Category: ದಾವಣಗೆರೆ

22 ನೇ ವಾರ್ಡ್‍ನ ಯಲ್ಲಮ್ಮ ನಗರದಲ್ಲಿ

ಕೊರೊನಾ ಲಸಿಕೆ ಶಿಬಿರ ದಾವಣಗೆರೆ: ಇಂದು ನಗರದ 22 ನೇ ವಾರ್ಡ್‍ನ (ಯಲ್ಲಮ್ಮನಗರ) ನಾಗರಿಕರಿಗೆ ಕೊರೋನ ಲಸಿಕೆ ಶಿಬಿರಕ್ಕೆ ಚಾಲನೆನೀಡಲಾಯಿತು.ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಶಿವನಹಳ್ಳಿರಮೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ, ವಿರೋಧಪಕ್ಷದ ನಾಯಕರಾದ ಎ.ನಾಗರಾಜ್, ಪ್ರಧಾನ ಕಾರ್ಯದರ್ಶಿ…

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪೆಟ್ರೋಲ್ ಹಾಗೂ ಡೀಸಲ್ ದರವನ್ನು ಗಣನೀಯವಾಗಿ ಏರಿಸಿರುವುದರ ವಿರುಧ್ದ ಇಂದು ಪಿಬಿ ರಸ್ತೆಯ ನಂದಿ ಪೆಟ್ರೋಲ್ ಬಂಕ್ ನಲ್ಲಿ ಯುವ ಕಾಂಗ್ರೆಸ್ ವತಿಯಿಂದ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಯಿತು.

ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಮಾತನಾಡಿ ಕೇಂದ್ರ ಸರ್ಕಾರವು ಈ ದಿನ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿದೆ ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ನಂತರದ ಇತಿಹಾಸದಲ್ಲೇ ಅತಿ ಹೆಚ್ಚು ಬಾರಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಸಿದ್ದು…

ನಮ್ಮ ಬಟ್ಟೆ ನಮ್ಮ ಹತ್ತಿರದ ನೇಕಾರರಿಂದ ಪಡೆಯೋಣ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ.

ನಮ್ಮ ಪರಿಸರದ ಸುತ್ತಮುತ್ತ ಇರುವ ನೇಕಾರರೇ ನಮ್ಮ ಬಟ್ಟೆಗಳನ್ನು ಒದಗಿಸಲು ಸಿದ್ಧರಿರುವಾಗ, ನಾವು ದೂರದ ಊರಿನಿಂದ ಬಟ್ಟೆ ತರಿಸಿಕೊಳ್ಳುತ್ತಿರುವುದು ಮಹಾ ಅಪರಾಧವಾಗಿದೆ, ಕರೋನದಿಂದ ರಾಜ್ಯದಲ್ಲಿ ಸಾವಿರಾರು ನೇಕಾರರಿಗೆ ಕೆಲಸವಿಲ್ಲದೆ ಮನೆಯಲ್ಲೇ ಕುಳಿತಿದ್ದಾರೆ, ಅವರಿಗೆ ಆದಷ್ಟು ಬೇಗ ನಾವು ಬಟ್ಟೆ ಮಾಡುವ ಅವಕಾಶವನ್ನು…

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಕೋವಿಡ್ ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ಲಾಕ್‍ಡೌನ್ ಜಾರಿಗೆ

ಆದ್ಯತೆ- ಸಿ.ಬಿ. ರಿಷ್ಯಂತ್ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಲಾಕ್‍ಡೌನ್ ಇನ್ನೂಜಾರಿಯಲ್ಲಿದ್ದು, ಸರ್ಕಾರದ ಮಾರ್ಗಸೂಚಿಯನ್ವಯ ಕಟ್ಟುನಿಟ್ಟಿನಲಾಕ್‍ಡೌನ್ ಜಾರಿಗೊಳಿಸಲು ಪ್ರಥಮಾದ್ಯತೆ ನೀಡಲಾಗುವುದು, ನಿಷೇಧಿತಅವಧಿಯಲ್ಲಿ ಅನಗತ್ಯವಾಗಿ ಓಡಾಡುವವರ ವಿರುದ್ಧ ಕಠಿಣ ಕ್ರಮಜರುಗಿಸಲಾಗುವುದು ಎಂದು ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಹೇಳಿದರು.ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ…

ವಿವಿಧೆಡೆ ವಿದ್ಯುತ್ ವ್ಯತ್ಯಯ

ಜೂ.12 ರಂದು ನಗರದ 220 ಕೆ.ವಿ ಎಸ್.ಆರ್.ಎಸ್. ವಿದ್ಯುತ್ ಸ್ವೀಕರಣಾಕೇಂದ್ರದಿಂದ ಹೊರಡುವ ವಿದ್ಯಾನಗರ ಫೀಡರ್‍ನಲ್ಲಿಕೆ.ಯು.ಐ.ಡಿ.ಎಫ್.ಸಿ. ಮತ್ತು ಬೆ.ವಿ.ಕಂ. ವತಿಯಿಂದ ಜಲಸಿರಿ ಯೋಜನೆಯಡಿಯಲ್ಲಿ ನಿರಂತರ ಶುದ್ದಕುಡಿಯುವ ನೀರಿನಸರಬರಾಜು ಯೋಜನೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದವಿದ್ಯಾನಗರ ಫೀಡರ್ ವ್ಯಾಪ್ತಿಯಲ್ಲಿ ಶಿವಕುಮಾರಸ್ವಾಮಿ ಬಡಾವಣೆಯ 1ಮತ್ತು 2ನೇ ಹಂತ, ಹದಡಿ…

ಎಂ.ಪಿ.ರೇಣುಕಾಚಾರ್ಯರವರ ಜಿಲ್ಲಾ ಪ್ರವಾಸ

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಎಂ.ಪಿ.ರೇಣುಕಾಚಾರ್ಯ ಅವರು ಜೂ12 ರಂದು ಜಿಲ್ಲಾ ಪ್ರವಾಸಕೈಗೊಳ್ಳಲಿದ್ದಾರೆ.ಜೂ.12 ರ ಬೆಳಿಗ್ಗೆ 10-30 ರಿಂದ ಸಂಜೆ 07 ಗಂಟೆಯವರೆಗೆ ಹೊನ್ನಾಳಿಹಾಗೂ ನ್ಯಾಮತಿ ತಾಲ್ಲೂಕುಗಳ ವ್ಯಾಪ್ತಿಯ ಸಾರ್ವಜನಿಕ ಆಸ್ಪತ್ರೆಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ, ಕೋವಿಡ್-19 ಸೋಂಕಿತರ ಚಿಕಿತ್ಸೆಗೆ ಕೈಗೊಂಡಿರುವ…

ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ : ಅವಧಿ

ವಿಸ್ತರಣೆ ಪ್ರಸಕ್ತ ಸಾಲಿನ ಪ್ರಧಾನ ಮಂತ್ರಿ ಮತ್ಸ್ಯ ಸಂಪದಯೋಜನೆಯಡಿ ಮೀನುಗಾರಿಕೆಗೆ ಸಂಬಂಧಿಸಿದ ವಿವಿಧಚಟುವಟಿಕೆಗಳನ್ನು ಕೈಗೊಳ್ಳಲು ಅರ್ಜಿ ಸಲ್ಲಿಸುವ ಅವಧಿಯನ್ನುಜುಲೈ 15 ರವರೆಗೆ ವಿಸ್ತರಿಸಲಾಗಿದೆ.ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಹೊಸದಾಗಿಮೀನುಕೃಷಿ ಕೊಳ ನಿರ್ಮಾಣ ಮಾಡಲು ಇಚ್ಚಿಸುವರು ಹಾಗೂಮೀನುಗಾರಿಕೆಗೆ ಸಂಬಂಧಿಸಿದ ಇತರೆ ಚಟುವಟಿಕೆಗಳಾದ ಆರ್.ಎ.ಎಸ್ಘಟಕಗಳ…

ಆನ್‍ಲೈನ್ ಮೂಲಕ ಯೋಗ ಹಾಗೂ ಧ್ಯಾನ : ಭಾಗವಹಿಸಲು

ಮನವಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಷ್ಟ್ರೀಯಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್),ಪರಿವರ್ತನಾ ಯೋಗ ಫೌಂಡೇಷನ್ ಹಾಗೂ ಆರ್ಟ್ ಆಫ್ ಲಿವಿಂಗ್ಸಹಯೋಗದಲ್ಲಿ 7ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಅಂಗವಾಗಿ ಜೂ.11 ರಿಂದ ಜೂ.21 ರವರೆಗೆ ಪ್ರತಿ ದಿನ ಬೆಳಿಗ್ಗೆ…

ಬೆಲೆ ಏರಿಕೆಗೆ ಮಿತಬಳಕೆ ಒಂದೇ ಮದ್ದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ.ಎಸ್. ಸ್ವಾಮಿ.

ಕರೋನ ಸಮಯದಲ್ಲಿ ಎಲ್ಲಾಅವಶ್ಯಕ ವಸ್ತುಗಳ ಬೆಲೆಏರುತ್ತಿದ್ದು, ದಿನ ಬಳಕೆ ಮಾಡುವದಿನಸಿ ಸಾಮಾನುಗಳು,ತರಕಾರಿಗಳು, ಪೆಟ್ರೋಲ್, ಡೀಸಲ್,ವಿದ್ಯುತ್, ಗ್ಯಾಸ್‍ಗಳ ಬೆಲೆಏರಿಕೆÀಯಾಗಿ, ಮಧ್ಯಮ ವರ್ಗದಜನರು, ಬಡವರುನಿತ್ರಾಣರಾಗುತ್ತಿದ್ದಾರೆ, ಪೆಟ್ರೋಲ್ಬೆಲೆ ರೂ ನೂರರ ಗಡಿ ದಾಟಿದೆ,ವಿದ್ಯುತ್ತಿನ ಬೆಲೆ ಮತ್ತೆಜಾಸ್ತಿಯಾಗುತ್ತಿದೆ, ಗ್ಯಾಸಿನ ಬೆಲೆಮೊದಲೇ ಏರಿಕೆÀಯಾಗಿ ಜನರಏನನ್ನು ಮಾಡಲಾರದೇಹೈರಾಣವಾಗಿದ್ದಾರೆ. ಈಗ ಜನರಿಗೆಉಳಿದಿರುವ…

ದಾವಣಗೆರೆ,- ನಗರದ ಸರ್ ಮಿರ್ಜಾಇಸ್ಮಾಯಿಲ್ ಲೇಔಟ್ (ಮಂಡಕ್ಕಿ ಭಟ್ಟಿ) ..ಬಳ್ಳಾರಿ ವಿಭಾಗ.ಉ. ಸಹಾಯಕ ಕಾರ್ಮಿಕ ಆಯುಕ್ತರಾದ ಮೊಹಮ್ಮದ್ಜ ಹೀರ್ ಭಾಷಾ ಭೇಟಿ

ದಾವಣಗೆರೆ,- ನಗರದ ಸರ್ ಮಿರ್ಜಾಇಸ್ಮಾಯಿಲ್ ಲೇಔಟ್ (ಮಂಡಕ್ಕಿ ಭಟ್ಟಿ)..ಬಳ್ಳಾರಿ ವಿಭಾಗ.ಉ. ಸಹಾಯಕ ಕಾರ್ಮಿಕ ಆಯುಕ್ತರಾದ ಮೊಹಮ್ಮದ್ಜಹೀರ್ ಭಾಷಾ ಭೇಟಿ ನೀಡಿ ಕಾರ್ಮಿಕರಿಗೆ ಸರ್ಕಾರದ ವತಿಯಿಂದ ಕೋವಿಡ್-19ಪರಿಹಾರವಾಗಿ ನೀಡುವ 2000 ಸಾವಿರ ರೂಪಾಯಿಗಳನ್ನು ಮಂಡಕ್ಕಿ ಭಟ್ಟಿಕಾರ್ಮಿಕರು ಹೇಗೆ ಪಡೆಯಬೇಕು ಎಂಬುದರ ಬಗ್ಗೆ ತಿಳುವಳಿಕೆನೀಡಿದರು.ಈ…