Category: ದಾವಣಗೆರೆ

ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ, ಉದ್ಘಾಟನೆ ಎಸ್.ಎಸ್.ಮಲ್ಲಿಕಾರ್ಜುನ್ ಅವರ ದೂರದೃಷ್ಟಿಯಿಂದ

ಜನಪರ ಕೆಲಸಗಳು: ಡಾ||ಶಾಮನೂರು ಶಿವಶಂಕರಪ್ಪ ದಾವಣಗೆರೆ: ದಾವಣಗೆರೆ ಸ್ಮಾರ್ಟ್‍ಸಿಟಿ ಯೋಜನೆಯಡಿದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿಮಂಗಳವಾರದಂದು ಎಸ್.ಎಸ್.ಎಂ.ನಗರ ‘ಬಿ’ ಬ್ಲಾಕ್‍ನಲ್ಲಿಕ್ರೀಡಾಂಗಣ, ಸರ್ಕಾರಿ ಶಾಲೆಯ ಸುಧಾರಣೆಯ ಅಭಿವೃದ್ಧಿಕಾಮಗಾರಿ ಹಾಗೂ ಮಾಗಾನಹಳ್ಳಿ ರಸ್ತೆಯವರೆಗೆಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣದ ಕಾಮಗಾರಿಗಳಿಗೆಭೂಮಿಪೂಜೆ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವಬಿ.ಎ.ಬಸವರಾಜ್…

ಜುಲೈ 15 ರಂದು ಭದ್ರಾ ನೀರಾವರಿ ಸಲಹಾ ಸಮಿತಿ ಸಭೆ

ಮುಂಗಾರು ಹಂಗಾಮಿನ ಬೆಳೆಗಳಿಗೆ ಭದ್ರಾ ಜಲಾಶಯದಿಂದ ಎಡಮತ್ತು ಬಲ ನಾಲೆಯ ಮೂಲಕ ಅಚ್ಚುಕಟ್ಟು ವ್ಯಾಪ್ತಿಯ ರೈತರಿಗೆನೀರು ಹರಿಸುವ ಸಂಬಂಧ ನೀರಾವರಿ ಸಲಹಾ ಸಮಿತಿ ಸಭೆ (ಐಸಿಸಿ) ಜು.15 ರಮಧ್ಯಾಹ್ನ 3 ಗಂಟೆಗೆ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿಪ್ರಾಧಿಕಾರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಾಡಾ ಅಧ್ಯಕ್ಷರಾದ…

ಎಸ್.ಎಸ್.ಎಲ್.ಸಿ ಹಾಗೂ ವಾಣಿಜ್ಯ ಪರೀಕ್ಷೆ : ನಿಷೇಧಾಜ್ಞೆ ಜಾರಿ

ಜಿಲ್ಲೆಯ 120 ಪರೀಕ್ಷಾ ಕೇಂದ್ರಗಳಲ್ಲಿ ಜು.19 ಮತ್ತು 21 ರಂದುನಡೆಯಲಿರುವ ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು ಸುವ್ಯವಸ್ಥಿತವಾಗಿನಡೆಸಲು ಹಾಗೂ ಪಾರದರ್ಶಕ ಸುಗಮ ಪರೀಕ್ಷೆ ಪ್ರಕ್ರಿಯೆಗಾಗಿಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಜಿಲ್ಲೆಯಲ್ಲಿ ಚನ್ನಗಿರಿ-23, ದಾವಣಗೆರೆ ಉತ್ತರ-18,ದಾವಣಗೆರೆ ದಕ್ಷಿಣ-32, ಹರಿಹರ -17, ಹೊನ್ನಾಳಿ -16,…

ಜು. 13 ರಂದು ವಿದ್ಯಾರ್ಥಿಗಳಿಗೆ ಲಸಿಕೆ

ಕೋವಿಡ್-19 ಉಚಿತ ಲಸಿಕೆಯನ್ನು ಜು.13 ರಂದು ನಗರದ ಸಿ.ಡಿ.ಎಸ್. ಇನ್ಷಿಟಿಟ್ಯುಟ್ (ರಿ), ವೆಂಕಟೇಶ್ವರ ದೇವಸ್ಥಾನದಹತ್ತಿರ, ದಾವಣಗೆರೆ, (ಕೋವ್ಯಾಕ್ಸಿನ್-250 ಡೋಸ್). ದೇವರಾಜ ಅರಸ್ಪ್ರಥಮ ದರ್ಜೆ ಕಾಲೇಜು, ದಾವಣಗೆರೆ, (ಕೋವ್ಯಾಕ್ಸಿನ್ -234 ಡೋಸ್).ಜೆ.ಹೆಚ್.ಪಟೇಲ್ ಇನ್ಷಿಟಿಟ್ಯೂಟ್ ಆಫ್ ಮ್ಯಾನೆಜ್ಮೆಂಟ್ ಟೆಕ್ನಾಲಜಿ, ದಾವಣಗೆರೆ,(ಕೋವ್ಯಾಕ್ಸಿನ್ -130 ಡೋಸ್). ಚಿಗಟೇರಿ…

ಜುಲೈ 19 ಮತ್ತು 22 ರಂದು ಎಸ್.ಎಸ್.ಎಲ್.ಸಿ ಪರೀಕ್ಷೆ : ಸೂಕ್ತ ಮುಂಜಾಗ್ರತಾ ಕ್ರಮಗಳೊಂದಿಗೆ ಸುಗಮ

ಪರೀಕ್ಷೆ ಜರುಗಿಸಿ- ಡಾ. ವಿಜಯ ಮಹಾಂತೇಶ್ ಕೋವಿಡ್ ಭೀತಿಯ ನಡುವೆಯೂ ಕಳೆದ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆಯಶಸ್ವಿಯಾಗಿ ಜರುಗಿಸಿದ್ದು, ಈ ಬಾರಿಯು ಕೋವಿಡ್ ನಿಯಂತ್ರಣಕ್ಕೆಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಎಸ್.ಎಸ್.ಎಲ್.ಸಿಪರೀಕ್ಷೆಯನ್ನು ನಡೆಸಲು ಎಲ್ಲರೂ ಕೈ ಜೋಡಿಸಬೇಕು ಎಂದು ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವಿಜಯ ಮಹಾಂತೇಶದಾನಮ್ಮನವರ್…

ದಾವಣಗೆರೆ ಜಿಲ್ಲಾ ಮಹಿಳಾ ಕಾಂಗ್ರೆಸ್ವತಿಯಿಂದ ಪೆಟ್ರೋಲ್ ಡೀಸಲ್ ಗ್ಯಾಸ್ ಸಿಲಿಂಡರ್ ದಿನಸಿ ಬೆಲೆ ಏರಿಕೆ ಖಂಡಿಸಿ ಬೆಲೆಯೇರಿಕೆ ಫ್ಲಕ್ಸ್ ಹಾಗೂ ಪ್ರತಿಗಳನ್ನು ಶಾಸಕರಾದ ಡಾ||ಶಾಮನೂರು ಶಿವಶಂಕರಪ್ಪನವರು ಬಿಡುಗಡೆಗೊಳಿಸಿದರು.

ದಾವಣಗೆರೆ: ದಾವಣಗೆರೆ ಜಿಲ್ಲಾ ಮಹಿಳಾ ಕಾಂಗ್ರೆಸ್ವತಿಯಿಂದ ಪೆಟ್ರೋಲ್ ಡೀಸಲ್ ಗ್ಯಾಸ್ ಸಿಲಿಂಡರ್ ದಿನಸಿ ಬೆಲೆ ಏರಿಕೆಖಂಡಿಸಿ ಬೆಲೆಯೇರಿಕೆ ಫ್ಲಕ್ಸ್ ಹಾಗೂ ಪ್ರತಿಗಳನ್ನುದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ||ಶಾಮನೂರು ಶಿವಶಂಕರಪ್ಪನವರು ಭಾನುವಾರದಂದುಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ಅನಿತಾಬಾಯಿಮಾಲತೇಶ್, ಪ್ರಧಾನ ಕಾರ್ಯದರ್ಶಿ ಸುಷ್ಮಾ…

ಕಟ್ಟಡ ಕಾರ್ಮಿಕರಿಗೆ ಪುಡ್‍ಕಿಟ್ ವಿತರಣೆ ಸರ್ಕಾರ ಬಡವರ ಸಂಕಷ್ಟಕ್ಕೆಶೀಘ್ರ ಸ್ಪಂದಿಸಲಿ:ಡಾ|| ಎಸ್ಸೆಸ್

ದಾವಣಗೆರೆ: ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯಿಂದಕಟ್ಟಡ ಕಾರ್ಮಿಕರಿಗೆ ಪುಡ್‍ಕಿಟ್‍ಗಳನ್ನು ನೀಡಲಾಗಿದ್ದು,ಶನಿವಾರ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದಡಾ|| ಶಾಮನೂರು ಶಿವಶಂಕರಪ್ಪನವರು ದಾವಣಗೆರೆ ದಕ್ಷಿಣವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಟ್ಟಡ ಕಾರ್ಮಿಕರಿಗೆಪುಡ್‍ಕಿಟ್‍ಗಳನ್ನು ವಿತರಿಸಿದರು.ನಂತರ ಕಟ್ಟಡ ಕಾರ್ಮಿಕರನ್ನುದ್ದೇಶಿಸಿ ಮಾತನಾಡಿದಶಾಸಕರು ಕಟ್ಟಡ ಕಾರ್ಮಿಕರು ದೇಶ ನಿರ್ಮಾಣದಲ್ಲಿ ಪ್ರಮುಖಪಾತ್ರ…

ಶಾಮನೂರು ಕುಟುಂಬದಿಂದ ಮುಂದುವರೆದ ಉಚಿತ ಲಸಿಕಾ ಶಿಬಿರ ಸಮರ್ಪಕ ಲಸಿಕೆ ನೀಡಲು ಶಾಮನೂರು ಶಿವಶಂಕರಪ್ಪಆಗ್ರಹ

ದಾವಣಗೆರೆ: ಶಾಸಕರಾದ ಡಾ|| ಶಾಮನೂರುಶಿವಶಂಕರಪ್ಪ ಮತ್ತು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ಅವರುಗಳು ದಾವಣಗೆರೆ ನಾಗರೀಕರಿಗಾಗಿಹಮ್ಮಿಕೊಂಡಿರುವ ಉಚಿತ ಲಸಿಕಾ ಶಿಬಿರ ಕಾರ್ಯಕ್ರಮವೂಇಂದು ಸಹ ಮುಂದುವರೆದಿದ್ದು, ನಾಗರೀಕರು ಉಚಿತಲಸಿಕೆಯನ್ನು ಪಡೆದರು.ಇಂದು ದಾವಣಗೆರೆಯ ಕೆ.ಆರ್.ರಸ್ತೆಯ ಡಾ||ಶಾಮನೂರು ಶಿವಶಂಕರಪ್ಪ ಸಾರ್ವಜನಿಕ ಆಸ್ಪತ್ರೆಯಲ್ಲಿ2ನೇ ವಾರ್ಡ್‍ನ ನಾಗರೀಕರಿಗೆ ಅನುಕೂಲವಾಗುವಂತೆ ಲಸಿಕೆನೀಡಲಾಯಿತು. ಸ್ವತಹ…

ಸೆಮಿಸ್ಟರ್ ತರಗತಿಗಳಿಗೆ ಡಿಪ್ಲೋಮಾ ವಿದ್ಯಾರ್ಥಿಗಳ

ಮರುಪ್ರವೇಶ 2020-21 ನೇ ಸಾಲಿನ 02, 04, ಮತ್ತು 06 ನೇ ಸೆಮಿಸ್ಟರ್ ತರಗತಿಗಳಿಗೆಮರುಪ್ರವೇಶವನ್ನು ಪಡೆಯಲು ಡಿಪ್ಲೋಮಾ ವಿದ್ಯಾರ್ಥಿಗಳು ಜು. 6ರಿಂದ ಜು. 15 ರವರೆಗೆ ಯಾವುದೇ ದಂಡವಿಲ್ಲದೆ ಶುಲ್ಕ ಪಾವತಿಸಬಹುದು.ಜು. 16 ರಿಂದ ಜು.24 ರವರೆಗೆ ರೂ. 200 ದಂಡ…

ಆರೋಗ್ಯ ಸಚಿವರ ಪ್ರವಾಸ ಕಾರ್ಯಕ್ರಮ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣಸಚಿವ ಡಾ. ಕೆ. ಸುಧಾಕರ್ ಅವರು ಜು. 10 ರಂದು ದಾವಣಗೆರೆ ಜಿಲ್ಲಾ ಪ್ರವಾಸಕೈಗೊಳ್ಳಲಿದ್ದು, ಸಚಿವರು ಅಂದು ಬೆಳಿಗ್ಗೆ ಬೆಂಗಳೂರಿನಿಂದ ಹೊರಟುಮಧ್ಯಾಹ್ನ 1 ಗಂಟೆಗೆ ದಾವಣಗೆರೆಗೆ ಆಗಮಿಸುವರು. ಬಳಿಕ ದಾವಣಗೆರೆಜಿಲ್ಲಾ ಆರೋಗ್ಯ ಮತ್ತು…