Author: Aravind S

ನ್ಯಾಮತಿ-ಚೀಲೂರು ಹಾಗೂ ತೀರ್ಥರಾಮೇಶ್ವರ-ನ್ಯಾಮತಿ-ಗೋವಿಕೋವಿ ರಸ್ತೆಗಳ ವಿಸ್ತರಣಾ ಕಾಮಾಗಾರಿಗೆ ಸಾರ್ವಜನಿಕರು ಸಹಕಾರ ನೀಡುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸಾರ್ವಜನಿಕರಲ್ಲಿ ಮನವಿ

ನ್ಯಾಮತಿ : ಪಟ್ಟಣದ ಮೂಲಕ ಹಾದು ಹೋಗಿರುವ ಜೀನಹಳ್ಳಿ-ನ್ಯಾಮತಿ-ಚೀಲೂರು ಹಾಗೂ ತೀರ್ಥರಾಮೇಶ್ವರ-ನ್ಯಾಮತಿ-ಗೋವಿಕೋವಿ ರಸ್ತೆಗಳ ವಿಸ್ತರಣಾ ಕಾಮಾಗಾರಿಗೆ ಸಾರ್ವಜನಿಕರು ಸಹಕಾರ ನೀಡುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸಾರ್ವಜನಿಕರಲ್ಲಿ ಮನವಿ ಮಾಡಿದರು.ಪಟ್ಟಣದ ಕಿತ್ತೂರು ರಾಣಿಚೆನ್ನಮ್ಮ ವೃತ್ತದಲ್ಲಿ ಕುಂಬಾರ ಬೀದಿ, ವಾಲ್ಮೀಕಿ ಬೀದಿ, ಆಂಜನೇಯ…

ಮಾರೇನಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ 126ನೇ ಬಿಎಂಸಿ ಕೇಂದ್ರ ಉದ್ಘಾಟನಾ ಸಮಾರಂಭವನ್ನು ಶಿವಮೊಗ್ಗದ ಶಿಮ್ಯೂಲ್ ಹಾಲು ಒಕ್ಕೂಟದ ಅಧ್ಯಕ್ಷರಾದ ಎಚ್ ಕೆ ಬಸಪ್ಪಕಂಚುಗಾರನಹಳ್ಳಿ ಉದ್ಘಾಟನೆ.

ಹೊನ್ನಾಳಿ ತಾಲೂಕು ಡಿಸೆಂಬರ್ 18 ಮಾರೇನಹಳ್ಳಿ ಗ್ರಾಮದಲ್ಲಿ 17/12/2021ನೇ ಶುಕ್ರವಾರ ರಾತ್ರಿ9,30ಕ್ಕೆ ಸರಿಯಾಗಿ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ 126ನೇ ಬಿಎಂಸಿ ಕೇಂದ್ರ ಉದ್ಘಾಟನಾ ಸಮಾರಂಭವನ್ನು ಶಿವಮೊಗ್ಗದ ಶಿಮ್ಯೂಲ್ ಹಾಲು ಒಕ್ಕೂಟದ ಅಧ್ಯಕ್ಷರಾದ ಎಚ್ ಕೆ ಬಸಪ್ಪ ಕಂಚುಗಾರನಹಳ್ಳಿ ಅವರು…

ಕರ್ನಾಟಕದ ನಾಡಧ್ವಜವನ್ನು ಸುಟ್ಟಂತಹ ವಿಕೃತ ಮನಸ್ಸಿನ ದ್ರೋಹಿಗಳನ್ನು ಈ ಕೂಡಲೇ ಬಂಧಿಸಿ

ಇಂದು ವಿಶ್ವ ಕ.ರ.ವೇ ಹೊನ್ನಾಳಿ ತಾಲ್ಲೂಕು ಘಟಕದ ವತಿಯಿಂದ ಬೆಳಗಾವಿಯಲ್ಲಿ ಎಮ್.ಇ.ಎಸ್. ಹಾಗೂ ಶಿವಸೇನೆಯ ಕಿಡಿಗೇಡಿಗಳು ರಾಯಣ್ಣನ ಮೂರ್ತಿಯನ್ನು ಧ್ವಂಸಗೊಳಿಸಿರುವುದನ್ನು ತೀವ್ರವಾಗಿ ಖಂಡಿಸಿ ಹಾಗೂ ಕರ್ನಾಟಕದ ನಾಡಧ್ವಜವನ್ನು ಸುಟ್ಟಂತಹ ವಿಕೃತ ಮನಸ್ಸಿನ ದ್ರೋಹಿಗಳನ್ನು ಈ ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲು…

ಹೊನ್ನಾಳಿ ತಾಲ್ಲೂಕು ಕ್ರೀಡಾಂಗಣದಲ್ಲಿ ಡಿಸೆಂಬರ್ 20 ರಂದು ಅಂತರ್ ಕಾಲೇಜುಗಳ ಪುರುಷರ ಹ್ಯಾಂಡ್‍ಬಾಲ್ ಕ್ರೀಡಾಕೂಟ.

ಹೊನ್ನಾಳಿ : ಶ್ರೀ ಮೃತ್ಯುಂಜಯ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಆಶ್ರಯದಲ್ಲಿ 2021-22 ಸಾಲಿನ ದಾವಣಗೆರೆ ವಿಶ್ವ ವಿದ್ಯಾಲಯದ ಅಂತರ್ ಕಾಲೇಜುಗಳ ಪುರುಷರ ಹ್ಯಾಂಡ್‍ಬಾಲ್ ಕ್ರೀಡಾಕೂಟ, ಪುರುಷ ಹಾಗೂ ಮಹಿಳೆಯರ ವಿ.ವಿ. ಹ್ಯಾಂಡ್‍ಬಾಲ್ ತಂಡದ ಆಯ್ಕೆ ಪ್ರಕ್ರಿಯೆ ಡಿಸೆಂಬರ್…

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ

ದಾವಣಗೆರೆ ಜಿಲ್ಲೆಯ ಶಿಶು ಅಭಿವೃದ್ದಿ ಯೋಜನೆ ವ್ಯಾಪ್ತಿಯಲ್ಲಿಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ದಾವಣಗೆರೆ,ಹೊನ್ನಾಳಿ, ಜಗಳೂರು, ಚನ್ನಗಿರಿ, ಹರಿಹರ ತಾಲ್ಲೂಕಿನಲ್ಲಿ ಖಾಲಿ ಇರುವ19 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 101 ಅಂಗನವಾಡಿಸಹಾಯಕಿಯರ ಗೌರವ ಸೇವೆ ಹುದ್ದೆಗಳಿಗೆ ಅರ್ಹ ಮಹಿಳಾಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ…

ಹೊನ್ನಾಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಸಬೆ ರದ್ದು .

ಹೊನ್ನಾಳಿ ಡಿ // 18 ಹೊನ್ನಾಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ನೇಮಕಕ್ಕೆ ಸಂಬಂಧಿಸಿದಂತೆ ದಿನಾಂಕ 18 /12 /2020 21 ರಂದು ಶನಿವಾರ ಮಧ್ಯಾಹ್ನ 2 ಗಂಟೆಗೆ ಸರಿಯಾಗಿ ಶ್ರೀ ಚೆನ್ನಪ್ಪ ಸ್ವಾಮಿ ಮಠದಲ್ಲಿ…

ಹೊನ್ನಾಳಿ ತಾಲೂಕು ನಂದಿನಿ ಹಾಲು ಉತ್ಪಾದಕರುಗಳ ಪತ್ತಿನ ಸಹಕಾರ ಸಂಘ ನಿ.ಇವರ ವತಿಯಿಂದ ಸಂಘದ 2020-21ನೇ ಸಾಲಿನ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ.

ಹೊನ್ನಾಳಿ ಡಿ//18 ಹೊನ್ನಾಳಿ ತಾಲೂಕು ನಂದಿನಿ ಹಾಲು ಉತ್ಪಾದಕರುಗಳಪತ್ತಿನ ಸಹಕಾರ ಸಂಘ ನಿ.,ಹೊನ್ನಾಳಿ ಇವರ ವತಿಯಿಂದ ಸಂಘದ 2020-21ನೇ ಸಾಲಿನ ಸಂಘದ ಸರ್ವ ಸದಸ್ಯರವಾರ್ಷಿಕ ಮಹಾಸಭೆಯನ್ನುದಿನಾಂಕ : 17-12-2021ನೇ ಶುಕ್ರವಾರ ಬೆಳಿಗ್ಗೆ 11 ಘಂಟೆಗೆ ಸರಿಯಾಗಿಕಿತ್ತೂರು ರಾಣಿ ಚನ್ನಮ್ಮ ಸಮುದಾಯ ಭವನದಲ್ಲಿ,ಕರೆಯಲಾಗಿತ್ತು,.ಇದರ…

ಅಲೋವೆರಾ ಔಷಧಿ ಗುಣ ನೀವು ಬಲ್ಲಿರಾ.

ನಮ್ಮ ಕನ್ನಡ ಭಾಷೆಯಲ್ಲಿ ಉತ್ತಮ ಹೆಸರುಗಳಿವೆ ಆದರೂ ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಬಲಿಯಾಗಿ ಮುಸಾಂಬ್ರ. ರಕ್ತ ಪವಲ.ರಕ್ತ ಬಾಳೆ. ಸೀಮೆ ಕತ್ತಾಳೆ ಎಂದು ಹಲವಾರು ಹೆಸರುಗಳಿಂದ ಕರೆಯಲ್ಪಡುವ ಲೋಳೆಸರ ವೇ ಅಲೋವೆರಾ .ಕಾಂಡ ವಿಲ್ಲದೆ ಬೇರುಗಳ ಮೇಲೆ ಗೆಲ್ಲುಗಳಾಗಿ ಬೆಳೆಯುವ ಇದು.ನೀರಿಲ್ಲದೆ…

ಶ್ರೀ ವಡ್ಡಿನ ಕೇರಿ ಆಂಜನೇಯ ಸ್ವಾಮಿ ಮತ್ತು ಶ್ರೀ ತಿರುಮಲ ದೇವರ ಕೊನೆಯ ಕಾರ್ತಿಕೋತ್ಸವ.

ಹೊನ್ನಾಳಿ ಡಿ/16 ಹೊನ್ನಾಳಿ ಪಟ್ಟಣದ ಸಂತೆ ಮೈದಾನ ಆವರಣದಲ್ಲಿರುವ ಶ್ರೀ ವಡ್ಡಿನ ಕೇರಿ ಆಂಜನೇಯ ಸ್ವಾಮಿ ಮತ್ತು ಶ್ರೀ ತಿರುಮಲ ದೇವರ ಕೊನೆಯ ಕಾರ್ತಿಕೋತ್ಸವವು ಸಾಯಂಕಾಲ 7: 30 ಕ್ಕೆ ಸರಿಯಾಗಿ ಜರಗಿತು. ಪೂಜಾ ಕೈಂಕರ್ಯದಲ್ಲಿ ಅರ್ಚಕರಾದ ಕೃಷ್ಣಚಾರ್ , ಸೇತುಮಾದವ್…

ಬೆಂಗಳೂರು ನಗರದಲ್ಲಿ 2030 ಕ್ಕೆ 2 ಕೋಟಿ ಜನಸಂಖ್ಯೆ ದಾಟುವ ನೀರೀಕ್ಷೆ ಇದೆ. ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ತೀವ್ರ ಎಂ.ಡಿ.ಲಕ್ಷ್ಮೀನಾರಾಯಣ (ಅಣ್ಣಯ್ಯ)

ಬೆಂಗಳೂರು ನಗರದಲ್ಲಿ 2030 ಕ್ಕೆ 2 ಕೋಟಿ ಜನಸಂಖ್ಯೆ ದಾಟುವ ನೀರೀಕ್ಷೆ ಇದೆ. ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಅಂದಮೇಲೆ ಮುಂದಿನ ದಿನಗಳಲ್ಲಿ ಎಷ್ಟು ತೊಂದರೆ ಆಗಬಹುದೆಂದು ಆಡಳಿತ ಮಾಡುವ ಸರ್ಕಾರ ಯೋಚನೆ ಮಾಡಬೇಕಿತ್ತು. ಆದರೆ ಇದರ ಬಗ್ಗೆ…