Author: Aravind S

12ನೇ ರಾಷ್ಟ್ರೀಯ ಕೊಡೋ ಚಾಂಪಿಯನ್ಶಿಪ್ ಹೊನ್ನಾಳಿ ತಂಡದಿಂದ ಉತ್ತಮ ಪ್ರದರ್ಶನ.

ಇತ್ತೀಚಿಗೆ ನಡೆದ ಹಿಮಾಚಲ ಪ್ರದೇಶದ 12ನೇ ರಾಷ್ಟ್ರೀಯ ಕೋಡೋ ಚಾಂಪಿಯನ್ ಶಿಪ್ ಹೊನ್ನಾಳಿ ತಂಡದಿಂದ ಉತ್ತಮ ಪ್ರದರ್ಶನ ನಡೆಯಿತು ಈ ಪಂದ್ಯಾವಳಿಯಲ್ಲಿ ಕೋಡೋ ಅಸೋಸಿಯನ್ ಆಫ್ ಕರ್ನಾಟಕ ಅಧ್ಯಕ್ಷ ಸಿಂಹಾನ ಶಬ್ಬೀರ್ ಅಹ್ಮದ್ ಇವರ ನೇತೃತ್ವದಲ್ಲಿ ಹೊನ್ನಾಳಿ ತಾಲೂಕಿನ ತರಬೇತಿದಾರ ಅಂಬೇಡ್ಕರ್…

ಉಜೀನಿಪುರ: ದೇವಸ್ಥಾನದ ನಿರ್ವಹಣೆಗೆ 2 ಎಕರೆ ಭೂಮಿ ಕಾಯ್ದಿರಿಸುವಂತೆ ಗ್ರಾಮಸ್ಥರ ಒತ್ತಾಯ

ಹುಣಸಘಟ್ಟ: ಹೊನ್ನಾಳಿ ತಾಲೂಕಿನ ಉಜೀನಿಪುರ ಗ್ರಾಮದ ಗೌಸಂದ್ರಮ್ಮ ದೇವಸ್ಥಾನದ ಪೂಜಾ ನಿರ್ವಹಣೆಗೆ ಹಳೇ ಗ್ರಾಮ ಠಾಣದಲ್ಲಿನ 2 ಎಕ್ಕರೆ ಭೂಮಿ ಕಾಯ್ದಿರಿಸುವಂತೆ ಶನಿವಾರ ಉಜನೀಪುರ ಗ್ರಾಮಸ್ಥರು ಒತ್ತಾಯಿಸಿದ್ದಾರೆ.ಗ್ರಾಮದ ಮುಖಂಡ ಮಂಜನಾಯ್ಕ ಮಾತನಾಡಿ ಈ ಹಿಂದೆ ಗ್ರಾಮದ ಹಿರಿಯರು ಗೌಸಂದ್ರಮ್ಮ ದೇವಸ್ಥಾನದ ಪೂಜಾ…

ಬೆಳಗುತ್ತಿ ಮಲ್ಲಿಗೆನಹಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸರಸ್ವತಿ ಪೂಜೆ ಮತ್ತು SSLC ಮಕ್ಕಳಗಳಿಗೆ ಬೀಳ್ಕೊಡುಗೆ ಮತ್ತು ಸನ್ಮಾನ.

ನ್ಯಾಮತಿ ;-ಮಾರ್ಚ್-, ತಾಲೂಕಿನ ಬೆಳಗುತ್ತಿ ಮಲ್ಲಿಗೆನಹಳ್ಳಿ ಮಧ್ಯಭಾಗದಲ್ಲಿರುವ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸರಸ್ವತಿ ಪೂಜೆ ಮತ್ತು ಎಸೆಸೆಲ್ಸಿ 20-21-22 ನೇ ಸಾಲಿನ ಮಕ್ಕಳ ಗಳಿಗೆ ಬೀಳ್ಕೊಡುಗೆ ಸಮಾರಂಭ ಮತ್ತು ಸನ್ಮಾನ ಕಾರ್ಯಕ್ರಮವನ್ನು ಈ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಎಸ್ಡಿಎಂಸಿ ಅಧ್ಯಕ್ಷರಾದ ಕುಬೇರಪ್ಪ…

ಕಂದಾಯ ದಾಖಲೆ ರೈತರ ಮನೆ ಬಾಗಿಲಿಗೆ

ಕಾರ್ಯಕ್ರಮಕ್ಕೆ ಚಾಲನೆ ರೈತರ ಮನೆ ಬಾಗಿಲಿಗೆ ಕಂದಾಯ ಇಲಾಖೆಸೌಲಭ್ಯಗಳನ್ನು ತಲುಪಿಸುವ ಉದ್ದೇಶದಿಂದ ಕಂದಾಯ ದಾಖಲೆಮನೆಬಾಗಿಲಿಗೆ ಸರ್ಕಾರದ ದಿಟ್ಟ ಹೆಜ್ಜೆ ಎಂಬ ಯೋಜನೆಯನ್ನುಜಾರಿಗೆ ತರಲಾಗಿದೆ ಎಂದು ಸಂಸದ ಡಾ. ಜಿ.ಎಂ ಸಿದ್ದೇಶ್ವರ್ ಹೇಳಿದರು.ಶನಿವಾರ ಹಳೇಬಾತಿ ಗ್ರಾಮದ ಗ್ರಾಮ ಪಂಚಾಯಿತಿಆವರಣದಲ್ಲಿ ಜಿಲ್ಲಾಡಳಿತ ಮತ್ತು ತಾಲ್ಲೂಕು…

ತ್ಯಾಜ್ಯ ನಿರ್ವಹಣೆ ಕುರಿತು ಜನರಲ್ಲಿ ಅರಿವು
ಮೂಡಿಸಬೇಕು : ಸುಭಾಷ್ ಬಿ.ಅಡಿ

ಎಲ್ಲ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆ ಕುರಿತು ಜನರಿಗೆ ಮಾಹಿತಿ ನೀಡಿ ಅರಿವುಮೂಡಿಸಬೇಕೆಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದಅಧ್ಯಕ್ಷರಾದ ಸುಭಾಷ್ ಬಿ.ಅಡಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆನೀಡಿದರು.ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಸ್ಥಳೀಯ ಸಂಸ್ಥೆಗಳಅಧಿಕಾರಿಗಳು, ಪರಿಸರ ಅಧಿಕಾರಿಗಳು, ಮಾಲಿನ್ಯ ನಿಯಂತ್ರಣಮಂಡಳಿ ಹಾಗೂ…

ಪಿಂಚಾಣಿ ಅದಾಲತ್

ನಿವೃತ್ತ ರಾಜ್ಯ ಸರ್ಕಾರಿ ನೌಕರರ &quoಣ;ಪಿಂಚಣಿ ಅದಾಲತ್&quoಣ; &quoಣ;Peಟಿsioಟಿಂಜಚಿಟಚಿಣ&quoಣ; ಅನ್ನು ಮಾ.24 ರಂದು ಬೆಳಗ್ಗೆ 11 ರಿಂದ ಮ.1.30 ವರಗೆದಾವಣಗೆರೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಡಿಯೋಕಾನ್ಪರೆನ್ಸ್ ಮೂಲಕ ಏರ್ಪಡಿಸಲಾಗಿದೆ.ಈ ಕುರಿತು ಕುಂದು-ಕೊರತೆಗಳೇನಾದರೂ ಇದ್ದಲ್ಲಿನಿವೃತ್ತ ರಾಜ್ಯ ಸರ್ಕಾರಿ ನೌಕರರು ತಮ್ಮ ಅಹವಾಲನ್ನು ಮಾ.21ರೊಳಗೆ ಜಿಲ್ಲೆಯ…

ಎಂ.ಪಿ. ರೇಣುಕಾಚಾರ್ಯ ಅವರ ಪ್ರವಾಸ ಕಾರ್ಯಕ್ರಮ

ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂಹೊನ್ನಾಳಿ ಶಾಸಕರಾದ ಎಂ.ಪಿ. ರೇಣುಕಾಚಾರ್ಯ ಇವರು ಮಾ.11 ರಿಂದ13 ರವರೆಗೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಮಾ.12 ರಂದು ಬೆ.10.30ಕ್ಕೆ ನ್ಯಾಮತಿ ಪಟ್ಟಣದ ಪದವಿ ಕಾಲೇಜಿನಕ್ರೀಡಾ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನಾಸಮಾರಂಭದಲ್ಲಿ ಭಾಗವಹಿಸುವರು. ನಂತರ ಬೆ.11.15ಕ್ಕೆಅರಕೆರೆ ಗ್ರಾಮದಲ್ಲಿ…

ದೇವರ ಹೆಸರಿನಲ್ಲಿ ಪ್ರಾಣಿಗಳ ಬಲಿ ನಿಷೇಧ ಡಿ.ಸಿ ಆದೇಶ

ದಾವಣಗೆರೆ ನಗರದಲ್ಲಿ ನಗರ ದೇವತೆ ಶ್ರೀದುಗಾರ್ಂಬಿಕಾದೇವಿ ದೇವಸ್ಥಾನ ಟ್ರಸ್ಟ್‍ದಾವಣಗೆರೆ ಇವರಆಶ್ರಯದಲ್ಲಿ ಮಾ.13 ರಿಂದ ಮಾ.16 ರವರೆಗೆ ನಗರ ದೇವತೆ ಶ್ರೀದುಗಾರ್ಂಬಿಕಾದೇವಿ ಜಾತ್ರೆಯು ಜರುಗಲಿದೆ ಹಾಗೂವಿನೋಬನಗರದ ಶ್ರೀ ಚೌಡೇಶ್ವರಿ ದೇವಿ ಜಾತ್ರೆ ಹಾಗೂ ಈಸಂದರ್ಭದಲ್ಲಿ ವಿಶೇಷ ಸಾಂಸ್ಕøತಿಕ ಕಾರ್ಯಕ್ರಮಗಳುಜರುಗಲಿದ್ದು, ಜಾತ್ರೆಗೆ ಲಕ್ಷಾಂತರ ಭಕ್ತಾಧಿಗಳು…

ಏಪ್ರಿಲ್ 11ಕ್ಕೆ ಜಗಳೂರಿಗೆ ಮುಖ್ಯಮಂತ್ರಿಗಳು
ಮುಖ್ಯಮಂತ್ರಿಗಳಿಂದ ವಿವಿಧ ಅಭಿವೃದ್ದಿ
ಕಾಮಗಾರಿಗಳಿಗೆ ಚಾಲನೆ : ಎಸ್.ವಿ ರಾಮಚಂದ್ರ

ಏ.11 ಕ್ಕೆ ಭದ್ರಾ ಮೇಲ್ದಂಡೆ ಯೋಜನೆ ಸೇರಿ ವಿವಿಧಯೋಜನೆಗಳ ಕಾಮಗಾರಿಗಳ ಶಂಕು ಸ್ಥಾಪನೆ ಮತ್ತು ಉದ್ಘಾಟನಾಕಾರ್ಯಕ್ರವನ್ನು ಮಾನ್ಯ ಮುಖ್ಯ ಮಂತ್ರಿಗಳಾದ ಬಸವರಾಜ್ಬೊಮ್ಮಾಯಿ ನೆರವೇರಿಸಲಿದ್ದಾರೆ ಎಂದು ಶಾಸಕ ಎಸ್.ವಿ. ರಾಮಚಂದ್ರಹೇಳಿದರು.ಗುರುವಾರ ಪಟ್ಟಣದ ವಾಲ್ಮೀಕಿ ಭವನದಲ್ಲಿ ಸನ್ಮಾನ್ಯಮುಖ್ಯಮಂತ್ರಿಗಳು ಜಗಳೂರು ತಾಲೂಕಿಗೆ ಭೇಟಿ ನೀಡುವಹಿನ್ನಲೆಯಲ್ಲಿ ಚರ್ಚಿಸಲು…

ಗರ್ಭಿಣಿಯರ ಹೆರಿಗೆಗಳು ಮನೆಗಳಲ್ಲಿ ನಡೆಸಬಾರದು ಸಮೀಪದ ಆಸ್ಪತ್ರೆಯಲ್ಲಿ ಹೆರಿಗೆಗಳು ನಡೆಯುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಪ್ರಸೂತಿ, ಸ್ತ್ರೀೀರೋಗ ತಜ್ಞ ಡಾ. ಹನುಮಂತಪ್ಪ

ಹೊನ್ನಾಳಿ:ಯಾವುದೇ ಕಾರಣಕ್ಕೂ ಗರ್ಭಿಣಿಯರ ಹೆರಿಗೆಗಳು ಮನೆಗಳಲ್ಲಿ ನಡೆಸಬಾರದು ಸಮೀಪದ ಆಸ್ಪತ್ರೆಯಲ್ಲಿ ಹೆರಿಗೆಗಳು ನಡೆಯುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಪ್ರಸೂತಿ, ಸ್ತ್ರೀೀರೋಗ ತಜ್ಞ ಡಾ. ಹನುಮಂತಪ್ಪ ಹೇಳಿದರು.ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಏಡ್ಸ್…