Author: Aravind S

ಸಿದ್ಧರಾಮೇಶ್ವರ ಜಯಂತಿ ಸ್ಮರಣೋತ್ಸವ

ನ್ಯಾಮತಿ: ಸಮೀಪದ ಸುರಹೊನ್ನೆಗ್ರಾಮದಲ್ಲಿ ಕಾಯಕಯೋಗಿ ಸಿದ್ಧರಾಮೇಶ್ವರ ಜಯಂತಿ ಮತ್ತು ಸ್ಮರಣೋತ್ಸವ ಅಂಗವಾಗಿ ಸಿದ್ದರಾಮೇಶ್ವರರ ಭಾವಚಿತ್ರ ಮೆರವಣಿಗೆ ನಡೆಸಲಾಯಿತು.ಸಿದ್ಧರಾಮೇಶ್ವರ ಜಯಂತಿ ಸ್ಮರಣೋತ್ಸವಸೊನ್ನಲಗಿ ಸಿದ್ಧರಾಮೇಶ್ವರರು ಅಂದಿನ ಕಾಲದಲ್ಲಿಯೇ ಸಮಾಜುಮುಖಿ ಕೆಲಸಗಳನ್ನು ಮಾಡುವ ಮೂಲಕ ಕಾಯಕಯೋಗಿ ಆಗಿದ್ದರು ಎಂದು ನಂದಿಗುಡಿ ಬೃಹನ್ಮಠದ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ…

ನ್ಯಾಮತಿ ಫಲವನಹಳ್ಳಿ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಗ್ರಾಮ ಸೌಧ ಉದ್ಘಾಟಿಸಿದ ಶಾಸಕ ಡಿಜಿ ಶಾಂತನಗೌಡ್ರು.

ನ್ಯಾಮತಿ: ತಾಲೂಕು ಪಲವನಹಳ್ಳಿ ಗ್ರಾಮ ಪಂಚಾಯಿತಿ ನೂತನ ಗ್ರಾಮ ಪಂಚಾಯಿತಿ ಕಟ್ಟಡದ ಉದ್ಘಾಟನೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಉದ್ಘಾಟನೆಯನ್ನು ಅವಳಿ ತಾಲೂಕಿನ ಶಾಸಕರು ಡಿ ಜಿ ಶಾಂತನಗೌಡ್ರು ಟೇಪ್ ಕತ್ತರಿಸುವ ಮುಖೇನ ಚಾಲನೆ ನೀಡಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಗ್ರಾಮ ಪಂಚಾಯಿತಿ…

ನ್ಯಾಮತಿ ತಾ; ಸೂರಗೊಂಡನಕೊಪ್ಪದಲ್ಲಿಸಂತ ಸೇವಾಲಾಲ್ ಮಹಾರಾಜರ 285 ನೇ ಜಯಂತಿ, ಎಲ್ಲಾ ಸಿದ್ದತೆಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ಸೂಚನೆ

ಸಂತ ಸೇವಾಲಾಲ್ ಮಹಾರಾಜರು ಹುಟ್ಟಿದ ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪದಲ್ಲಿ ಸಂತ ಸೇವಾಲಾಲ್ ಮಹಾರಾಜರ 285 ನೇ ಜಯಂತಿಯನ್ನು ಫೆಬ್ರವರಿ 13 ರಿಂದ 15 ರ ವರೆಗೆ ಆಚರಿಸಲಾಗುತ್ತಿದ್ದು ಇದಕ್ಕೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಜಿಲ್ಲಾಡಳಿತ ಕೈಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್…

ಹೊನ್ನಾಳಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಎಸ್ ಪಿ ಡಾ, ಉಮಾಪ್ರಶಾಂತ್ ರ್ಯಾಪಿಡ್ ಆಕ್ಷನ್ ಫೆÇೀರ್ಸ್ ಪಥ ಸಂಚಲನಕ್ಕೆ ಹಸಿರು ನಿಶಾನೆ ತೋರಿದರು.

ನ್ಯಾಮತಿ ಜ 20 ಪಟ್ಟಣದಲ್ಲಿ ಶನಿವಾರ ಸಂಜೆ 4 ಗಂಟೆಗೆ ಸಮಯಕ್ಕೆ ರ್ಯಾಪಿಡ್ ಆಕ್ಷನ್ ಫೆÇೀರ್ಸ್ ಪಥ ಸಂಚಲನಕ್ಕೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ ಉಮಾಪ್ರಶಾಂತ್ ಹಸಿರು ನಿಶಾನೆ ತೋರಿಸಿದರು.ಶನಿವಾರ ಹೊನ್ನಾಳಿ ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರ್ಯಾಪಿಡ್ ಆಕ್ಷನ್…

ಕಲ್ಯಾಣ ಶರಣರಲ್ಲಿ ನಿಜ ಶರಣ ಅಂಬಿಗ ಚೌಡಯ್ಯ ಸೇರಿದ್ದಾರೆ

12ನೇ ಶತಮಾನದಲಿ ಜಗತ್ತಿಗೆ ಕಾಯಕ ಶ್ರದ್ಧೆಯನ್ನು ಪರಿಚಯಿಸಿದವರು ಕಲ್ಯಾಣದ ಶರಣರು, ಅವರಲ್ಲಿ ಒಬ್ಬರ್ಲೂ ನಿಜಶರಣ ಅಂಬಿಗರ ಚೌಡಯ್ಯ ಎಂದು ಅಪಾರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಹೇಳಿದರು. ಭಾನುವಾರ ಜಿಲ್ಲಾಡಳಿತ ಭವನದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಹಾನಗರ ಪಾಲಿಕೆ…

ನ್ಯಾಮತಿ ತಾಲೂಕ್ ಆಡಳಿತ ವತಿಯಿಂದ ಮಹಾಯೋಗಿ ಶ್ರೀ ವೇಮನರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ ಮುಖೇನ ಆಚರಿಸಲಾಯಿತು.

ನ್ಯಾಮತಿ: ತಾಲೂಕ ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ತಾಲೂಕ ಕಚೇರಿ ಸಭಾಂಗಣದಲ್ಲಿ ಇಂದು ಮಹಾಯೋಗಿ ಶ್ರೀ ವೇಮನರ 612ನೇ ಜಯಂತೋತ್ಸವ ಕಾರ್ಯಕ್ರಮ ಸರಳವಾಗಿ ಹಮ್ಮಿಕೊಳ್ಳಲಾಯಿತು.ಶ್ರೀ ಮಹಾಯೋಗಿ ವೇಮನರ ಭಾವಚಿತ್ರಕ್ಕೆ ತಹಸಿಲ್ದಾರ್ ಎಚ್ ಬಿ ಗೋವಿಂದಪ್ಪ ಮತ್ತು ಸಮಾಜದ…

ನ್ಯಾಮತಿ: ಪಟ್ಟಣದ ಸಾರ್ವಜನಿಕರಿಗೆ ತುಂಗಭದ್ರ ನದಿಯಿಂದ ನೀರು ಕೊರತೆ ಆಗುತ್ತಿರುವ ಹಿನ್ನೆಲೆಯಲ್ಲಿ ಜಾಕ್ ವೆಲ್ ವೀಕ್ಷಿಸುತ್ತಿರುವ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಗಣೇಶರಾವ್

ನ್ಯಾಮತಿ: ಪಟ್ಟಣಕ್ಕೆ ತುಂಗಭದ್ರ ನದಿಯಿಂದ ಸಾರ್ವಜನಿಕರಿಗೆ ದಿನನಿತ್ಯ ಕುಡಿಯಲಿಕ್ಕೆ ಪಟ್ಟಣ ಪಂಚಾಯಿತಿ ವತಿಯಿಂದ ನೀರನ್ನು ಒದಗಿಸಲಾಗುತ್ತಿತ್ತು. ಹೊನ್ನಾಳಿ ಮತ್ತು ಅವಳಿ ತಾಲೂಕಿನ ಶಾಸಕ ಡಿ ಜಿ ಶಾಂತನಗೌಡ್ರು ಸಮಯ ಪ್ರಜ್ಞೆ ಮತ್ತು ನ್ಯಾಮತಿ ಪಟ್ಟಣದ ಸಾರ್ವಜನಿಕರಿಗೆ ಕುಡಿಯಲಿಕ್ಕೆ ನೀರು ತೊಂದರೆ ಆಗಬಾರದು…

ನ್ಯಾಮತಿ ಪೊಲೀಸ್ ಠಾಣೆಯ ವತಿಯಿಂದ 2024ರ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮಕ್ಕೆ ಜಿಲ್ಲಾ ಹೆಚ್ಚುವರಿ ವರಿಷ್ಠಾಧಿಕಾರಿ ವಿಜಯಕುಮಾರ್ ಎಮ್ ಚಾಲನೆ.

ನ್ಯಾಮತಿ ಪೊಲೀಸ್ ಠಾಣೆ ವತಿಯಿಂದ ಮಂಗಳವಾರ ಜ‌,16 ರಂದು 2024ರ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ವಿಜಯಕುಮಾರ್ ,ಎಂ ಸಂತೋಷರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ದ್ವಿಚಕ್ರ ವಾಹನದಲ್ಲಿ ಕುಳಿತು ಸವಾರರು ಅತಿ ವೇಗವಾಗಿ ಚಾಲನೆ…

ರಕ್ತದಾನ ಮಾನವಕುಲದ ಅತ್ಯಂತ ಶ್ರೇಷ್ಟ ದಾನ; ಡಿ.ಜೆ. ರಾಜೇಶ್ವರಿ ಎನ್.ಹೆಗಡೆ

ಚರಿತ್ರೆಯಿಂದ ವರ್ತಮಾನದವರೆಗೆ ಮನುಷ್ಯ ಎμÉ್ಟೀ ವಿಕಾಸ ಹಾಗೂ ಏನೆಲ್ಲಾ ಸಾಧಿಸಿದರೂ ಇಂದಿಗೂ ಕೃತಕ ರಕ್ತವನ್ನು ಮಾತ್ರ ಉತ್ಪಾದಿಸಲು ಸಾಧ್ಯ ವಾಗಿಲ್ಲ. ಹಾಗಾಗಿ ಒಬ್ಬ ಮನುಷ್ಯ, ಮತ್ತೊಬ್ಬನಿಗೆ ನೀಡಬಹುದಾದ ಅಮೂಲ್ಯ ಕೊಡುಗೆಗಳಲ್ಲಿ ರಕ್ತದಾನ, ಇದು ಮಾನವಕುಲಕ್ಕೆ ಅತ್ಯಂತ ಮಹತ್ವದ ಸೇವೆಯೆಂದು ಪರಿಗಣಿತವಾಗಿದೆ ಎಂದು…

ಸಂವಿಧಾನ ಜಾಗೃತಿ ಜಾಥಾಜನವರಿ 26 ರಿಂದ ಜಿಲ್ಲೆಯಾದ್ಯಂತ ಸಂವಿಧಾನ ಸ್ತಬ್ದಚಿತ್ರ ಮೆರವಣಿಗೆ

ದೇಶ ಸ್ವಾತಂತ್ರ್ಯವಾದ ನಂತರ 1950 ರ ಜನವರಿ 26 ರಿಂದ ಸಂವಿಧಾನ ಜಾರಿಯಾಗಿದ್ದು 2024 ರ ಜನವರಿ 26 ರಂದು ಅಮೃತ ಮಹೋತ್ಸವ ದಿನಾಚರಣೆ ಮಾಡಲಾಗುತ್ತಿದ್ದು ಸಂವಿಧಾನದ ಅಂಶಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸರ್ಕಾರ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ…