ಗೋವಿನಕೋವಿ ಹಾಲಸ್ವಾಮಿ ಸಮುದಾಯ ಭವನದಲ್ಲಿ ಪತ್ರಿಕಾ ದಿನಾಚರಣೆಯ ಕಾರ್ಯಕ್ರಮವನ್ನ ಉದ್ಘಾಟಿಸುತ್ತಿರುವ ಗೌರವಾಧ್ಯಕ್ಷ ಎಚ್. ಪಾಲಾಕ್ಷಪ್ಪ ಗೌಡ.
ಸಾಸ್ವೆಹಳ್ಳಿ : ಪತ್ರಿಕಾ ದಿನಚರಣೆಗಳು ವರ್ಷಕ್ಕೊಮ್ಮೆ ನೆನಪಿಸುವಕಾರ್ಯಕ್ರಮ ಮಂಗಳೂರು ಸಮಾಚಾರ ಪತ್ರಿಕೆ ಕನ್ನಡದಪ್ರಥಮ ದಿನ ಪತ್ರಿಕೆಯಾಗಿತ್ತು. ಅದರ ನೆನಪಿಗಾಗಿ ಪ್ರತಿ ವರ್ಷಪತ್ರಿಕಾ ದಿನಚರಣೆ ಕಾರ್ಯಕ್ರಮ ನಡೆಸುವ ಜೊತೆಗೆಪತ್ರಕರ್ತರು ಜ್ಞಾನ, ವಿಸ್ತಾರವನ್ನು ಹೆಚ್ಚಿಸಿಕೊಳ್ಳಲುಸಹಕಾರಿಯಾಗಬೇಕು ಹಾಗೂ ಬದಲಾಗುತ್ತಿರುವ ತಾಂತ್ರಿಕತೆಗಳಿಗೆಅಪ್‍ಡೇಟ್ ಆಗಬೇಕೆಂದು ಶಿವಮೊಗ್ಗದ ಕನ್ನಡ ಮಿಡಿಯಂ…
