Author: Aravind S

ಕಿಡ್ನಿ ವೈಫಲ್ಯದ ಯುವಕನಿಗೆ ಸಹಾಯ ಹಸ್ತ ಚಾಚಿದ ಗ್ರಾಮಸ್ಥರು

ಸಾಸ್ವೆಹಳ್ಳಿ: ಹೊನ್ನಾಳಿ ತಾಲ್ಲೂಕಿನ ಅರಬಗಟ್ಟೆ ಗ್ರಾಮದ ಕೆ.ಎನ್.ದೇವರಾಜ್ (23) ಡಿಪ್ಲೋಮೊ ಮುಗಿಸಿ ಕೆಲಸ ಮಾಡುವಾಗ ಅನಾರೋಗ್ಯ ಕಾಣಿಸಿಕೊಂಡಿದೆ. ಆ ಯುವಕನನ್ನು ಕಸ್ತೂರಿ ಬಾ ಅಸ್ಪತ್ರೆ ಮಣಿಪಾಲ್ ನಲ್ಲಿ ದಾಖಲಿಸಿ, ಪರೀಕ್ಷಿಸಿದಾಗ ಎರಡೂ ಕಿಡ್ನಿಗಳು ವಿಫಲವಾಗಿರುವುದು ತಿಳಿದು ಬಂತು.ಆತನ ತಂದೆ ನಂಜುಡಪ್ಪ ಬಡವನಾಗಿದ್ದು…

ವಿನಯವಿರದ ವಿದ್ಯಾವಂತರು ಸಮಾಜಕ್ಕೆ ಹೆಚ್ಚು ಅಪಾಯಕಾರಿ- ಪಂಚಮಸಾಲಿ ರಾಜ್ಯಾಧ್ಯಕ್ಷ ಜಿಪಿ ಪಾಟೀಲ್

ಹೊನ್ನಾಳಿ: ಎಲ್ಲಾ ಸಮಾಜಗಳಲ್ಲೂ ವಿದ್ಯಾವಂತರ ಸಂಖ್ಯೆ ಹೆಚ್ಚುತಿರುವುದು ಸಂತೋಷದ ಸಂಗತಿಯಾದರೂ ಕಲಿತವರಲ್ಲಿ ವಿನಯವಂತಿಕೆ ಬಾರದಿದ್ದರೆ ಸಮಾಜಕ್ಕೆ ಅವರು ಅಷ್ಟೇ ಅಪಾಯಕಾರಿಗಳು ಎಂಬುದಾಗಿ ರಾಜ್ಯ ಪಂಚಮಸಾಲಿ ಸಮಾಜದ ಅಧ್ಯಕ್ಷ ಜಿಪಿ ಪಾಟೀಲ್ ಹೇಳಿದರು.ಹೊನ್ನಾಳಿ ತಾಲ್ಲೂಕು ವೀರಶೈವ ಪಂಚಮಸಾಲಿ ಸಮಾಜವು ಭಾನುವಾರ ಪಾಂಡುರಂಗ ದೇವಸ್ಥಾನದಲ್ಲಿ…

ಎಸಿಬಿ ಅಧೀಕ್ಷಕರಾಗಿ ಎಂ.ರಾಜೀವ್ ನೇಮಕ

ದಾವಣಗೆರೆ: ಜಿಲ್ಲೆಗೆ ನೂತನವಾಗಿ ಭ್ರಷ್ಟಾಚಾರ ನಿಗ್ರಹದಳ{ಎಸಿಬಿ}ದಕ್ಷಿಣ ಪೂರ್ವವಲಯ ಪೆÇಲೀಸ್ ಅಧೀಕ್ಷಕರಾಗಿಎಂ.ರಾಜೀವ್ ಇವರನ್ನು ಸರ್ಕಾರ ನೇಮಕ ಮಾಡಿ ಅದೇಶಿಸಿದೆ.ಇವರು ಕಾರವಾರ ಜಿಲ್ಲೆಯ ಲೋಕಾಯುಕ್ತಎಸ್.ಪಿ.ಯಾಗಿಕಾರ್ಯ ನಿರ್ವಹಿಸುತ್ತಿದ್ದರು.

ಹೊನ್ನಾಳಿ TAPCMSಗೆ ನೂತನ ಉಪಾಧ್ಯಕ್ಷರಾಗಿ ಶ್ರೀಮತಿ ವಿಶಾಲಾಕ್ಷಿ ಮಲ್ಲಿಕಾರ್ಜುನ್ ಅವಿರೋಧ ಆಯ್ಕೆ.

ಹೊನ್ನಾಳಿ ಜುಲೈ 23 ಪಟ್ಟಣದಲ್ಲಿರುವ ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ(TAPCMS) ವತಿಯಿಂದ ಇಂದು ಉಪಾಧ್ಯಕ್ಷರ ಗಾದೆಗೆ ಚುನಾವಣೆ ನಡೆಯಿತು. ಈ ಹಿಂದೆ ಉಪಧ್ಯಕ್ಷರಾಗಿದ್ದ ಬಸವರಾಜಪ್ಪ AK ಇವರ ಅಧಿಕಾರವಧಿ ಮುಗಿದಿರುವ ಹಿನ್ನೆಲೆಯಲ್ಲಿ ಇಂದು ಚುನಾವಣೆ ನಡೆಯಿತು. ಈ…

ಶಿವಮೊಗ್ಗ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರಾಗಿ ಶ್ರೀಮತಿ ರೇಖಾ ರಂಗನಾಥ್ ಆಯ್ಕೆ.

ಶಿವಮೊಗ್ಗ ಜುಲೈ 23 ಶಿವಮೊಗ್ಗ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರಾಗಿ ಶ್ರೀಮತಿ ರೇಖಾ ರಂಗನಾಥ್ ರವರು ಅವಿರೋಧವಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಅವರು ದಿನಾಂಕ 25- 7- 22ರಂದು ಸೋಮವಾರ ಬೆಳಗ್ಗೆ 11 ಗಂಟೆ ಸಮಯಕ್ಕೆ ಸರಿಯಾಗಿ ಅಧಿಕಾರವನ್ನು ಸ್ವೀಕರಿಸಲಿದ್ದಾರೆ ಹಾಗಾಗಿ…

ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸ್ವಾಗತ ಕೋರಿದ ಕುಂಕೋದ ಜ್ಯೋತಿ ಪ್ರಕಾಶ್ ಪೇಟೆ ಹೊನ್ನಾಳಿ.

ಹೊನ್ನಾಳಿ ಜುಲೈ 23 ಪಟ್ಟಣದಲ್ಲಿರುವ ಶ್ರೀ ವಿಠಲರು ಕುಮಾಯಿ ಮಂದಿರ ದೊಡ್ಡಪೇಟೆ ಹೊನ್ನಾಳಿ ದೇವಸ್ಥಾನದಲ್ಲಿ ಹೊನ್ನಾಳಿ ತಾಲೂಕು ವೀರಶೈವ ಪಂಚಮಸಾಲಿ ಲಿಂಗಾಯತ ಸಮಾಜದ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ರಾಜ್ಯ ಪಂಚಮಸಾಲಿ…

ಅವಳಿ ತಾಲೂಕಿನ ಸೇವಕನಾಗೇ ಇರುತ್ತೇನೆಂದು ಎಂ.ಪಿ.ರೇಣುಕಾಚಾರ್ಯ.

ನ್ಯಾಮತಿ : ನಾನು ಹುಲಿನೂ ಅಲ್ಲಾ, ಸಿಂಹನೂ ಅಲ್ಲಾ, ನಾನು ಅವಳಿ ತಾಲೂಕಿನ ಜನರ ಸೇವಕ. ಕೊನೆ ಉಸಿರಿರುವವರೆಗೂ ಅವಳಿ ತಾಲೂಕಿನ ಸೇವಕನಾಗೇ ಇರುತ್ತೇನೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.ತಾಲೂಕಿನ ಕುಂಕುವ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ…

ಎಂ.ಪಿ ರೇಣುಕಾಚಾರ್ಯ ಪ್ರವಾಸ ಕಾರ್ಯಕ್ರಮ.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಜು.23 ರಂದು ಮ.01.30 ಕ್ಕೆ ಹೊನ್ನಾಳಿ ತಾಲ್ಲೂಕಿನ ಕಮ್ಮಾರಗಟ್ಟೆ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಸಂ.06.30 ಕ್ಕೆ ನ್ಯಾಮತಿ ತಾಲ್ಲೂಕಿನ ಕುಂಕುವಾ ಗ್ರಾಮದಲ್ಲಿ ಸಾರ್ವಜನಿಕ ಕುಂದುಕೊರತೆಗಳ ಅಹ್ವಾಲುಗಳನ್ನು ಸ್ವೀಕರಿಸುವರು. ರಾ.07.45 ಕ್ಕೆ…

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ

ದಾವಣಗೆರೆ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ, ಹುಳುಪಿನಕಟ್ಟೆ, ಆನಗೋಡು ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ “ವಿಶ್ವ ಪರಿಸರ ಸಂರಕ್ಷಣಾ” ದಿನದ ಅಂಗವಾಗಿ ಜಿಲ್ಲೆಯ ಸರ್ಕಾರಿ/ಅನುದಾನಿತ/ಅನುದಾನರಹಿತ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ “ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ” ವಿಷಯದ ಕುರಿತು ಚಿತ್ರಕಲಾ…

ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ: ಅರ್ಜಿ ಆಹ್ವಾನ

ಕರ್ನಾಟಕ ಮಹರ್ಷಿ ವಾಲ್ಮೀಲಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವತಿಯಿಂದ 2022-23ನೇ ಸಾಲಿನ ವಿವಿಧ ಯೋಜನೆಗಳಡಿ ಪರಿಶಿಷ್ಟ ಪಂಗಡದವರು ಹಾಗೂ ಅಎಣ್ಯ ಆಧಾರಿತ ಆಧಿವಾಸಿ ಮತ್ತು ಪರಿಶಿಷ್ಟ ಪಂಗಡದ ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸಮುದಾಯ ಜನಾಂಗದ ಅರ್ಹ…