ಬನ್ನಿಕೋಡು ಗ್ರಾಮದ ಬಸವನಗೌಡ ಅವರ ಭತ್ತದ ಗದ್ದೆಗೆ ತಹಸೀಲ್ದಾರ್ ಎಚ್.ಜೆ. ರಶ್ಮಿ ಹಾಲೇಶ್ ಬುಧವಾರ ಭೇಟಿ .
ಹೊನ್ನಾಳಿ:ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೊಯಿಲಿಗೆ ಬಂದಿರುವ ಭತ್ತದ ಬೆಳೆ ಸೋಮವಾರ, ಮಂಗಳವಾರ ರಾತ್ರಿ ಸುರಿದ ಭಾರೀ ಮಳೆ, ಬೀಸಿದ ಬಿರುಗಾಳಿಯಿಂದಾಗಿ ನೆಲಕಚ್ಚಿದೆ. ಅಕಾಲಿಕ ಮಳೆಯಿಂದಾಗಿ ತಮ್ಮ ಕಣ್ಣ ಮುಂದೆಯೇ ಬೆಳೆ ನೀರು ಪಾಲಾಗುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದು ಎಂಬಂತಾಗಿದೆ.…
