Author: Aravind S

ಅಂತರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳ ಸಾಗಾಣಿಕೆ ವಿರೋಧಿ ದಿನ

ವಿಶ್ವದಲ್ಲಿ ಪ್ರತಿ ವರ್ಷ ಜೂನ್ 25 ರಂದು ಅಂತರರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆಯನ್ನು 1989 ರಿಂದಲೂ ಆಚರಿಸಲಾಗುತ್ತಿದೆ. ಪ್ರತಿ ವರ್ಷ ಹಲವಾರು ವ್ಯಕ್ತಿಗಳು, ಸಮುದಾಯಗಳು ಮತ್ತು ಪ್ರಪಂಚದಾದ್ಯಂತ ವಿವಿಧ ಸಂಸ್ಥೆಗಳು, ಈ ಜಾಗತಿಕ ಆಚರಣೆಯನ್ನು…

ಎಸ್ಸೆಸ್, ಎಸ್ಸೆಸ್ಸೆಂ ಅವರಿಂದ ನಾಗರೀಕರಿಗೆ ಉಚಿತ ಲಸಿಕೆ ಲಸಿಕೆ ವಿತರಣೆಯಲ್ಲಿ ತಾರತಮ್ಯ ಮಾಡದೇ ಜನರ ಜೀವ ಉಳಿಸುವ ಕೆಲಸ ಮಾಡಲಿ:ಡಾ||ಎಸ್ಸೆಸ್

ದಾವಣಗೆರೆ: ಶಾಸಕ ಡಾ|| ಶಾಮನೂರು ಶಿವಶಂಕರಪ್ಪನವರು ಮತ್ತು ಎಸ್.ಎಸ್. ಮಲ್ಲಿಕಾರ್ಜುನ್ ಅವರು ಏರ್ಪಡಿಸಿರುವ ಉಚಿತ ಲಸಿಕಾ ಶಿಬಿರ ಇಂದು 14ನೇ ವಾರ್ಡ್‍ನ ನಾಗರೀಕರಿಗಾಗಿ ನಗರದ ಬಂಬೂಬಜಾರ್‍ನ ಶ್ರೀಕಲ್ಲೇಶ್ವರ ರೈಸ್ ಮಿಲ್‍ನಲ್ಲಿ ಹಾಗೂ 7-8ನೇ ವಾರ್ಡ್‍ನ ನಾಗರೀಕರಿಗಾಗಿ ಜಾಲಿನಗರದ ದಿ|| ಶಾಮನೂರು ಬಸವರಾಜಪ್ಪ…

ಬಾರ್ ಬೆಂಡರ್, ಪೇಂಟ್ ಕೆಲಸಗಾರರಿಗೆ ಟೂಲ್‍ಕಿಟ್ ವಿತರಣೆ ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಲು ಡಾ|| ಎಸ್ಸೆಸ್ ಕರೆ

ದಾವಣಗೆರೆ: ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯಿಂದ ಬಾರ್‍ಬೆಂಡರ್ ಮತ್ತು ಪೇಂಟ್ ಕೆಲಸಗಾರರಿಗೆ ಟೂಲ್‍ಕಿಟ್‍ಗಳನ್ನು ನೀಡಲಾಗಿದ್ದು, ಶುಕ್ರವಾರ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪನವರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಾರ್‍ಬೆಂಡರ್ ಮತ್ತು ಪೇಂಟ್ ಕೆಲಸಗಾರರಿಗೆ ಟೂಲ್…

ಕರೋನ 3ನೇ ಅಲೆಯಿಂದ ಮಕ್ಕಳನ್ನ ರಕ್ಷಿಸಿಕೊಳ್ಳಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ.

ಕರೋನ 3ನೇ ಅಲೆ ಈಗಾಗಲೇ ಸಾವಿರಾರುಮಕ್ಕಳಿಗೆ ಬಂದಿದೆ. ಮಹಾನಗರಗಳಲ್ಲಿಮಕ್ಕಳನ್ನು ಆಸ್ಪತ್ರೆಗೆ ಸೇರಿಸಲುಸಜ್ಜುಗೊಳಿಸಲಾಗುತ್ತಿದೆ. ಮಕ್ಕಳತಜ್ಞರು ಹಳ್ಳಿಗಳ ಕಡೆ ನೆಡೆ ಎಂಬಕಾರ್ಯಕ್ರಮಹಮ್ಮಿಕೊಳ್ಳತೊಡಗಿದ್ದಾರೆ. ಹಾಗಾಗಿ ಜನರುಈಗ ಮತ್ತೊಮ್ಮೆ ಹೆಚ್ಚೆತ್ತುಕೊಂಡುಮಕ್ಕಳನ್ನ ಕರೋನದಿಂದರಕ್ಷಿಸಿಕೊಳ್ಳಬೇಕಿದೆ. ಮಕ್ಕಳಿಗೆಕರೋನ ಬಂದಾಗ ಅವರುನೋಡಿಕೊಳ್ಳಲು ನರ್ಸ್‍ಗಳಿಗೆ, ವೈದ್ಯರಿಗೆ,ಆಶಾ ಕಾರ್ಯಕರ್ತರಿಗೆ ತರಬೇತಿನೀಡಬೇಕಾಗುತ್ತದೆ. ಮಕ್ಕಳ ಜತೆ ತಂದೆತಾಯಂದಿರು ಸಹ…

ಹೊನ್ನಾಳಿ ತಾಲೂಕಿನ ಮಾಜಿ ಯುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಮಧು ಗೌಡ ತನ್ನ 37ನೆ ಹುಟ್ಟುಹಬ್ಬ

ಹೊನ್ನಾಳಿ ತಾಲೂಕಿನ ಮಾಜಿ ಯುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಮಧು ಗೌಡ ತನ್ನ 37ನೆ ಹುಟ್ಟುಹಬ್ಬವನ್ನು ಸಂತೃಪ್ತಿ ಅಂದರ ಸೇವಾ ಸಮಿತಿಯಲ್ಲಿರುವ ಸುಮಾರು 25ರಿಂದ 30 ಅಂಧರಿಗೆ ದಿನಿಸಿ ಕಿಟ್ಟುಗಳನ್ನು ಅವರುಗಳಿಗೆ ಕೊಡುವುದರ ಮೂಲಕ ಮಾನವೀಯತೆ ಮೆರದು ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.ಈ…

ಹರಿಹರ ಮಾನ್ಯ ಜನಪ್ರಿಯ ಶಾಸಕರಾದ ಎಸ್ ರಾಮಪ್ಪನವರು ಟ್ಯಾಬ್ ಗಳನ್ನು ವಿತರಿಸಿದರು.

ಹರಿಹರ ಡಿಪ್ಲೊಮಾ ಕಾಲೇಜ್ ವಿಧ್ಯಾರ್ಥಿ/ವಿಧ್ಯಾರ್ಥಿನಿಯರಿಗೆ ಇಂದು ಮಾನ್ಯ ಜನಪ್ರಿಯ ಶಾಸಕರಾದ ಎಸ್ ರಾಮಪ್ಪನವರು ಟ್ಯಾಬ್ ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಕಾಲೇಜ್ ಪ್ರಾಂಶುಪಾಲರಾದ ಶ್ರೀ ಶಿವಕುಮಾರಸ್ವಾಮಿ ಹಾಗೂ ಕಾಲೇಜ್ ಉಪನ್ಯಾಸಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಪಟ್ಟಣದ ಉರ್ದು ಪ್ರೌಢಶಾಲೆಯಲ್ಲಿ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರಾದ ಹೆಚ್ ಮಂಜುನಾಥ ಅಕ್ಕಿ ವಿತರಣಾ ಪ್ರಕ್ರಿಯೆಗೆ ಚಾಲನೆ

ಹೂನ್ನಾಳಿ:- ಪಟ್ಟಣದ ಉರ್ದು ಪ್ರೌಢಶಾಲೆಯಲ್ಲಿ ಇಂದು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರಾದ ಹೆಚ್ ಮಂಜುನಾಥ ಅಕ್ಷರ ದಾಸೋಹದ ಬಾಬ್ತು ಪ್ರತಿ ವಿದ್ಯಾರ್ಥಿಗೆ 2ಲೀ ಗೋಲ್ಡ್ ವಿನ್ನರ್ ಅಡುಗೆ ಎಣ್ಣೆ, ಬೇಳೆ, ಅಕ್ಕಿ ವಿತರಣಾ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದರು. ಕೋವಿಡ್-19 ರ…

ಮನುಷ್ಯನ ಜೀವನದಲ್ಲಿ ಲಸಿಕೆ ಒಂದು ಭಾಗ ಎಂ.ಪಿ.ರೇಣುಕಾಚಾರ್ಯ

ನ್ಯಾಮತಿ : ಮನುಷ್ಯನ ಜೀವನದಲ್ಲಿ ಲಸಿಕೆ ಒಂದು ಭಾಗವಾಗಿದ್ದು ಪ್ರತಿಯೊಬ್ಬರೂ ಲಸಿಕೆ ನೀಡ ಬೇಕೆಂದು ಸರ್ಕಾರ ಲಸಿಕೆಗಳನ್ನು ಉಚಿತವಾಗಿ ನೀಡುತ್ತಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದು ಸಿಎಂ ರಾಜಕೀಯ ಎಂ.ಪಿ.ರೇಣುಕಾಚಾರ್ಯ ಹೇಳಿದರು.ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಸರ್ಕಾರಿ ನೌಕರರು ಹಾಗೂ ಶಿಕ್ಷಕರ…

ಸಹಾಯದಿಂದ ವಂಚಿತರಾದ ಕಲಾವಿದರನ್ನು ಗುರುತಿಸಿ ಸಹಾಯ ಹಸ್ತ ನೀಡುವುದು ನಮ್ಮ ಧರ್ಮ ಪಾಪೈಯ ಬಿ.

ಶಿಕಾರಿಪುರಕೊ ರೋ ನಾ ಮಾಹಾಮಾರಿ ಬಂದು ಜನರ ಜೀವ ಜೀವನವನ್ನು ಹಾಳುಮಾಡಿತ್ತಿರುವಾಗ ಸರ್ಕಾರ ಮತ್ತು ಬೇರೆ ಬೇರೆ ಸಂಘಟನೆಗಳು ಹಲವಾರು ವರ್ಗದವರಿಗೆ ಸಹಾಯ ಮಾಡಿದೆ .ಆದರೆ ನಾಟಕಗಳ ಮೂಲಕ .ಗಾಯನದ ಮೂಲಕ ಅರಿವಿನ ಸಂದೇಶವನ್ನು ನೀಡುವ ಮನರಂಜನೆ ನೀಡುವ .ಸಂಗೀತದಿಂದ ಉಲ್ಲಾಸ…

ಹೊನ್ನಾಳಿಯಲ್ಲಿ ಜೂ.28 ರಂದು ಆಕ್ಸಿಜನ್ ಪ್ಲಾಂಟ್ ಉದ್ಘಾಟನೆ

ಹೊನ್ನಾಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿರ್ಮಿಸಲಾಗಿರುವಆಕ್ಸಿಜನ್ ಪ್ಲಾಂಟ್ ಸ್ಥಳಕ್ಕೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಗುರುವಾರಭೇಟಿ ನೀಡಿ ಪರಿಶೀಲನೆ ನಡೆಸಿದರು.ನೂತನ ಆಕ್ಸಿಜನ್ ಘಟಕದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವಭೈರತಿ ಬಸವರಾಜ್ ನೆರವೇರಿಸಲಿದ್ದು, ಕಾರ್ಯಕ್ರಮದಲ್ಲಿಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯಮತ್ತು ಚುನಾಯಿತ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ…