ಹೊನ್ನಾಳಿ ತಾಲೂಕಿನ ರಾಷ್ಟೀಯ ಹಬ್ಬಗಳ ಸಮಿತಿಯ ವತಿಯಿಂದ ಇಂದು ಶ್ರೀ ಜಗ ಜ್ಯೋತಿ ಬಸವೇಶ್ವರ ಜಯಂತಿ
ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ರಾಷ್ಟೀಯ ಹಬ್ಬಗಳ ಸಮಿತಿಯ ವತಿಯಿಂದ ಇಂದು ಶ್ರೀ ಜಗ ಜ್ಯೋತಿ ಬಸವೇಶ್ವರ ಜಯಂತಿಯನ್ನು ತಾಲೂಕು ಆಪೀಸಿನ ಸಭಾ ಭವನದಲ್ಲಿ ಇಂದು ಸರ್ಕಾರದ ವತಿಯಿಂದ ಶ್ರೀ ಬಸವೇಶ್ವರರ ಪೊಟೊಕ್ಕೆ ಪುಷ್ಪ ನಮನ ಮಾಡುವುದರ ಮುಖಾಂತರ ಸರಳವಾಗಿ ಆಚರಣೆ…
