Author: Aravind S

ಸಾಸ್ವೆಹಳ್ಳಿ ಸಮೀಪದ ಮಾವಿನಕೊಟ್ಟೆ ಒಂದು ಬೀದಿಯು 40 ಅಡಿ ಅಗಲದವರೆಗೆ ಸಿಸಿ ರಸ್ತೆ ನಿರ್ಮಾಣವಾಗಿದೆ ಆದನ್ನು ರಸ್ತೆಯಾಗಿ ಖಾಯಂಗೊಳಿಸಲು ಮನವಿ. . 

ಸಾಸ್ವಹಳ್ಳಿ: ಸಮೀಪದ ಹನುಮನಹಳ್ಳಿ ಮತ್ತು ಮಾವಿನಕೋಟೆ ಜಂಟಿಯಾಗಿ ಸಿಸಿ ರಸ್ತೆ ನಿರ್ಮಾಣ ಕಾರ್ಯವನ್ನು ಶಾಸಕರ ಅನುದಾನದಲ್ಲಿ 450 ಮೀಟರ್ ಉದ್ದದ 4.5 ಮೀಟರ್ ಅಗಲದ ರಸ್ತೆ ನಿರ್ಮಾಣ ಕಾರ್ಯವು ನಡೆದಿದೆ. ಆದರೆ ಮಾವಿನ ಕೋಟೆ ಮುಖ್ಯ ರಸ್ತೆ ಅಳತೆಯಲ್ಲಿ ಕಾಮಗಾರಿ ಸರಿಯಾಗಿದೆ.…

ಹೊನ್ನಾಳಿ ಪುರಸಭೆಯಿಂದ  ಅಭ್ಯರ್ಥಿಗಳನ್ನು ತರಬೇತುದಾರರಾಗಿ, ಟ್ರೈನಿಂಗ್‍ಗಳಾಗಿ ತಾತ್ಕಲಿಕವಾಗಿ ಕೆಲಸ ಕಲಿಯಲು ಅರ್ಜಿ ಆಹ್ವಾನಿಸಲಾಗಿದೆ.

ಹೊನ್ನಾಳಿ ಪುರಸಭೆಯಿಂದ ಅಭ್ಯರ್ಥಿಗಳನ್ನು ತರಬೇತುದಾರರಾಗಿ, ಟ್ರೈನಿಂಗ್‍ಗಳಾಗಿ ತಾತ್ಕಲಿಕವಾಗಿ ಕೆಲಸ ಕಲಿಯಲು ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳನ್ನು ಇಂಜಿನಿಯರಿಂಗ್ ಶಾಖೆ, ಆರೋಗ್ಯ ಶಾಖೆ, ಲೆಕ್ಕಪತ್ರ ಶಾಖೆಗಳಲ್ಲಿ ತರಬೇತುದಾರರಾಗಿ / hಣಣಠಿ://iಟಿಣeಡಿshiಠಿ.ಚಿiಛಿಣe-iಟಿಜiಚಿ.oಡಿg/moಜuಟe uಟb/ಆಚಿshboಚಿಡಿಜ/ಖಿuಟiಠಿmಚಿiಟಿ ತಾತ್ಕಲಿಕವಾಗಿ ಕೆಲಸ ಕಲಿಯಲು ಆಸಕ್ತಿ ಇರುವಂತಹ ಡಿಪ್ಲೊಮೊ /ಬಿಇ/ಇತರೆ ಯಾವುದೇ ಪದವಿ…

ರಿಯಾಯಿತಿ ದರದ ಬಸ್ ಪಾಸ್ ನವೀಕರಣಕ್ಕಾಗಿ ಅರ್ಜಿ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಡಿ.26 ರಿಂದ 2023 ನೇ ಸಾಲಿನ ವಿಕಲಚೇತನರ ರಿಯಾಯಿತಿ ದರದ ಬಸ್ ಪಾಸ್ ನವೀಕರಣಗೊಳಿಸಲಾಗುವುದು.ಫಲಾನುಭವಿಗಳು ವಿಕಲಚೇತನರ ಪಾಸ್ ನವೀಕರಿಸಿಕೊಳ್ಳಲು ಸೇವಾಸಿಂದು ಪೋರ್ಟ್‍ಲ್ hಣಣಠಿs://seಡಿviಛಿeoಟಿಟiಟಿe.gov.iಟಿ/ಞಚಿಡಿಟಿಚಿಣಚಿಞಚಿ/ನಲ್ಲಿ ಮತ್ತು ಡಿ.31 ವರೆಗೆ ಮಾನ್ಯತೆ ಇರುವ ವಿಕಲಚೇತನರ ಪಾಸ್‍ಗಳನ್ನು…

ನಗರೋತ್ಥಾನ ಯೋಜನೆಯಡಿ ವೈಯಕ್ತಿಕ ಸೌಲಭ್ಯಕ್ಕಾಗಿ ಅರ್ಜಿ

ಜಗಳೂರು ಪಟ್ಟಣ ಪಂಚಾಯಿತಿ ವತಿಯಿಂದ ಪ್ರಸಕ್ತ 2022-23ನೇ ಸಾಲಿನ ನಗರೋತ್ಥಾನ ಯೋಜನೆಯ ಶೇ.24.10%, 7.25%, 5% ಯೋಜನೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ಅಲ್ಪಸಂಖ್ಯಾತ ಮತ್ತು ದೈಹಿಕ ಅಂಗವಿಕಲರ ಅರ್ಹ ಫಲಾನುಭವಿಗಳಿಂದ ವೈಯಕ್ತಿಕ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ…

ಗುಡ್ಡದ ಬೈರನಹಳ್ಳಿ : ಬಸವೇಶ್ವರ ಸ್ವಾಮಿ ಸಂಭ್ರಮದ ತಿರುಗಣಿ ಕದಳಿ ಉತ್ಸವ

ಹುಣಸಘಟ್ಟ : ಐತಿಹಾಸಿಕ ಹಿನ್ನೆಲೆ ಹೊಂದಿರುವ ಗುಡ್ಡದ ಬೈರನಹಳ್ಳಿ ಶ್ರೀ ಬಸವೇಶ್ವರ ಸ್ವಾಮಿ ಕದಳಿ ಉತ್ಸವ ಹಾಗೂ ಕಾರ್ತಿಕೋತ್ಸವ ಭಾನುವಾರ ರಾತ್ರಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿತು. ಅಂದು ಮುಂಜಾನೆ ಗ್ರಾಮದ ಉದ್ಭವ ಹಾಗೂ ಉತ್ಸವ ಮೂರ್ತಿಗಳಾದ ಆಂಜನೇಯ ಬಸವೇಶ್ವರ…

೩೫ನೇ ರ‍್ಷದ ಶ್ರೀ ವಿಠಲ ರಖುಮಾಯಿ ದಿಂಡಿ ಉತ್ಸವ ಪ್ರಮುಖ ರಾಜ ಭೀದಿಗಳಲ್ಲಿ ತೆರಳಿ ಅದ್ದೂರಿ ಮೆರವಣಿಗೆ ಮಾಡಲಾಯಿತು

ನ್ಯಾಮತಿ : ಪಟ್ಟಣದಲ್ಲಿ ಇಂದು ಶ್ರೀ ನಾಮದೇವ ಸಿಂಪಿ ಸಮಾಜ ಮತ್ತು ದಿಂಡಿ ಉತ್ಸವ ಸಮಿತಿ ಭಜನಾ ಮಂಡಳಿ ಯುವಕ ಮಂಡಳಿ ಇವರ ವತಿಯಿಂದ ೩೫ ನೆಯ ರ‍್ಷದ ಶ್ರೀ ವಿಠಲ ರುಖುಮಾಯಿ ದಿಂಡಿ ಉತ್ಸವ ಮರ‍್ತಿಗಳನ್ನ ಅಡ್ಡ ಪಲ್ಲಕ್ಕಿಯಲ್ಲಿ ಇಟ್ಟು…

ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಾ ಅಭಿವೃದ್ಧಿಗೆ ರೂ.೪ ಸಾವಿರ ಕೋಟಿ ಅನುದಾನ -ಎಂ.ಪಿ.ರೇಣುಕಾಚಾರ್ಯ

ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕುಗಳ ಅಭಿವೃದ್ಧಿಗೆ ಮೂರರಿಂದ ನಾಲ್ಕು ಸಾವಿರ ಕೋಟಿ ಅನುದಾನ ತರಲಾಗಿದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಹೇಳಿದರು.ಹೊನ್ನಾಳಿ ತಾಲೂಕು ಹುಣಸಘಟ್ಟ ಗ್ರಾಮದಲ್ಲಿ ಶನಿವಾರ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗ್ರವಾಗಿ ಆಯೋಜಿಸಲಾದ ಗ್ರಾಮ…

ನ್ಯಾಮತಿ ತಾಲೂಕು ಜೆಡಿಎಸ್ ಪಕ್ಷದ ವತಿಯಿಂದ ಎಚ್ ಡಿ ಕುಮಾರಸ್ವಾಮಿ ಅವರ ೬೩ನೇ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.

ನ್ಯಾಮತಿ: ತಾಲೂಕಿನ ಚೀಲೂರು ಮತ್ತು ನ್ಯಾಮತಿ ಸೇರಿದಂತೆ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಪಕ್ಕದಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ೬೩ನೇ ಹುಟ್ಟುಹಬ್ಬವನ್ನು ನಾಮತಿ ತಾಲೂಕಿನ ನೂತನ ಜೆಡಿಎಸ್ ಪಕ್ಷದ ಅಧ್ಯಕ್ಷ ವಿಜಯೇಂದ್ರ ಮಹೇಂದ್ರಕರ್ ನೇತೃತ್ವದಲ್ಲಿ ಪಕ್ಷದ ಮುಖಂಡರು…

ನೀರಿನ ದರ

ನಿರಂತರ ಕುಡಿಯುವ ನೀರು ಸರಬರಾಜು ಯೋಜನೆಯಡಿ ನೀರು ಪೂರೈಸಲಾಗುತ್ತಿದ್ದು, ದಿ:01.09.2022 ರಿಂದ ಅನ್ವಯವಾಗುವಂತೆ ಬಳಕೆ ಮಾಡಿದ ನೀರಿಗೆ ಅನುಗುಣವಾಗಿ ನೀರಿನ ದರವನ್ನು ವಿಧಿಸಲಾಗುತ್ತದೆ. ಅದರಂತೆ ಸಲ್ಲಿಸುವ ನೀರಿನ ಕರದ ಬಿಲ್ಲನ್ನು ನಗರಸಭೆ ಆವರಣದಲ್ಲಿ ತೆರೆಯಲಾದ ಹಣ ಪಾವತಿ ಕೇಂದ್ರದಲ್ಲಿಯೇ ತುಂಬಿ ರಶೀದಿ…

ಡಿ.23 ಪುಣ್ಯ ಸ್ಥಳಗಳಿಗೆ ಪ್ರತಿನಿತ್ಯ ವೇಗದೂತ ಸಾರಿಗೆ ಸೌಕರ್ಯ

ದಾವಣಗೆರೆ ಭಾಗದ ಪ್ರಯಾಣಿಕರ /ಭಕ್ತರ ಅನುಕೂಲಕ್ಕಾಗಿ ದಾವಣಗೆರೆ ವಿಭಾಗದಿಂದ ಡಿ.23 ರಿಂದ ಪುಣ್ಯ ಸ್ಥಳಗಳಿಗೆ ಪ್ರತಿನಿತ್ಯ ವೇಗದೂತ ಸಾರಿಗೆ ಸೌಕರ್ಯವನ್ನು ಪ್ರಯಾಣಿಕರ ಹಿತದೃಷ್ಠಿಯಿಂದ ಕಲ್ಪಿಸಲಾಗಿದೆ. ಮಾರ್ಗದ ವಿವರ: ಪ್ರತಿದಿನ ಸಂಜೆ 6.55ಕ್ಕೆ ದಾವಣಗೆರೆಯಿಂದ ಹೊರಟು ಹರಿಹರ ಶಿವಮೊಗ್ಗ ಚಿಕ್ಕಮಂಗಳೂರು ಧರ್ಮಸ್ಥಳ ಮಾರ್ಗವಾಗಿ…