ಸಿಇಟಿ ಪರೀಕ್ಷೆ : ಕೋವಿಡ್ ಪಾಸಿಟಿವ್ ವಿದ್ಯಾರ್ಥಿಗಳಿಗೆ ಆರೈಕೆ ಕೇಂದ್ರ ನಿಗದಿ
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆ.28 ಮತ್ತು 29 ರಂದುನಿಗದಿಯಾಗಿರುವ ಸಿಇಟಿ – 2021 ಪರೀಕ್ಷೆಗಳನ್ನು ಜಿಲ್ಲೆಯ 17 ಪರೀಕ್ಷಾಕೇಂದ್ರಗಳಲ್ಲಿ ನಡೆಸಲಾಗುತ್ತಿದ್ದು, ಕೋವಿಡ್ ಪಾಸಿಟಿವ್ ಬಂದಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲು ನಗರದ ಸರ್ಕಾರಿ ನರ್ಸಿಂಗ್ಕಾಲೇಜು, ಸಿ.ಜೆ. ಆಸ್ಪತ್ರೆ ಕೇಂದ್ರವನ್ನು ಕೋವಿಡ್ ಆರೋಗ್ಯಕೇಂದ್ರವನ್ನಾಗಿ (ಸಿಸಿಸಿ) ಗುರುತಿಸಿ…
