ಕಾಲರಾದಿಂದ ಕೊರೊನದವರೆಗೂ ನಿರಂತರ ಸೇವೆ ಕೆ.ಗಾಯತ್ರಿ ದೇವಿಗೆ ಒಲಿದ ರಾಷ್ಟ್ರೀಯ ನರ್ಸಿಂಗ್ ಕೌನ್ಸಿಲ್ ಫ್ಲಾರೆನ್ಸ್ ನೈಟಿಂಗೇಲ್ ಅವಾರ್ಡ್
1986 ರಲ್ಲಿ ಜನರು ಕಾಲಾರದಿಂದ ನರಳುತ್ತಿದ್ದ ಕಾಲದಿಂದ ಹಿಡಿದುಇಂದಿನ ಕೊರೊನಾ ಕಾಲದವರೆಗೂ ಲಸಿಕೆ ಹಾಕಿಸಿಕೊಳ್ಳಲುಹಿಂಜರಿಯುತ್ತಿದ್ದ ಜನರನ್ನು ಓಲೈಸಿ ಕರೆತಂದು ಲಸಿಕೆ ಹಾಕಬೇಕು.ಹೆಣ್ಣುಮಕ್ಕಳು ಹೊರಗೆ ಹೋಗಿ ದುಡಿಯುವುದನ್ನು ಸಮಾಜಕಡೆಗಣಿಸುತ್ತಿದ್ದ ಸಂದರ್ಭದಲ್ಲಿ ಕಾಲರಾ ತೀವ್ರತೆ ಹೆಚ್ಚಾಗಿದ್ದವಾತಾವರಣದ ನಡುವೆ ಜೀವಗಳನ್ನು ಉಳಿಸಲು ದಣಿವರಿಯದೆಕಾರ್ಯ ನಿರ್ವಹಿಸಿದವರು ದಾವಣಗೆರೆಯ…
