ಕಂಕನಹಳ್ಳಿ ಗ್ರಾಮದ ಆದಿಶಕ್ತಿ ಮಹಿಳಾ ಸ್ತೀ ಶಕ್ತಿ ಸಂಘದವರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಿದರು.
ನ್ಯಾಮತಿ ತಾಲೂಕು ಕಂಕನಹಳ್ಳಿ ಗ್ರಾಮದ ಆದಿಶಕ್ತಿ ಮಹಿಳಾ ಸ್ತೀ ಶಕ್ತಿ ಸಂಘದವರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕೇಕ್ ಕತ್ತರಿಸಿ ಮೂಲಕ ಆಚರಿಸಿದರು.ಸಂಘದ ಸದಸ್ಯರು ಗ್ರಾಮ ಪಂಚಾಯತಿ ಸದಸ್ಯರಾದ ಕವಿತಾ ಕರಬಸಪ್ಪ, ಶೈಲಾ, ಕೀರ್ತನ, ವೀಣಾ, ಮಂಜುಳಾ, ಕುಷಿ, ಸುಮಿತ್ರಮ್ಮ ಗೀತಾ,…