Author: Aravind S

ಜನತಾ ಕಪ್ರ್ಯೂನಲ್ಲೂ ಕಾರ್ಯನಿರ್ವಹಿಸಿದ ಪೌರಕಾರ್ಮಿಕರು ಅಭಿನಂದನಾರ್ಹರು: ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್

ದಾವಣಗೆರೆ: ಮಾರಕ ಕೊರೋನಾ ವೈರಸ್ ವಿರುದ್ದ ಇಂದು ದೇಶಾದ್ಯಂತ ಜನತಾ ಕಪ್ರ್ಯೂಗೆ ವ್ಯಾಪಕ ಬೆಂಬಲ ನೀಡಿದ ದಾವಣಗೆರೆ ಮಹಾಜನತೆಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತಾ ಕಪ್ರ್ಯೂ ಇದ್ದರೂ ಸಹ ದಾವಣಗೆರೆ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರು ತಮ್ಮ ಎಂದಿನ ಸ್ವಚ್ಚತಾ ಕಾರ್ಯದಲ್ಲಿ…

ದಾವಣಗೆರೆ ಜಿಲ್ಲೆ ಮಾರ್ಚ್ 22 ಹೊನ್ನಾಳಿ ಪಟ್ಟಣದಲ್ಲಿ ಇಂದು ಜನತಾ ಕರ್ಪ್ಯೂ ಗೆ ಹೊನ್ನಾಳಿ ನಾಗರಿಕ ಸಮುದಾಯದಿಂದ ಅಭೂತಪೂರ್ವ ಬೆಂಬಲ

ಹೊನ್ನಾಳಿ ಪಟ್ಟಣದಲ್ಲಿ ಇಂದು ಜನತಾ ಕರ್ಪ್ಯೂ ಗೆ ಹೊನ್ನಾಳಿ ನಾಗರಿಕ ಸಮುದಾಯದಿಂದ ಅಭೂತಪೂರ್ವ ಬೆಂಬಲ ದಿಂದ ಹೊನ್ನಾಳಿ ಪಟ್ಟಣ ಬಿಕೋ ಎನ್ನುತಿತ್ತು. ಹೊನ್ನಾಳಿ ದೇಶಾಂದಂತ ಕೋರೊನಾ ವೈರಸ್ ತಡೆಗಟ್ಟುವಲ್ಲಿ ಹಗಲು ಇರುಳು ಶ್ರಮಿಸಿದ ವೈದ್ಯರಗಳಿಗೂ ,ದಾದಿಯರುಗಳಿಗೂ ,ಆಶಾಕಾರ್ಯಕರ್ತರುಗಳಿಗೂ, ಈ ದೇಶದ ಸ್ವಚ್ಚತೆಗೆ…

ಚಪ್ಪಾಳೆ ತಟ್ಟುವುದರ ಮೂಲಕ ಹೊನ್ನಾಳಿ ತಾಲೂಕಿನ ಮಾಜಿ ಶಾಸಕರಾದ ಡಿ ಜಿ ಶಾಂತನಗೌಡ್ರು ರವರು ಅವರುಗಳಿಗೆ ಧನ್ಯವಾದಗಳನ್ನು ತಿಳಿಸಿದರು.

ದಾವಣಗೆರೆ ಜಿಲ್ಲೆ;-ಮಾರ್ಚ 22 ಹೊನ್ನಾಳಿ ದೇಶಾಂದಂತ ಕೋರೊನಾ ವೈರಸ್ ತಡೆಗಟ್ಟುವಲ್ಲಿ ಹಗಲು ಇರುಳು ಶ್ರಮಿಸಿದ ವ್ಯದ್ಯರಗಳಿಗೂ ,ದಾದಿಯರುಗಳಿಗೂ ,ಆಶಾಕಾರ್ಯಕರ್ತರುಗಳಿಗೂ, ಈ ದೇಶದ ಸ್ವಚ್ಚತೆಗೆ ಸಂಬಂದಿಸಿದ ಮುಖ್ಯಾದಿಕಾರಿಗಳಿಗೂ ,ಹಾಗೂ ಪೌರಕಾರ್ಮಿಕರುಗಳಿಗು ಚಪ್ಪಾಳೆ ತಟ್ಟುವುದರ ಮೂಲಕ ಹೊನ್ನಾಳಿ ತಾಲೂಕಿನ ಮಾಜಿ ಶಾಸಕರಾದ ಡಿ ಜಿ…

ನಾಳೆ ನಡೆಯಬೇಕಿದ್ದ ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆಯು ಮುಂದೂಡಿಕೆ

ದಿನಾಂಕ;-23-03-2020ರಂದು ನಡೆಯಬೇಕಿದ್ದ ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆಯನ್ನು ರಾಜ್ಯ ಸರ್ಕಾರದ ಸಚಿವರುಗಳಾದ ಬಸವರಾಜ್ ಬೊಮ್ಮಾಯಿಯವರ ಗೊಂದಲದ ಹೇಳಿಕೆಯು ವಿದ್ಯಾರ್ಥಿಗಳು ಮತ್ತು ಪೋಷಕರುಗಳಿಗೆ ಬಯವನ್ನು ಸೃಷ್ಟಿ ಮಾಡಿದ್ದರು. ನಂತರ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ರವರು ಕೆ ಎಸ್ ಆರ್ ಟಿ ಸಿ…

ದಾವಣಗೆರೆ ಜಿಲ್ಲೆ;-ಮಾರ್ಚ 22 ಹೊನ್ನಾಳಿ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಕರ್ನಾಟಕ ಸರ್ಕಾರ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮರಾಯ ದತ್ತಿ ಇಲಖೆ ಶ್ರೀ ಮಂಜುನಾಥ ಸ್ವಾಮಿ ಶ್ರೀ ನರಸಿಂಹ ಸ್ವಾಮಿ ದೇವಸ್ಥಾನ ಸುಂಕದಕಟ್ಟೆ ಹೊನ್ನಾಳಿ ತಾಲೂಕ ದಾವಣಗೆರೆ ಜಿಲ್ಲೆ

ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ 100 “ಎ”ವರ್ಗದ ಆಯ್ದ ದೇವಸ್ಥಾನಗಳಲ್ಲಿ 2019-2020ನೇ ಸಾಲಿನಿಂದ ಜನಸಾಮಾನ್ಯರ ಅನುಕೂಲಕ್ಕಾಗಿ'” ಸಪ್ತಪದಿ” ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸರ್ಕಾರದ ಈ ಸಾಮೂಹಿಕ ಉಚಿತ ವಿವಾವ ಕಾರ್ಯಕ್ರದಲ್ಲಿ ಪ್ರತಿ ನವ ಜೋಡಿಗೆ ಅಗತ್ಯತೆ ಅನುಗುನವಾಗಿ…

ದಾವಣಗೆರೆ ಅಂತರಾಷ್ಟ್ರೀಯ ಪ್ರಯಾಣಿಕರ ಸಾರ್ವತ್ರಿಕ ತಪಾಸಣಾ ವರದಿ ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಕೊರೊನಾ ಸೋಂಕು ಇಲ್ಲ : ಡಿಸಿ

ದಾವಣಗೆರೆ ಮಾ.21 ಇಲ್ಲಿಯವರೆಗೆ ಭಾರತವೂ ಸೇರಿದಂತೆ 117 ದೇಶ/ಪ್ರದೇಶಗಳನ್ನು ಬಾಧಿಸಿರುವ ಇತ್ತೀಚಿನ ನೋವೆಲ್ ಕೊರೊನಾ ವೈರಸ್(covid-19)ನ್ನು 2020 ರ ಜನವರಿ 30 ರಂದು ಅಂತರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ((PHEIC) ಎಂದು ವಿಶ್ವ ಆರೋಗ್ಯ ಸಂಸ್ಥೆಯು ಘೋಷಿಸಿದೆ. 2020 ರ…

ದಾವಣಗೆರೆ ಕೊರೊನಾ ವೈರಸ್ ಸೋಂಕು ನಿಯಂತ್ರಣ ಹಿನ್ನೆಲೆ ವಿವಿಧ ಇಲಾಖೆಗಳ ಸೇವೆ ಮುಂದೂಡಿಕೆ

ದಾವಣಗೆರೆ, ಮಾ.20 ಜಿಲ್ಲೆಯಾದ್ಯಂತ ಕೋವಿಡ್-19 (ಕೋರೋನಾ ವೈರಾಣು ಕಾಯಿಲೆ-2019) ಸೋಂಕು ಹರಡದÀಂತೆ ಮುಂಜಾಗ್ರತಾ ಕ್ರಮವಾಗಿ ವಿವಿಧ ಇಲಾಖೆಗಳ ಸೇವೆಗಳನ್ನು ಮಾ.31 ರವರೆಗೆ ಮುಂದೂಡಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶಿಸಿರುತ್ತಾರೆ. ಈ ಹಿನ್ನಲೆಯಲ್ಲಿ ಜಿಲ್ಲೆ ವ್ಯಾಪ್ತಿಯ ವಿವಿಧ ಸೇವೆಗಳನ್ನು ಒದಗಿಸುತ್ತಿರುವ ಅಟಲ್ ಜೀ…

ದಾವಣಗೆರೆ ಧಾರ್ಮಿಕ ಮುಖಂಡರೊಂದಿಗೆ ಸಭೆ ವೈಯಕ್ತಿಕ ಅಂತರ ಕಾಯ್ದುಕೊಳ್ಳುವ ಕುರಿತು ಸಲಹೆ ಸೂಚನೆಗಳು

ದಾವಣಗೆರೆ ಮಾ.20 ಕೊರೊನಾ ವೈರಸ್ ಸೋಂಕನ್ನು ತಡೆಯುವ ಮತ್ತು ನಿಯಂತ್ರಿಸುವ ಹಿನ್ನೆಲೆಯಲ್ಲಿ ವ್ಯಕ್ತಿಗಳ ನಡುವೆ ಅಂತರ ಕಾಯ್ದುಕೊಳ್ಳುವುದು ಅತ್ಯವಶ್ಯವಾಗಿದೆ. ಈ ನಿಟ್ಟಿನಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ಮನೆಯಲ್ಲೇ ಸಲ್ಲಿಸುವ ಬಗ್ಗೆ ಅಥವಾ ಸಾಮೂಹಿಕ ಪ್ರಾರ್ಥನೆಯ ವೇಳೆ ಜನಸಂದಣಿ ಆಗದಂತೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ…

ದಾವಣಗೆರೆ ಮಾ.21 ರಂದು ಜಿಲ್ಲಾ ಉಸ್ತುವಾರಿ ಸಚಿವರ ಸಭೆ

ದಾವಣಗೆರೆ ಮಾ.19 ಜಿಲ್ಲಾ ಉಸ್ತುವಾರಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ.ಎಸ್. ಈಶ್ವರಪ್ಪ ಇವರು ಮಾ.21 ರಂದು ಬೆಳಿಗ್ಗೆ 8 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಹಕ್ಕಿಜ್ವರ ಮತ್ತು ಕೊರೋನಾ ವೈರಸ್ ಪ್ರಕರಣಗಳನ್ನು ತಡೆಗಟ್ಟಲು ತೆಗೆದುಕೊಂಡಿರುವ ಮುಂಜಾಗ್ರತಾ…

ದಾವಣಗೆರೆ ಸಬ್‍ರಿಜಿಸ್ಟ್ರಾರ್‍ಗಳಿಗೆ ಕಾರಣ ಕೇಳಿ ನೋಟಿಸ್

ದಾವಣಗೆರೆ ಮಾ.19 ಇಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ದಾವಣಗೆರೆ ನಗರದ ಸಬ್ ರಿಜಿಸ್ಟ್ರಾರ್ ಕಚೇರಿಗೆ ದಿಢೀರ್ ಭೇಟಿ ನೀಡಿದ ಸಮಯದಲ್ಲಿ ಕಚೇರಿಯಲ್ಲಿ ಹೆಚ್ಚಿನ ಜನಸಂದಣಿ ಇದ್ದು, ಸಬ್ ರಿಜಿಸ್ಟ್ರಾರ್‍ಗಳಾದ ಬಾಲಕೃಷ್ಣ ಮತ್ತು ಸುಬ್ರಹ್ಮಣ್ಯ ಇವರಿಬ್ಬರೂ ಕಚೇರಿಗೆ ಹಾಜರಾಗಿರಲಿಲ್ಲ.…

You missed