Category: ದಾವಣಗೆರೆ

ಮಳೆ ವಿವರ

ಜಿಲ್ಲೆಯಲ್ಲಿ ಅ.05 ರಂದು 13.80 ಮಿ.ಮೀ ಸರಾಸರಿ ಉತ್ತಮಮಳೆಯಾಗಿದ್ದು, ಒಟ್ಟು ರೂ. 29.05 ಲಕ್ಷ ರೂ. ನಷ್ಟದ ಅಂದಾಜುಮಾಡಲಾಗಿದೆ.ಚನ್ನಗಿರಿ ತಾಲ್ಲೂಕಿನಲ್ಲಿ 14.73 ಎಂ.ಎಂ, ದಾವಣಗೆರೆ 8.58 ಎಂ.ಎಂ, ಹರಿಹರ14.05 ಎಂ.ಎಂ, ಹೊನ್ನಾಳಿ 19.60 ಎಂ.ಎಂ., ಜಗಳೂರು 12.08 ಎಂ.ಎಂಮಳೆಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು…

ದಸರಾ ಹಬ್ಬದ ಸರಳ ಆಚರಣೆಗೆ ಅ.7 ರಿಂದ 15 ರವರೆಗೆ ಕಟ್ಟುನಿಟ್ಟಿನ ಮಾರ್ಗಸೂಚಿ ಪ್ರಕಟ ದಸರಾ ಕಾರ್ಯಕ್ರಮಗಳಲ್ಲಿ 400 ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ

ಕೋವಿಡ್-19 ಸೋಂಕು ನಿಯಂತ್ರಣಕ್ಕಾಗಿ ಹಾಗೂ ಅ.7 ರಗುರುವಾರದಿಂದ ಅ.15 ರ ಶುಕ್ರವಾರದವರೆಗೆ ಒಟ್ಟು 9 ದಿನಗಳಕಾಲ ಆಚರಿಸುವ ದಸರಾ ಹಬ್ಬವನ್ನು ಸರಳವಾಗಿ ಆಚರಿಸಲು ರಾಜ್ಯಸರ್ಕಾರ ನಿರ್ಬಂಧಿಸಿರುವ ಮಾರ್ಗಸೂಚಿಗಳನ್ನು ಅನುಸರಿಸುವಂತೆಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಜಿಲ್ಲೆಯಲ್ಲಿ ಕಟ್ಟುನಿಟ್ಟಿನಕ್ರಮ ಜಾರಿಗೊಳಿಸಿದ್ದಾರೆ.ನಾಡಹಬ್ಬ ದಸರಾ, ದೀಪಾವಳಿ ಸೇರಿದಂತೆ…

ಅಕ್ಟೋಬರ್ 21, 22, 23 ರಂದು ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ನೌಕರರ ಕ್ರೀಡಾಕೂಟ ಐತಿಹಾಸಿಕ ಮೈಲಿಗಲ್ಲಾಗಲಿದೆ : ಡಿಸಿ

ಜಿಲ್ಲೆಯಲ್ಲಿ ಅಕ್ಟೋಬರ್ 21, 22 ಮತ್ತು 23 ರಂದುನಡೆಯಲಿರುವ ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾ ಕೂಟಐತಿಹಾಸಿಕ ಮೈಲಿಗಲ್ಲಾಗಲಿದ್ದು, ಕ್ರೀಡಾಕೂಟಕ್ಕೆ ಆಗಮಿಸುವ 8 ಸಾವಿರಕ್ರೀಡಾಪಟುಗಳಿಗೆ ವಸತಿ, ಸಾರಿಗೆ, ಊಟೋಪಚಾರ ಸೇರಿದಂತೆ ಎಲ್ಲಾರೀತಿಯ ಸುಸಜ್ಜಿತ ವ್ಯವಸ್ಥೆಗಳನ್ನು ಮಾಡಿಕೊಡಲಾಗುವುದುಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.ಮಂಗಳವಾರ…

ವನ್ಯಜೀವಿಗಳ ಛಾಯಾಚಿತ್ರ ಪ್ರದರ್ಶನ ನೀವೂ ಒಮ್ಮೆ ವೀಕ್ಷಿಸಿ.

ಆಧುನಿಕತೆಯ ಭರಾಟೆಯಲ್ಲಿ ಪರಿಸರ ವಿನಾಶವಾಗುತ್ತಿದ್ದು,ಪರಿಸರ ಚಕ್ರ ತಲೆಕೆಳಗಾಗಿ ಮಾರಕ ರೋಗಗಳು, ಪ್ರಕೃತಿವಿಕೋಪಗಳು ಘಟಿಸುತ್ತಿವೆ. ಪ್ರಕೃತಿ ನಾಶದಿಂದ ವನ್ಯಜೀವಿಗಳಲೋಕ ಅವಸಾನದ ಅಂಚಿಗೆ ತಲುಪಿರುವುದರಲ್ಲಿ ಯಾವಸಂದೇಹವಿಲ್ಲ! ಇಂದಿನ ಯುವಪೀಳಿಗೆಗೆ ವಿವಿಧ ವನ್ಯಜೀವಿಗಳ ಪರಿಚಯಮಾಡಿಕೊಡುವ ನಿಟ್ಟಿನಲ್ಲಿ ಪ್ರಾದೇಶಿಕ ಅರಣ್ಯ ವಿಭಾಗ, ದಾವಣಗೆರೆಬರ್ಡರ್ಸ್ ಫೋರಮ್, ಹಾಗೂ ರೋಟರಿ…

ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಆನ್‍ಲೈನ್ ಅರ್ಜಿ ಆಹ್ವಾನ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಪ್ರಸಕ್ತಸಾಲಿಗೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-1 ಅಲೆಮಾರಿ, ಅರೆ ಅಲೆಮಾರಿ ವಿದ್ಯಾರ್ಥಿಗಳಿಂದ ಮೆಟ್ರಿಕ್ ನಂತರದವಿದ್ಯಾರ್ಥಿವೇತನ, ಶುಲ್ಕ ವಿನಾಯಿತಿ, ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯಯೋಜನೆ ಸೌಲಭ್ಯಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ…

10 ದಿನಗಳ ಉದ್ಯಮಶೀಲತಾ ತರಬೇತಿ ಕಾರ್ಯಕ್ರಮ

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯಇಲಾಖೆ ಪ್ರಾಯೋಕತ್ವದಲ್ಲಿ ಸಿಡಾಕ್ ಧಾರವಾಡ ಸಂಸ್ಥೆಯ ಮೂಲಕಅನುಷ್ಠಾನಗೊಳ್ಳುತ್ತಿರುವ 10 ದಿನಗಳ ಉದ್ಯಮಶೀಲತಾ ತರಬೇತಿಕಾರ್ಯಕ್ರಮವನ್ನು ನವೆಂಬರ್ ತಿಂಗಳಿನ ಎರಡನೇ ವಾರದಾವಣಗೆರೆ ಜಿಲ್ಲೆಯಲ್ಲಿ ಸಂಘಟಿಸಲು ಉದ್ದೇಶಿಸಲಾಗಿದೆ.‘ಸ್ವಂತ ಉದ್ಯೋಗ ಸ್ಥಾಪಿಸಿ, ಸುಖ ಸಮೃದ್ಧಿ ಸಾಧಿಸಿ’ ಎಂಬಂತೆದಾವಣಗೆರೆಯ ಸಿಡಾಕ್ ಕೇಂದ್ರದಿಂದ ಸ್ವಂತ ಉದ್ಯಮ…

ಬೇತೂರು ಗ್ರಾಮದಲ್ಲಿ ಗ್ರಾಮಸ್ವರಾಜ್ಕಾ ಕಾರ್ಯಕ್ರಮಕ್ಕೆ ಎಸ್ಸೆಸ್ಸೆಂ ಚಾಲನೆ ನಿಮ್ಮ ಪ್ರೋತ್ಸಾಹ ಬೆಂಬಲ ಇರುವರೆಗೂ ಅಭಿವೃದ್ಧಿ ಕಾರ್ಯ ನಿರಂತರ: ಮಲ್ಲಿಕಾರ್ಜುನ್.

ದಾವಣಗೆರೆ: ನಿಮ್ಮ ಪ್ರೋತ್ಸಾಹ ಸಹಕಾರ ಎಲ್ಲಿಯವರೆಗೂಇರೋತ್ತೋ ಅಲ್ಲಿಯವರೆಗೂ ನಮ್ಮಿಂದ ಅಭಿವೃದ್ಧಿ ಕಾರ್ಯಗಳುನಡೆಯಲಿವೆ ಎಂದು ಮಾಜಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರುತಿಳಿಸಿದರು.ಅವರಿಂದು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಕಾಂಗ್ರೆಸ್ ಗ್ರಾಮಾಂತರ ಘಟಕದ ವತಿಯಿಂದ ಬೇತೂರುಗ್ರಾಮದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಏರ್ಪಡಿಸಿದ್ದಗ್ರಾಮಸ್ವರಾಜ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ನೀವು ಬೆಂಬಲ…

ಗ್ರಾಮ ಪಂಚಾಯತ್ ಆರೋಗ್ಯ ಅಮೃತ ಅಭಿಯಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಚಾಲನೆ

ಗ್ರಾಮ ಪಂಚಾಯತ್ ಆರೋಗ್ಯ ಅಮೃತ ಅಭಿಯಾನದಮೂಲಕ ಗ್ರಾಮೀಣ ಜನಸಮುದಾಯವನ್ನು ಕೋವಿಡ್ ಮುಕ್ತಸಮುದಾಯವನ್ನಾಗಿ ಮಾಡಲು ಗ್ರಾಮ ಪಂಚಾಯತಿಗಳುಸಕ್ರಿಯವಾಗಿ ಶ್ರಮಿಸಲಿವೆ. ದೇಶದಲ್ಲೇ ಮೊಟ್ಟ ಮೊದಲ ಬಾರಿಗೆಕರ್ನಾಟಕದಲ್ಲಿ ಜಾರಿಯಾಗುತ್ತಿರುವ ವಿನೂತನಕಾರ್ಯಕ್ರಮವಿದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜಅವರು ಹೇಳಿದರು.ಚಿಗಟೇರಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಶನಿವಾರದಂದು ಸರ್ಕಾರದನೂತನ…

ಗಾಂಧೀಜಿ ಹಾಗೂ ಶಾಸ್ತ್ರೀಜಿ ಜಯಂತಿ ಆಚರಣೆ ಸ್ವಾತಂತ್ರ್ಯಕ್ಕೆ ಅಹಿಂಸಾ ಮಾರ್ಗವೇ ಶ್ರೇಷ್ಠವೆಂದು ನಂಬಿದ್ದವರು ಗಾಂಧೀಜಿ- ಬಿ.ಎ. ಬಸವರಾಜ್

ಭಾರತ ಬ್ರಿಟೀಷರ ದಾಸ್ಯದಿಂದ ಬಿಡುಗಡೆ ಹೊಂದಿ, ಸ್ವಾತಂತ್ರ್ಯಪಡೆಯುವಂತಾಗಲು ಅಹಿಂಸಾ ಮಾರ್ಗವೇ ಶ್ರೇಷ್ಠವೆಂದು ನಂಬಿ,ಅದರಂತೆಯೇ ಕಾರ್ಯರೂಪಕ್ಕೆ ತಂದು ಸ್ವಾತಂತ್ರ್ಯದೊರಕಿಸಿಕೊಟ್ಟವರು ಮಹಾತ್ಮಾ ಗಾಂಧೀಜಿಯವರು ಎಂದುನಗರಾಬಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ. ಬಸವರಾಜ್ಹೇಳಿದರು.ನಗರದ ಶ್ರೀರಾಮನಗರ ಬಳಿ ನೂತನವಾಗಿನಿರ್ಮಾಣಗೊಂಡಿರುವ ಗಾಂಧಿ ಭವನದಲ್ಲಿ ಶನಿವಾರದಂದುಜಿಲ್ಲಾಡಳಿತದ ವತಿಯಿಂದ ಏರ್ಪಡಿಸಲಾದ…

ಅ.04 ರಿಂದ ಖಾದಿ ಮಾರಾಟ ಮತ್ತು ಪ್ರದರ್ಶನ ಕಾರ್ಯಕ್ರಮ

ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿವತಿಯಿಂದ ಗಾಂಧಿ ಜಯಂತಿಯ ಪ್ರಯುಕ್ತ ಖಾದಿ ಸಂಘ-ಸಂಸ್ಥೆಗಳನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಹಾಗೂಗಾಂಧೀಜಿಯವರ ಕನಸನ್ನು ಸಾಕಾರಗೊಳಿಸಲು ಅ. 04 ರಿಂದ 06ರವರೆಗೆ 03 ದಿನಗಳ ಕಾಲ ಜಿಲ್ಲಾಡಳಿತ ಭವನ ಆವರಣದಲ್ಲಿ ಖಾದಿಮಾರಾಟ ಹಾಗೂ ಪ್ರದರ್ಶನ ಕಾರ್ಯಕ್ರಮ…