Category: ಕೃಷಿ

ರೈತರ ನೆರವಿಗೆ ತೋಟಗಾರಿಕೆ ಸಹಾಯವಾಣಿ

ದಾವಣಗೆರೆ, ಏ.14 ಕೋವಿಡ್-19 ನಿಯಂತ್ರಣ ಹಿನ್ನಲೆಯಲ್ಲಿ ತೋಟಗಾರಿಕೆ ಉತ್ಪನ್ನಗಳನ್ನು ಬೆಳೆದ ರೈತರುಗಳಿಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆ, ಸರಬರಾಜು ವ್ಯವಸ್ಥೆ ಹಾಗೂ ಮಾಹಿತಿ ಕೊರತೆಯಿಂದಾಗಿ ತೊಂದರೆ ಉಂಟಾಗಿದ್ದು , ಕಟಾವಿಗೆ ಬಂದಿರುವ ಹಾಗೂ ಈಗಾಗಲೇ ಕಟಾವು ಮಾಡಿರುವ ವಿವಿಧ ತರಕಾರಿ ಮತ್ತು ಹಣ್ಣುಗಳನ್ನು…

ಹೊನ್ನಾಳಿ ತಾಲೂಕು ಏ 4 ಕುಂಕೂವ ಗ್ರಾಮದ ರೈತರಾದ ಗಾದೇರ್ ಗೋಪಾಲಪ್ಪ ಎಂಬ ರೈತರು ತಾನು ತಮ್ಮ ಜಮೀನಿನ ಸರ್ವೆ ನಂಬರ್ 112 ಎರಡು ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆಯು 200 ಕ್ವಿಂಟಾಲ್ ಆಗಬೇಕಾಗಿತ್ತು

ದಾವಣಗೆರೆ ಜಿಲ್ಲೆ;- ಹೊನ್ನಾಳಿ ತಾಲೂಕು ಏ 4 ಕುಂಕೂವ ಗ್ರಾಮದ ರೈತರಾದ ಗಾದೇರ್ ಗೋಪಾಲಪ್ಪ ಎಂಬ ರೈತರು ತಾನು ತಮ್ಮ ಜಮೀನಿನ ಸರ್ವೆ ನಂಬರ್ 112 ಎರಡು ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆಯು 200 ಕ್ವಿಂಟಾಲ್ ಆಗಬೇಕಾಗಿತ್ತು ಇವತ್ತಿನ ಪರಿಸ್ಥಿಯಲ್ಲಿ 50…

ದಾವಣಗೆರೆ ಜಿಲ್ಲೆ;-ಮಾ 6 ಹೊನ್ನಾಳಿ ತಾಲೂಕ ಹಿರೇಲ್ಮಠದಲ್ಲಿ ಚಂದ್ರಸ್ಮರಣೆ ಅಂಗವಾಗಿ ನಡೆಯಿತ್ತಿರುವ ಕೃಷಿ ಸ್ನೇಹಿ ಮಾಡಲ್ ಮತ್ತು ಕೃಷಿ ಕವಿಗೋಷ್ಠಿಯನ್ನು ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮಿಗಳು ಉದ್ಗಾಟಿಸಿದರು.

ಜಂಟಿ ನಿರ್ದೇಶಕರಾದ ಆರ್ ಜೆ ಗೊಲ್ಲದರವರು ಮಾತನಾಡಿ ರಾಗಿ ಮತ್ತುಭತ್ತವನ್ನು ಬಿಟ್ಟು ಇನ್ನುಳಿದ ಎಲ್ಲಾ ಬೆಳೆಗಳಿಗೆ ಮಣ್ಣಿನ ದಿಂಡನ್ನು ಮಾಡುವುದರಿಂದ ಇಳವರಿಯನ್ನು ಪಡೆಯುವಬಹುದು ಎಂದರು.ನಂತರ ಮಾತನಾಡಿ ರೈತರು ತಾವೇ ಸ್ವತಹ ಸಾವಯವ ಗೊಬ್ಬರವನ್ನು ತಯಾರಿಮಾಡಿಕೊಂಡು ತಮ್ಮ ಜಮೀನಿಗೆ ಹಾಕಿದರೆ ಸಮೃದ್ದವಾದ ಮತ್ತು…

ದಾವಣಗೆರೆ ಮಾವು : ರೈತರು ಕೈಗೊಳ್ಳಬೇಕಾದ ಸಸ್ಯ ಸಂರಕ್ಷಣಾ ಕ್ರಮ

ದಾವಣಗೆರೆ, ಮಾ.02 ಜಿಲ್ಲೆಯ ಹಲವೆಡೆ 3000 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬಿತ್ತನೆಯಾಗಿದ್ದು ಪ್ರಸುತ್ತ ಹಂಗಾಮಿನಲ್ಲಿ ರೈತರು, ಈ ಕೆಳಗಿನಂತೆ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳುವಂತೆ ತೋಟಗಾರಿಕೆ ಇಲಾಖೆಯು ಸಲಹೆ ನೀಡಿದೆ. ಮಾವಿನ ತಾಕುಗಳಲ್ಲಿ ಹೂ ಬಿಟ್ಟಾಗ ಮತ್ತು ಪರಾಗ ಸ್ಪರ್ಶ ಆಗುತ್ತಿರುವ ಸಮಯದಲ್ಲಿ…

ದಾವಣಗೆರೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ರಾಜ್ಯ ಮಟ್ಟದ ಕೃಷಿ ಮೇಳ

ದಾವಣಗೆರೆ ಫೆ.25 ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ಮಾರ್ಚ್ 5, 6, ಮತ್ತು 7 ರಂದು ಮೂರು ದಿನಗಳ ಕಾಲ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಹಿರೇಕಲ್ಮಠದಲ್ಲಿ ರಾಜ್ಯ ಮಟ್ಟದ ಕೃಷಿ ಮೇಳವನ್ನು ಆಯೋಜಿಸಲಾಗುತ್ತಿದೆ. ಈ ಕೃಷಿ ಮೇಳದಲ್ಲಿ…

ನೆಹರೂರವರು ಸಹಕಾರ ತತ್ವದಲ್ಲಿ ಅಚಲ ವಿಶ್ವಾಸ ಮತ್ತು ಬದ್ದತೆಯನ್ನು ಇರಿಸಿಕೊಂಡಿದ್ದರು : ಎನ್.ಎ.ಮುರುಗೇಶ್

ದಾವಣಗೆರೆ ಡಿ.21 -“ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ ಹಾಗೂ ರಾಷ್ಟ್ರಪ್ರೇಮಿ ಪಂಡಿತ್ ಜವಹರಲಾಲ್ ನೆಹರೂ ರವರು ಸಹಕಾರ ತತ್ವದಲ್ಲಿ ಅಚಲ ವಿಶ್ವಾಸವನ್ನು ಮತ್ತು ಬಧ್ದತೆಯನ್ನು ಇರಿಸಿಕೊಂಡಿದ್ದರು ಎಂದು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಎನ್.ಎ. ಮುರುಗೇಶ್ ಹೇಳಿದರು. ಕರ್ನಾಟಕ ರಾಜ್ಯ ಸಹಕಾರ…

ಮಾವು ಮತ್ತು ಗೇರು ಬೆಳೆಗಾರರಿಗೆ ಅಗತ್ಯ ಸಲಹೆಗಳು

ಮಾವು, ಗೇರು ಮುಂತಾದ ತೋಟಗಾರಿಕೆ ಬೆಳೆಗಳಿಗೆ ತೊಂದರೆ ನೀಡುತ್ತಿರುವ ಹುಳುಗಳ ನಿವಾರಣೆ ಹಾಗೂ ತಡೆಗಟ್ಟುವ ಕುರಿತು ಕ್ರಮ ಕೈಗೊಳ್ಳುವಂತೆ ತೋಟಗಾರಿಕೆ ಇಲಾಖೆಯು ಸಲಹೆ ನೀಡಿದೆ. ಮಾವಿನಲ್ಲಿ ಜಿಗಿಹುಳುಗಳು ಮತ್ತು ಗೇರು ಬೆಳೆಯಲ್ಲಿ ಟೀ ಸೊಳ್ಳೆ ಕೀಟಗಳು ಮೃದು ಭಾಗಗಳಾದ ಚಿಗುರು ಮತ್ತು…

ಕುವೆಂಪು ವಿವಿ ಸಿಂಡಿಕೇಟ್ ಸದಸ್ಯರಾಗಿ ಬಳ್ಳೆಕೆರೆ ಸಂತೋಷ್ ಆಯ್ಕೆ

ಪ್ರಸ್ತುತ ಬಳ್ಳೆಕೆರೆ ಸಂತೋಷ್ ಅವರು ನರೇಂದ್ರಮೋದಿ ವಿಚಾರಮಂಚ್‍ನ ರಾಜ್ಯ ಅಧ್ಯಕ್ಷರಾಗಿ, ಭಾರತೀಯ ಮಾನವ ಹಕ್ಕುಗಳ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ, ಬಿ.ಜೆ.ಪಿ. ನಗರ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಇವರು ನಗರದ ಹಲವು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಜವಾಬ್ದಾರಿಯುತ ಸ್ಥಾನಮಾನವನ್ನು ಹೊಂದಿದವರಾಗಿದ್ದಾರೆ.

ಮೊಬೈಲ್ ಫೋನ್ ಬಳಕೆ ಮಿತಿಯಿರಲಿ

ಈ ಮಾಯಾಜಗತ್ತು ಎಷ್ಟೊಂದು ಸುಂದರ…! ಕುಳಿತ ಜಾಗದಲ್ಲೇ ನಮ್ಮನ್ನು ಕುಳಿತುಕೊಳ್ಳುವಂತೆ ಮಾಡುವ, ದೂರ ಸರಿದರೂ ಮತ್ತೆಮತ್ತೆ ತನ್ನ ಬಳಿಯೆ ಉಳಿಯುವಂತೆ ಮಾಡುವ, ದಿನ ಪೂರ್ತಿ ಊಟ, ನಿದ್ದೆ, ಸ್ನಾನ ಹೀಗೆ ಎಲ್ಲಾ ಕೆಲಸಗಳನ್ನು ಬಿಟ್ಟು ಸುಮ್ಮನೆ ಒಂದೆಡೆ ಮೂಲೆಗೊರಗಿ ಕುಳಿತುಕೊಳ್ಳುವಂತೆ ಮಾಡುವ…

ಸಚಿವ ಸ್ಥಾನಕ್ಕೆ ಲಾಭಿ ಮಾಡದೆ ಶಾಸಕ ಸ್ಥಾನದಿಂದಲೇ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ: ಆರಗ ಜ್ಞಾನೇಂದ್ರ

ತೀರ್ಥಹಳ್ಳಿ: ಮಂತ್ರಿಯಾಗುತ್ತೇನೋ ಇಲ್ಲವೋ ಗೊತ್ತಿಲ್ಲ ಆದರೆ ಮಂತ್ರಿಗಿರಿಗಾಗಿ ಬೆನ್ನತ್ತಿ ಹೋಗುವುದು ಇಲ್ಲ ನಾನು ಶಾಸಕ ಸ್ಥಾನದಿಂದಲೆ ಕ್ಷೇತ್ರದ ಅಭಿವೃದ್ಧಿ ಮಾಡುವ ನನ್ನ ಪ್ರಯತ್ನ ನಿರಂತರ ನಡೆಯುತ್ತದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.ಉಂಬ್ಳೇಬೈಲಿನಲ್ಲಿ ಸುಮಾರು ಎರಡೂವರೆ ಕೋಟಿ ರೂಪಾಯಿ ಗಳ ರಸ್ತೆ…