ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ.
ಸಾಮಾನ್ಯ ಜನರಿಂದ ಹಿಡಿದು, ದೊಡ್ಡಶ್ರೀಮಂತರು ಮತ್ತು ವಿದ್ಯಾವಂತರುಧೂಮಪಾನ, ಮದ್ಯಪಾನ, ತಂಬಾಕುಸೇವನೆಯನ್ನ ರೂಡಿಮಾಡಿಕೊಂಡಿದ್ದಾರೆ,ಅದರಿಂದಾಗುವ ಅನಾಹುತಗಳ ಬಗ್ಗೆಜನಜಾಗೃತಿ ಹೆಚ್ಚಾಗಬೇಕು. ಸಿನಿಮಾ, ದೃಶ್ಯಮಾದ್ಯಮ ಧೂಮಪಾನದ ಬಗ್ಗೆಪ್ರಚಾರಮಾಡುತ್ತಿವೆ, ಇದರ ವಿರುದ್ಧಆರೋಗ್ಯ ಇಲಾಖೆ ಹೋರಾಟಮಾಡಬೇಕಾಗಿದೆ. ಜನರಿಗೆ ವೈಜ್ಞಾನಿಕಜ್ಞಾನವನ್ನ ಹೆಚ್ಚಿಸಿ, ಅವರ ಆರೋಗ್ಯವನ್ನಕಾಪಾಡಬೇಕು ಎಂದು ಕರ್ನಾಟಕ ಜ್ಞಾನವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ…
