Author: Aravind S

ತರಬೇತಿ ಕೇಂದ್ರಕ್ಕೆ ಅರ್ಹ ಸಂಸ್ಥೆಗಳಿಂದ ಅರ್ಜಿ ಆಹ್ವಾನ

ಸರ್ಕಾರದ ಆದೇಶದನ್ವಯ ಪ್ರಸಕ್ತ ಸಾಲಿನಲ್ಲಿ ನಾಲ್ಕುವರ್ಷದೊಳಗಿನ ಶ್ರವಣದೋಷವುಳ್ಳ ಮಕ್ಕಳು ಹಾಗೂ ಅವರತಾಯಂದಿರಿಗೆ ವಸತಿರಹಿತ ತರಬೇತಿ ಕೇಂದ್ರವನ್ನು ಸ್ಥಾಪಿಸಲು ಅರ್ಹಸಂಸ್ಥೆಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಇಲಾಖೆಯು ಹುಟ್ಟಿನಿಂದಲೇ ಶ್ರಣದೋಷವುಳ್ಳ ಮಕ್ಕಳ ತಾಯಂದಿರಿಗೆ ಪ್ರಾರಂಭಿಕ ಹಂತದಲ್ಲಿಯೇ ಅವರ ಮಗುವಿನಸಮಸ್ಯೆ ಹಾಗೂ ಪರಿಹಾರದ…

ಪಾಲಿಕೆ ಗುರುತಿನ ಚೀಟಿ ಇರುವವರಿಗೆ ಸುಂಕ ನೀಡಿ

ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ವಿವಿಧಸ್ಥಳಗಳಲ್ಲಿ ನಿತ್ಯ ಹಾಗೂ ವಾರದ ಸಂತೆಗಳಲ್ಲಿ ಬೀದಿ ಬದಿವ್ಯಾಪಾರಸ್ತರಿಂದ ಸುಂಕ ವಸೂಲಾತಿ ಮಾಡಲು ನೀಡಿದಕಾರ್ಯದೇಶದ ಅವಧಿ ಮುಕ್ತಾಯವಾಗಿದ್ದು, ಸುಂಕ ವಸೂಲಾತಿಹಕ್ಕಿನ ಬಹಿರಂಗ ಹರಾಜು ಪ್ರಕ್ರಿಯೆ ಕೋವಿಡ್-19 ಮತ್ತು ಇತರೆಕಾರಣಗಳಿಂದ ಪ್ರಕ್ರಿಯೆಯಲ್ಲಿರುತ್ತದೆ. ಆದ್ದರಿಂದ ಮಹಾನಗರಪಾಲಿಕೆಯ ಗುರುತಿನ…

ಮುಖ್ಯಮಂತ್ರಿಗಳ ಜಿಲ್ಲಾ ಪ್ರವಾಸ

ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಅ.16ರಂದು ಒಂದು ದಿನದ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಮುಖ್ಯಮಂತ್ರಿಗಳು ಅ.16 ರ ಮಧ್ಯಾಹ್ನ 2 ಗಂಟೆಗೆಚಿಕ್ಕಮಗಳೂರು ಜಿಲ್ಲೆ ತರೀಕರೆಯಿಂದ ಹೆಲಿಕಾಪ್ಟರ್ ಮೂಲಕಹೊರಟು ಮಧ್ಯಾಹ್ನ 2 ಗಂಟೆಗೆ ಹೊನ್ನಾಳಿ ತಾಲ್ಲೂಕಿನಹೆಚ್.ಕಡದಕಟ್ಟೆ ಹೆಲಿಪ್ಯಾಡ್‍ಗೆ ಆಗಮಿಸುವರು. ಮಧ್ಯಾಹ್ನ 2.30 ಕ್ಕೆರಸ್ತೆ…

ಕೆಪಿಸಿಸಿ ರಾಜ್ಯಾಧ್ಯಕ್ಷರಾದ ಡಿ ಕೆ ಶಿವಕುಮಾರ್ ಬಗ್ಗೆ ಪಿತೂರಿ ನಡೆಯುತ್ತಿದಿಯಾ ಇಬ್ಬರು ಕಾಂಗ್ರೆಸ್ ಪಕ್ಷದ ನಾಯಕರಿಂದಲೇ ಮಾತನಾಡಿದರ ಬಗ್ಗೆ ಸ್ಪೊಟಕ ವೈರಲ್ .

ಬೆಂಗಳೂರು,: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಬಗ್ಗೆ ಇಬ್ಬರು ಕಾಂಗ್ರೆಸ್ ನಾಯಕರ ಸ್ಪೋಟಕ ಮಾತು ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಡಿ ಕೆ ಶಿವಕುಮಾರ್ ದೊಡ್ಡ ಸ್ಕ್ಯಾಮ್, ಕಲೆಕ್ಷನ್,ಗಿರಾಕಿ, ಡಿಕೆಶಿ ಹುಡುಗರ ಬಳಿ 50ರಿಂದ 100 ಕೋಟಿ ರೂಪಾಯಿ ಇದೆ.…

ಶ್ರೀ ಶ್ರೀ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಕಂಕನಹಳ್ಳಿಎ.ಜಿ. ರವಿಕುಮಾರ್ ಮನೆಗೆ ಪಾದಪೂಜೆಗೆ ಆಗಮನ.

ಶ್ರೀ ಶ್ರೀ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ರವರು ಇಂದು ನ್ಯಾಮತಿ ತಾಲೂಕು ಕಂಕನಹಳ್ಳಿ ಗ್ರಾಮದ ವಾಸಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಎಜಿ ರವಿಕುಮಾರ್ ಅವರ ಮನೆಗೆ ಶ್ರೀಗಳು ಸ್ವಯಂಪ್ರೇರಿತವಾಗಿ ಬಂದಿರುವ ಕಾರಣ ಶ್ರೀಗಳಿಗೆ ಇಷ್ಟಲಿಂಗಪೂಜೆಯ ಜೊತೆಗೆ ಪಾದಪೂಜೆಯನ್ನು ಮಾಡಿ…

ಕಂಕನಹಳ್ಳಿ ಗ್ರಾಮದಲ್ಲಿ ಶ್ರೀ ಶ್ರೀ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ದಿ// ಶರಣ ಪಾಲ್ದಾರ್ ಗೌಡ್ರು ರುದ್ರಪ್ಪ ಶಿವಾಧೀನರಾಧಾ ಪ್ರಯುಕ್ತ ಮೃತರ ಶಾಂತಿಗಾಗಿ ಇಂದು ಕೈಲಾಸ ಶಿವಗಣಾರಾಧನೆ ಮತ್ತು ಸರ್ವ ಶರಣ ಸಮ್ಮೇಳ ಉದ್ಘಾಟನೆ ಡಿ ಜಿ ಶಾಂತನಗೌಡ್ರು ನೆರವೇರಿಸಿದರು.

ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕು ದಿನಾಂಕ 12 /10/ 2021 ರಂದು ಇಂದು ಕಂಕನಹಳ್ಳಿ ಗ್ರಾಮದಲ್ಲಿ ಶ್ರೀ ಶ್ರೀ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ದಿವಂಗತ ಶರಣ ಪಾಲ್ದಾರ್ ಗೌಡ್ರು ರುದ್ರಪ್ಪ ಶಿವಾಧೀನರಾಧಾ ಪ್ರಯುಕ್ತ ಮೃತರ ಶಾಂತಿಗಾಗಿ ಇಂದು ಕೈಲಾಸ ಶಿವಗಣಾರಾಧನೆ…

ಮಳೆ ವಿವರ

ಜಿಲ್ಲೆಯಲ್ಲಿ ಅ.11 ರಂದು 23.23 ಮಿ.ಮೀ ಸರಾಸರಿ ಉತ್ತಮಮಳೆಯಾಗಿದ್ದು, ಒಟ್ಟು ರೂ.59.35 ಲಕ್ಷ ರೂ. ನಷ್ಟದ ಅಂದಾಜುಮಾಡಲಾಗಿದೆ.ಚನ್ನಗಿರಿ ತಾಲ್ಲೂಕಿನಲ್ಲಿ 24.87 ಮಿ.ಮೀ, ದಾವಣಗೆರೆ 8.31 ಮಿ.ಮೀ,ಹರಿಹರ 50.25 ಮಿ.ಮೀ, ಹೊನ್ನಾಳಿ 18.70 ಮಿ.ಮೀ, ಜಗಳೂರುತಾಲ್ಲೂಕಿನಲ್ಲಿ 14.06 ಮಿ.ಮೀ ವಾಸ್ತವ ಮಳೆಯಾಗಿದೆ.ಹರಿಹರ ತಾಲ್ಲೂಕು…

ಎಂ.ಪಿ.ರೇಣುಕಾಚಾರ್ಯರವರ ಜಿಲ್ಲಾ ಪ್ರವಾಸ

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದಎಂ.ಪಿ.ರೇಣುಕಾಚಾರ್ಯ ಅವರು ಅ.13 ರಿಂದ 19 ರವರೆಗೆ ಜಿಲ್ಲಾ ಪ್ರವಾಸಕೈಗೊಳ್ಳಲಿದ್ದಾರೆ.ಅ.13 ರ ಬೆಳಿಗ್ಗೆ 10.30 ಕ್ಕೆ ಹೊನ್ನಾಳಿಗೆ ತೆರಳಿ,ಮುಖ್ಯಮಂತ್ರಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವರು ಹಾಗೂ ಕಂದಾಯ ಸಚಿವರ ಪ್ರವಾಸಕಾರ್ಯಕ್ರಮದ ಪೂರ್ವಸಿದ್ಧತೆಗಾಗಿ ತಾಲ್ಲೂಕು ಕಚೇರಿಯಲ್ಲಿಜರುಗುವ ಹೊನ್ನಾಳಿ ಹಾಗೂ ನ್ಯಾಮತಿ…

ಸಿಪೆಟ್ ಮೈಸೂರು ಉದ್ಯೋಗಾಧಾರಿತ ಡಿಪ್ಲೋಮಾ ನೇರ

ಪ್ರವೇಶಾತಿಗೆ ಅವಧಿ ವಿಸ್ತರಣೆ ಮೈಸೂರಿನ ಸಿಪೆಟ್ ಸಂಸ್ಥೆಯಲ್ಲಿ ಪ್ರಸಕ್ತ ಸಾಲಿನ ಡಿಪ್ಲೋಮಾಮತ್ತು ಪೋಸ್ಟ್ ಗ್ರ್ಯಾಜುಯೇಟ್ ಡಿಪ್ಲೋಮಾ ನೇರ ಪ್ರವೇಶಪಡೆಯಲು ಅ.20 ರವರೆಗೆ ಅವಧಿ ವಿಸ್ತರಿಸಲಾಗಿದೆ.ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್ ಟೆಕ್ನಾಲಜಿ (ಡಿಪಿಟಿ) 3 ವರ್ಷ, ಡಿಪ್ಲೋಮಾ ಇನ್ಪ್ಲಾಸ್ಟಿಕ್ಸ್ ಮೌಲ್ಡ್ ಟೆಕ್ನಾಲಜಿ (ಡಿಪಿಎಂಟಿ) 3…

ನವರಾತ್ರಿಯ ವ್ರತಗಳು ಮತ್ತು ಪೂಜೆ

೧. ನವರಾತ್ರಿಯ ವ್ರತ ಮತ್ತು ಪೂಜೆ ನವರಾತ್ರಿಯ ಆರಂಭದ ತಿಥಿಯ ಕುರಿತು ದೇವಿಪುರಾಣದಲ್ಲಿ ಮುಂದಿನ ಸಂದರ್ಭವನ್ನು ಕೊಡಲಾಗಿದೆ, ಅಮಾಯುಕ್ತಾ ನ ಕರ್ತವ್ಯಾ ಪ್ರತಿಪತ್ಪೂಜನೆ ಮಮ |ಮುಹೂರ್ತಮಾತ್ರಾ ಕರ್ತವ್ಯಾ ದ್ವವಿತೀಯಾದಿಗುಣಾನ್ವಿತಾ || ಅರ್ಥ : ಅಮವಾಸ್ಯೆಯನ್ನೊಳಗೊಂಡ ಪಾಡ್ಯದಂದು ನವರಾತ್ರಿಯ ವ್ರತ ಮತ್ತು ಪೂಜೆಯನ್ನು…