ಕನ್ನಡ ಐಚ್ಚಿಕ ಬಾಷೆಗೆ ಹೊನ್ನಾಳಿಯಲ್ಲಿ 40 ವಿದ್ಯಾರ್ಥಿಗಳು ಗೈರು.
ಹೊನ್ನಾಳಿ,28: ಕರೊನಾ ಸೋಂಕಿನಿಂದ ಮುಕ್ತರಾದ ನಂತರ ಇದೇ ಮೊದಲಬಾರಿಗೆ ಅವಳಿ ತಾಲೂಕಿನಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ವಿದ್ಯಾರ್ಥಿಗಳು ನಿರ್ಭಯವಾಗಿ ಬರೆದರು.ಪರೀಕ್ಷೆ ಕೇಂದ್ರಕ್ಕೆ ಆಗಮಿಸುವ ಎಲ್ಲಾ ವಿದ್ಯಾರ್ಥಿಗಳಿಗೆ ಉಷ್ಣತೆ ಹಾಗೂ ಹಾಗೂ ಆಮ್ಲಜನಕವನ್ನು ಶೂಶ್ರಕರು ಹಾಗೂ ಆಶಾ ಕಾರ್ಯಕರ್ತರು ಪರೀಕ್ಷೆ ಮಾಡಿ ಕೇಂದ್ರಕ್ಕೆ ಕಳುಹಿಸುತಿದ್ದು…
