ಈಗ ಅಭಿವೃದ್ದಿ ಗ್ರಾಮಗಳತ್ತ ಸಾಗಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ.
ಕರೋನ ನಂತರ ಗ್ರಾಮಸ್ಥರು ನಗರಗಳಿಗೆ ಮರು ವಲಸೆ ಹೊರಟಿದ್ದಾರೆ, ನಾವು ಅದನ್ನ ತಡೆಯಲು ಗ್ರಾಮಗಳತ್ತ ಅಭಿವೃದ್ದಿಯನ್ನ ಕೊಂಡೊಯ್ಯಬೇಕು. ಉಪವಾಸ ಮತ್ತು ನಿರುದ್ಯೋಗದಿಂದ ಬಳಲುತ್ತಿರುವ ಗ್ರಾಮಸ್ಥರನ್ನು ಗ್ರಾಮದಲ್ಲಿ ಹಿಡಿದಿಟ್ಟುಕೊಳ್ಳುವುದು ಅಸಾಧ್ಯವಾದ ಕೆಲಸ, ಅವರ ಹೊಟ್ಟೆ ಪಾಡಿನ ಬಗ್ಗೆ ಚಿಂತಿಸಿದಾಗ ಮಾತ್ರ, ಅವರನ್ನ ಹಳ್ಳಿಗಳಲ್ಲಿ…
