಲಿಕ್ಯಾಪ್ಟರ್ ಮೂಲಕ ಫೆಬ್ರವರಿ 14 ರಂದು ಮಧ್ಯಾಹ್ನ 2.20 ಗಂಟೆಗೆ ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪÀದಲ್ಲಿರುವ ಹೆಲಿಪ್ಯಾಡ್‍ಗೆ ಆಗಮಿಸಿ ಶ್ರೀ ಸಂತ ಸೇವಾಲಾಲ್ ರವರ 284ನೇ ಜಯಂತಿ ಕಾರ್ಯಕ್ರಮದಲ್ಲಿ…

ಫೆ. 14 ಸಂತ ಸೇವಾಲಾಲ್‍ರವರ 284ನೇ ಜಯಂತಿ ಕಾರ್ಯಕ್ರಮ.

ಸಂತ ಸೇವಾಲಾಲ್‍ರವರ 284ನೇ ಜಯಂತ್ಸೋವ ಹಾಗೂ ವಿವಿಧ ಕಟ್ಟಡಗಳ ಉದ್ಘಾಟನಾ ಸಮಾರಂಭ ಇದೇ ಫೆಬ್ರವರಿ.14 ರಂದು ಮಧ್ಯಾಹ್ನ 2 ಗಂಟೆಗೆ ದಾವಣಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕು ಭಾಯಾಗಡ್-ಸೂರಗೊಂಡನಕೊಪ್ಪದಲ್ಲಿ ಹಮ್ಮಿಕೊಳ್ಳಲಾಗಿದೆ. ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾಡಳಿತ,ಕನ್ನಡ ಮತ್ತು ಸಂಸ್ಕøತಿ ಇಲಾಖೆ ದಾವಣಗೆರೆ, ಕರ್ನಾಟಕ…

ಆಹಾರ ಉದ್ಯಮದಾರರ ಮೇಲ್ವಿಚಾರಕರಾಗಿ ಸೋಮಸುಂದರರಾಜ್ ನೇಮಕ

ದಾವಣಗೆರೆ ಜಿಲ್ಲೆಯ ಆಹಾರ ಉದ್ಯಮದಾರರ ಮೇಲ್ವಿಚಾರಕರಾಗಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-೨೦೦೬ ಅಡಿ ತರಬೇತಿ ನೀಡಲು ಜಿಲ್ಲಾ ಸಂಯೋಜಕರನ್ನಾಗಿ ಸೋಮಸುಂದರರಾಜ್ ಅರಸ್.ಬಿಎನ್ ಇವರನ್ನು ನೇಮಕ ಮಾಡಲಾಗಿದೆ. ಸದರಿಯವರಗೆ ತರಬೇತಿ ಕಾರ್ಯಕ್ಕೆ ಅಗತ್ಯ ನೀಡುವಂತೆ ಕೋರಲಾಗಿದೆ

ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಎಂ.ಶಿವಣ್ಣ

ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಾದ ಎಂ. ಶಿವಣ್ಣ ಕೋಟೆ ಅವರು ಫೆಬ್ರವರಿ ೧೦ ಮತ್ತು ೧೧ ರಂದು ಜಿಲ್ಲಾ ಪ್ರವಾಸ ಕೈ ಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.ಫೆ.೧೦ ಬೆಳಿಗ್ಗೆ ೦೭ ಗಂಟೆಗೆ ಬೆಂಗಳೂರಿನಿAದ ಹೊರಟು ಬೆಳಿಗ್ಗೆ ೧೦ ಗಂಟೆಗೆ…

ಪೌರ ಕಾರ್ಮಿಕ ಮಕ್ಕಳಿಗೆ ಪ್ರತಿಭಾ ಪುರಸ್ಕಾರ

ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಮತ್ತು ಅಭಿವೃದ್ಧಿ ನಿಗಮ ಬೆಂಗಳೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, £ಗÀರಾಭಿವೃದ್ಧಿ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ, ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ಪೌರ ಕಾರ್ಮಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ೨೦೧೩ರ ಎಂ.ಎಸ್.ಕಾಯ್ದೆಯ ಕುರಿತು…