ಶಿವಗಂಗಾ ಯೋಗಕೇಂದ್ರದಿಂದ ಯೋಗದಿನ ನಿಮಿತ್ತ ಯೋಗ ಕುರಿತು ಪ್ರತಿಷ್ಠಿತರಿಂದ ಆನ್ಲೈನ್ ಉಪನ್ಯಾಸ
ಶಿವಮೊಗ್ಗ:- ವಿನೋಬನಗರ ಕಲ್ಲಹಳ್ಳಿಯ ಶ್ರೀ ಶಿವಗಂಗಾ ಯೋಗಕೇಂದ್ರದಿಂದ ಅಂತರ್ರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಮನೆಯಲ್ಲಿಯೇ ಕುಟುಂಬದೊಂದಿಗೆ ಯೋಗ ಎಂಬ ಘೋಷ ವಾಕ್ಯದೊಂದಿಗೆ ನಾಡಿನ ಪ್ರಖ್ಯಾತ ಮೇಧಾವಿಗಳಿಂದ ಪ್ರತಿದಿನ ಸಂಜೆ 5.40ರಿಂದ 7 ದಿನಗಳ ಕಾಲ ವಿಶೇಷ ಉಪನ್ಯಾಸ ಏರ್ಪಡಿಸಲಾಗಿದೆ.ಜೂ. 15ರ ಇಂದು…
