Author: Aravind S

ಜಿಲ್ಲಾ ಪಂಚಾಯತಿಯ 354.65 ಕೋಟಿ ರೂ. ಗಳಡಿ

ಅಭಿವೃದ್ಧಿ ಕಾರ್ಯಕ್ರಮಗಳಕ್ರಿಯಾ ಯೋಜನೆಗೆ ಅನುಮೋದನೆ ಜಿಲ್ಲಾ ಪಂಚಾಯತಿಯ 2021-22 ನೇ ಸಾಲಿನಲ್ಲಿ 354.65 ಕೋಟಿ ರೂ.ಗಳಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನುಕೈಗೊಳ್ಳಲು ಗುರುವಾರದಂದು ಜಿಲ್ಲಾ ಪಂಚಾಯತ್ಸಭಾಂಗಣದಲ್ಲಿ ಏರ್ಪಡಿಸಲಾದ ಜಿ.ಪಂ. ಸಾಮಾನ್ಯ ಸಭೆಯಲ್ಲಿಕ್ರಿಯಾ ಯೋಜನೆಗಳಿಗೆ ಅನುಮೋದನೆ ನೀಡಲಾಯಿತು.ಜಿಲ್ಲಾ ಪಂಚಾಯತ್ ಆಡಳಿತಾಧಿಕಾರಿಯಾಗಿರುವ ಜಿಲ್ಲಾ ಉಸ್ತುವಾರಿಕಾರ್ಯದರ್ಶಿ ಹಾಗೂ…

ಡಾಕ್ಟರ್ v ಶಿವರಾಜ್ ಪಾಟೀಲ್ “ವಿರಚಿತ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ” ಡಾ// ವಿಶಾಲಾಕ್ಷಿ ಕರಡ್ಡಿಯವರು ಸಂಪಾದಿಸಿದ “ಗಿರಿಯ ಸಿರಿ” ಪುಸ್ತಕ ಬಿಡುಗಡೆ ಕಾರ್ಯಕ್ರಮ

ಕಲಬುರ್ಗಿ; ಮಹಾ ಸಾಧ್ವಿ ಶಿರೋಮಣಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅಧ್ಯಯನ ಮತ್ತು ಸಂಶೋಧನ ಕೇಂದ್ರ ಹಾಗೂ ಪ್ರಸಾರಾಂಗ ವಿಶ್ವವಿದ್ಯಾಲಯ ಕಲಬುರ್ಗಿ ಇವರ ಸಹಯೋಗದೊಂದಿಗೆ ಸಾಧ್ವಿ ಶಿರೋಮಣಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತೋತ್ಸವ ಹಾಗೂ ಡಾಕ್ಟರ್ v ಶಿವರಾಜ್ ಪಾಟೀಲ್ “ವಿರಚಿತ ಶಿವಶರಣೆ…

ರಾಜ್ಯದ 6 ಪೊಲೀಸ್ ತನಿಖಾ ವೀರರಿಗೆ ‘ಕೇಂದ್ರ ಗೃಹ‌ ಮಂತ್ರಿ ಪದಕ’ ದಾವಣಗೆರೆಯ ಸಿ ಪಿ ಐ ದೇವರಾಜ್‌ ಸೇರಿದಂತೆ ದೇಶದ 152 ಪೊಲೀಸ್ ಅಧಿಕಾರಿಗಳಿಗೆ ಪ್ರಶಸ್ತಿ

ನವದೆಹಲಿ: ಕೇಂದ್ರ ಸರ್ಕಾರದಿಂದ ಪೊಲೀಸ್ ಇಲಾಖೆಯಲ್ಲಿ ಉತ್ತಮ ತನಿಖಾ ವಿಭಾಗದಲ್ಲಿ ಸೇವೆ ಸಲ್ಲಿಸಿದ ಪೊಲೀಸ್ ಅಧಿಕಾರಿಗಳಿಗೆ ನೀಡಲಾಗುವ ಕೇಂದ್ರ ಗೃಹ ಸಚಿವರ ಪದಕಕ್ಕೆ ದೇಶದ 152 ಮಂದಿ ಅಧಿಕಾರಿಗಳು ಆಯ್ಕೆ ಆಗಿದ್ದಾರೆ. ಇದರಲ್ಲಿ ರಾಜ್ಯದ ಪೊಲೀಸರು ಆಯ್ಕೆಯಾಗಿದ್ದಾರೆ. ಉತ್ತಮ ತನಿಖಾಧಿಕಾರಿ ವಿಭಾಗದಲ್ಲಿ…

ಪ್ರತಿ ಗ್ರಾಮ ಪಂಚಾಯಿತಿಗೆ ಎರೆಹುಳು ತೊಟ್ಟಿ ನಿರ್ಮಾಣ.

ಹರಪನಹಳ್ಳಿ : ರೈತರಿಗೆ ಎರೆಹುಳು ಗೊಬ್ಬರ ತಯಾರಿಕೆಯನ್ನುಉತ್ತೇಜಿಸುವ ದೃಷ್ಟಿಯಿಂದ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿಯೋಜನೆಯಡಿ ಆ.15 ರಿಂದ ಆಕ್ಟೋಬರ್ 15ರವರೆಗೆ 2 ತಿಂಗಳ ಅವಧಿಯಲ್ಲಿಹರಪನಹಳ್ಳಿ ತಾಲ್ಲೂಕು ಪಂಚಾಯತ್ ಮತ್ತು ಕೃಷಿ ಇಲಾಖೆ ಸಹಯೋಗದಲ್ಲಿರೈತ ಬಂಧು ಅಭಿಯಾನ ಹಮ್ಮಿಕೊಂಡಿದ್ದು, ನರೇಗಾದಡಿ ಪ್ರತಿ…

ನಾಗರಪಂಚಮಿ ತಿಥಿ : ಶ್ರಾವಣ ಶುಕ್ಲ ಪಂಚಮಿ

ನಾಗರಪಂಚಮಿ ತಿಥಿ : ಶ್ರಾವಣ ಶುಕ್ಲ ಪಂಚಮಿ ಇತಿಹಾಸ : ಆಸ್ತಿಕ ಋಷಿಯು ಸರ್ಪಯಜ್ಞ ಮಾಡುವ ಜನಮೇಜಯ ರಾಜನನ್ನು ಪ್ರಸನ್ನಗೊಳಿಸಿಕೊಂಡನು. ಜನಮೇಜಯ ರಾಜನು ‘ವರವನ್ನು ಕೇಳು’ ಎಂದು ಹೇಳಿದಾಗ, ಆಸ್ತಿಕನು ಸರ್ಪಯಜ್ಞವನ್ನು ನಿಲ್ಲಿಸಬೇಕು ಎಂಬ ವರವನ್ನು ಕೇಳಿಕೊಂಡನು. ಜನಮೇಜಯನು ಸರ್ಪಯಜ್ಞವನ್ನು ನಿಲ್ಲಿಸಿದ…

ಪ್ರಚೋದನಕಾರಿ ಹಾಗೂ ಅವ್ಯಚ ಶಬ್ದದ ಹೇಳಿಕೆಗಳನ್ನು ನೀಡಿದ ಸಚಿವ ಕೆ.ಎಸ್ ಈಶ್ವರಪ್ಪ ರನ್ನು ಬಂಧಿಸಲು ಆಗ್ರಹಿಸಿ – ಯುವ ಕಾಂಗ್ರೆಸ್ ನಿಂದ ಎರಡು ದೂರು ದಾಖಲು.

ಪ್ರಚೋದನಕಾರಿ ಹಾಗೂ ಅವ್ಯಚ ಶಬ್ದದ ಹೇಳಿಕೆಗಳನ್ನು ನೀಡಿದ ಸಚಿವ ಕೆ.ಎಸ್ ಈಶ್ವರಪ್ಪ ರನ್ನು ಬಂಧಿಸಲು ಆಗ್ರಹಿಸಿ – ಯುವ ಕಾಂಗ್ರೆಸ್ ನಿಂದ ಎರಡು ದೂರು ದಾಖಲು ದೂರಿನ ಪ್ರತಿ 1 ಗೆಪೊಲೀಸ್ ಇನ್ಸ್ಪೆಕ್ಟರ್ಕೋಟೆ ಪೊಲೀಸ್ ಠಾಣೆ, ಶಿವಮೊಗ್ಗ ಇಂದಹೆಚ್.ಪಿ. ಗಿರೀಶ್ಜಿಲ್ಲಾಧ್ಯಕ್ಷರುಶಿವಮೊಗ್ಗ ಜಿಲ್ಲಾ…

ರಾಹುಲ್ .ಸ. ಜಾರಕಿಹೊಳಿ ಅವರು ಯಮಕನಮರಡಿ ಮತಕ್ಷೇತ್ರ ಹುದಲಿ ಜಿಲ್ಲಾಪಂಚಾಯಿತಿ ವ್ಯಾಪ್ತಿಯಲ್ಲಿ ಬರುವಕಾರಾಂವಿ ಮತ್ತು ಹುಲ್ಯಾನೂರ ಗ್ರಾಮಕ್ಕೆ ಭೇಟಿ

ದಿನಾಂಕ 11-08-2021 ರಂದು ಜನಪ್ರಿಯ ಶಾಸಕರು ಯಮಕನಮರಡಿ ಶಾಸಕರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರದ ಸನ್ಮಾನ್ಯ ಶ್ರೀ ಸತೀಶ ಅಣ್ಣಾ ಜಾರಕಿಹೊಳಿಯವರ ಪುತ್ರರಾದ ಯುವ ಕಾಂಗ್ರೆಸ್ ನಾಯಕ ಯುವರತ್ನ ರಾಹುಲ್ ಸಾಹುಕಾರ್ .ಸ. ಜಾರಕಿಹೊಳಿ ಅವರು ಯಮಕನಮರಡಿ ಮತಕ್ಷೇತ್ರ ಹುದಲಿ ಜಿಲ್ಲಾಪಂಚಾಯಿತಿ ವ್ಯಾಪ್ತಿಯಲ್ಲಿ…

ಡಿ ಜಿ ಶಾಂತನಗೌಡ್ರು ರವರು ಗುಪ್ತಚರ ಪೊಲೀಸ್ ಸೇವೆ ನಿರ್ವಹಿಸುತ್ತಿದ್ದ ವೆಂಕಟೇಶರವರು ನೂತನ ದಂಪತಿಗಳಿಗೆ ಶುಭಹಾರೈಸಿದರು.

ಹೊನ್ನಾಳಿ ತಾಲೂಕಿನ ಮಾಜಿ ಶಾಸಕರಾದ ಡಿ ಜಿ ಶಾಂತನಗೌಡ್ರು ರವರು ಇಂದು ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ವೆಂಕಟೇಶರವರು ಗುಪ್ತಚರ ಪೊಲೀಸ್ ಸೇವೆ ನಿರ್ವಹಿಸುತ್ತಿದ್ದರು ಅವರು ದಾವಣಗೆರೆ ಕೆಇಬಿ ಸಮುದಾಯ ಭವನದಲ್ಲಿ ನೂತನ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಹಿನ್ನೆಲೆ ಡಿ ಜಿ ಶಾಂತನಗೌಡ್ರು…

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ವಿದ್ಯುತ್ ಖಾಸಗೀಕರಣ ವಿರೋಧಿಸಿ ಪ್ರತಿ ಭಟನೆ.

ಹೊನ್ನಾಳಿ ತಾಲೂಕು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಪ್ರಭಾಕರ್ ಅಧ್ಯಕ್ಷರು ಇವರ ನೇತೃತ್ವದಲ್ಲಿ ಕಾರ್ಯಕರ್ತರು ವಿದ್ಯುತ್ ಖಾಸಗೀಕರಣ ವಿರೋಧಿಸಿ ರೈತರ ಕೃಷಿ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಕೆ ವಿರೋಧಿಸಿ ಹಳ್ಳಿಯಲ್ಲಿ ಕುಡಿಯುವ ನೀರಿಗೆ…

ಸಾರಿಗೆ ಮತ್ತು ಪರಿಶಿಷ್ಟ ಇಲಾಖೆ ಸಚಿವರಾದ ಶ್ರೀ ಬಿ.ಶ್ರೀರಾಮುಲು ಇಂದು ರಾಜ್ಯ ಬಿಜೆಪಿ ಕಛೇರಿ ಜಗನ್ನಾಥ್ ಭವನಕ್ಕೆ ಭೇಟಿ .

ಪ್ರತಿ ತಿಂಗಳು 2ನೇ ಹಾಗೂ 4ನೇ ಬುಧವಾರದಂದು‌ ಮಲ್ಲೇಶ್ವರಂನ ಬಿಜೆಪಿ ಪಕ್ಷದ ರಾಜ್ಯ ಬಿಜೆಪಿ ಕಛೇರಿ ಜಗನ್ನಾಥ್ ಭವನಕ್ಕೆ ಭೇಟಿ ನೀಡಿ ಕಾರ್ಯಕರ್ತರ ಅಹವಾಲುಗಳನ್ನು ಆಲಿಸುವ ಹಿನ್ನೆಲೆಯಲ್ಲಿ ಇಂದು ಸಾರಿಗೆ ಮತ್ತು ಪರಿಶಿಷ್ಟ ಇಲಾಖೆ ಸಚಿವರಾದ ಶ್ರೀ ಬಿ.ಶ್ರೀರಾಮುಲು ರವರು ಪಕ್ಷದ…