Category: ದಾವಣಗೆರೆ

ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಇವರ ವತಿಯಿಂದ ಎಲ್ಲಾ ಕರ್ತವ್ಯನಿರತ ಪತ್ರಕರ್ತ ಮಿತ್ರರಿಗೆ

ಕರ್ನಾಟಕ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಇವರ ವತಿಯಿಂದ ಎಲ್ಲಾ ಕರ್ತವ್ಯನಿರತ ಪತ್ರಕರ್ತ ಮಿತ್ರರಿಗೆ ಫೇಸ್ ಶೀಲ್ಡ್ ಗಳನ್ನು ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷರಾದ ಎನ್.ಎಂ.ಜೆ.ಬಿ.ಆರಾಧ್ಯ ಇವರ ಮೂಲಕ ಎಲ್ಲಾ ಪತ್ರಕರ್ತರಿಗೂ ವಿತರಿಸಲಾಯಿತು. ಈ ಸಂಧರ್ಭದಲ್ಲಿ…

ಸ್ವದೇಶಿ ಲಸಿಕೆಯಂತೆ ಸ್ವದೇಶಿ ವಸ್ತುಗಳು ಸಹ ಬಳಕೆಯಾಗಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ.

ಸ್ವದೇಶಿ ಲಸಿಕೆಯಂತೆ ಸ್ವದೇಶಿ ವಸ್ತುಗಳು ಸಹ ಬಳಕೆಯಾಗಲಿಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ.ನಗರಗಳಿಗೆ ಗ್ರಾಮಸ್ಥರು ಮರು ವಲಸೆ ಹೋಗುತ್ತಿರುವುದರಿಂದ ನಗರಗಳಲ್ಲಿ ಜನಸಾಂದ್ರತೆ ಹೆಚ್ಚಾಗಿ, ಕರೋನ ಮಹಾ ಮಾರಿ ಮತ್ತೆ ಮರುಕಳಿಸುವ ಸಂಭವವಿರುತ್ತದೆ. ಹಾಗಾಗಿ ಗ್ರಾಮಗಳಿಗೆ…

ಹೊಸ ನ್ಯಾಯಬೆಲೆ ಅಂಗಡಿ

ಮಂಜೂರಾತಿಗಾಗಿ ಅರ್ಜಿ ಆಹ್ವಾನ ದಾವಣಗೆರೆಯ ಕೊಟ್ಟೂರೇಶ್ವರ ಬಡಾವಣೆಯ ಪಡಿತರಚೀಟಿದಾರರ ಹಿತದೃಷ್ಠಿಯಿಂದ ಮತ್ತು ಸಾರ್ವಜನಿಕ ವಿತರಣಾವ್ಯವಸ್ಥೆಯನ್ನು ಪರಿಣಾಮಕಾರಿಗೊಳಿಸುವ ದೃಷ್ಠಿಯಿಂದ ಹೊಸದಾಗಿನ್ಯಾಯಬೆಲೆ ಅಂಗಡಿ ಮಂಜೂರು ಮಾಡಲು ಅರ್ಜಿ ಕರೆಯಲಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದೃಢೀಕೃತದಾಖಲೆಗಳೊಂದಿಗೆ ಪ್ರಕಟಣೆ ಹೊರಡಿಸಿದ ದಿನಾಂಕದಿಂದ 30ದಿವಸದೊಳಗಾಗಿ ಜಂಟಿ ನಿರ್ದೇಶಕರು,…

ಸಿ.ಎಂ. ಉದಾಸಿ ನಿಧನಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಡಾ|| ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ತೀವ್ರ ಸಂತಾಪ

ಸಿ.ಎಂ. ಉದಾಸಿ ನಿಧನಕ್ಕೆ ಡಾ|| ಎಸ್ಸೆಸ್, ಎಸ್ಸೆಸ್ಸೆಂ ತೀವ್ರ ಸಂತಾಪ ದಾವಣಗೆರೆ: ಮಾಜಿ ಸಚಿವ, ಬಿಜೆಪಿಯ ಹಿರಿಯ ಮುಖಂಡ, ಶಾಸಕ ಸಿ.ಎಂ. ಉದಾಸಿ ಅವರ ನಿಧನಕ್ಕೆ ಶಾಸಕರು, ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಡಾ|| ಶಾಮನೂರು ಶಿವಶಂಕರಪ್ಪ, ಮಾಜಿ…

ಆಕ್ಸಿಜನ್ ಸಾಂದ್ರಕಗಳ ಹಸ್ತಾಂತರ

ಸರ್ಕಾರದಿಂದ ಜಿಲ್ಲೆಗೆ ಮಂಜೂರಾಗಿರುವ 5 ಆಕ್ಸಿಜನ್ ಸಾಂದ್ರಕಗಳಪೈಕಿ ಒಂದು ಆಕ್ಸಿಜನ್ ಸಾಂದ್ರಕವನ್ನು ಆನಗೋಡು ಪ್ರಾಥಮಿಕಆರೋಗ್ಯ ಕೇಂದ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜ,ಸಂಸದರಾದ ಡಾ. ಜಿ.ಎಂ.ಸಿದ್ದೇಶ್ವರ, ಹಾಗೂ ಮಾಯಕೊಂಡಶಾಸಕರಾದ ಪ್ರೋ.ಲಿಂಗಣ್ಣ ಇವರು ಹಸ್ತಾಂತರಿಸಿದರು. ಈ ವೇಳೆಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ವಿಜಯ…

ಈಗ ಅಭಿವೃದ್ದಿ ಗ್ರಾಮಗಳತ್ತ ಸಾಗಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ.

ಕರೋನ ನಂತರ ಗ್ರಾಮಸ್ಥರು ನಗರಗಳಿಗೆ ಮರು ವಲಸೆ ಹೊರಟಿದ್ದಾರೆ, ನಾವು ಅದನ್ನ ತಡೆಯಲು ಗ್ರಾಮಗಳತ್ತ ಅಭಿವೃದ್ದಿಯನ್ನ ಕೊಂಡೊಯ್ಯಬೇಕು. ಉಪವಾಸ ಮತ್ತು ನಿರುದ್ಯೋಗದಿಂದ ಬಳಲುತ್ತಿರುವ ಗ್ರಾಮಸ್ಥರನ್ನು ಗ್ರಾಮದಲ್ಲಿ ಹಿಡಿದಿಟ್ಟುಕೊಳ್ಳುವುದು ಅಸಾಧ್ಯವಾದ ಕೆಲಸ, ಅವರ ಹೊಟ್ಟೆ ಪಾಡಿನ ಬಗ್ಗೆ ಚಿಂತಿಸಿದಾಗ ಮಾತ್ರ, ಅವರನ್ನ ಹಳ್ಳಿಗಳಲ್ಲಿ…

ಎಂ.ಪಿ.ರೇಣುಕಾಚಾರ್ಯರವರ ಜಿಲ್ಲಾ ಪ್ರವಾಸ

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಎಂ.ಪಿ.ರೇಣುಕಾಚಾರ್ಯ ಅವರು ಜೂ.9 ರಂದು ಜಿಲ್ಲಾ ಪ್ರವಾಸಕೈಗೊಳ್ಳಲಿದ್ದಾರೆ.ಜೂ.9 ರ ಬೆಳಿಗ್ಗೆ 10-30 ರಿಂದ ಸಂಜೆ 07 ಗಂಟೆಯವರೆಗೆ ಹೊನ್ನಾಳಿಹಾಗೂ ನ್ಯಾಮತಿ ತಾಲ್ಲೂಕುಗಳ ವ್ಯಾಪ್ತಿಯ ಸಾರ್ವಜನಿಕ ಆಸ್ಪತ್ರೆಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ, ಕೋವಿಡ್-19 ಸೋಂಕಿತರ ಚಿಕಿತ್ಸೆಗೆ ಕೈಗೊಂಡಿರುವ…

ಅನ್ ಲಾಕ್ ಆದರೂ ಸಹ ಎಚ್ಚರದಿಂದಿರಬೇಕು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ.

ಜನರು ಅನ್ ಲಾಕ್ ಆದ ತಕ್ಷಣ ಮಾಸ್ಕ್ ಧರಿಸುವುದನ್ನು ಬಿಡುವುದು, ಸಾಮಾಜಿಕ ಅಂತರ ಮರೆಯುವುದು, ಕೈಗಳನ್ನು ಸ್ವಚ್ಚವಾಗಿಟ್ಟುಕೊಳ್ಳದೇ, ಮತ್ತೆ ನಾವು ಗುಂಪು ಸೇರುವುದು, ಜಾತ್ರೆ ಮಾಡುವುದು, ಮಾಡಿದರೆ ನಾವು ಮತ್ತೊಮ್ಮೆ ಮೂರನೇ ಅಲೆಗೆ ಬಲಿಯಾಗುತ್ತೇವೆ. ಇದರ ಬಗ್ಗೆ ಜನರು ಎಚ್ಚರದಿಂದಿರಬೇಕು ಎಂದು…

ಕೋವಿಡ್ ಮೂರನೇ ಅಲೆಯ ಬಗ್ಗೆ ಎಚ್ಚರವಾಗಿರೋಣ ಮಕ್ಕಳಿದ್ದರೆ ದೇಶ – ಜಿ.ಎಂ.ಸಿದ್ದೇಶ್ವರ

ಕೋವಿಡ್-19 ಮೂರನೇ ಅಲೆಯು ಬರುತ್ತಿರುವ ಹಿನ್ನಲೆಯಲ್ಲಿಈ ಸೋಂಕು ಹೆಚ್ಚಾಗಿ ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆಹೆಚ್ಚಾಗಿರುವುದರಿಂದ ಮಕ್ಕಳ ಬಗೆಗೆ ಹೆಚ್ಚು ಕಾಳಜಿ ಮತ್ತುಮುಂಜಾಗ್ರತೆ ವಹಿಸಬೇಕು ಮಕ್ಕಳಿದ್ದರೆ ದೇಶ ಹಾಗಾಗಿ ದೇಶದಭಾವಿ ಪ್ರಜೆಗಳನ್ನು ರಕ್ಷಿಸುವ ಕೆಲಸ ಮಾಡೋಣ ಎಂದುಸಂಸದರಾದ ಡಾ.ಜಿ.ಎಂ. ಸಿದ್ದೇಶ್ವರ ಹೇಳಿದರು.ಜಿಲ್ಲಾಡಳಿತ…

ಚರ್ಮ ಕುಶಲಕರ್ಮಿಗಳಿಗೆ ಪರಿಹಾರ ಧನ : ಅರ್ಜಿ ಆಹ್ವಾನ

ಕೋವಿಡ್-19 ರ 2ನೇ ಅಲೆಯ ತೀವ್ರತೆಯ ಹಿನ್ನೆಲೆಯಲ್ಲಿ ವಾಣಿಜ್ಯಮತ್ತಿತರೆ ಚಟುವಟಿಕೆಗಳಿಗೆ ನಿರ್ಬಂಧಗಳನ್ನು ವಿಧಿಸಿಆದೇಶಿಸಿರುವುದರಿಂದ ಪಾದರಕ್ಷೆ ತಯಾರಿಕೆ ಮತ್ತು ದುರಸ್ತಿಯಲ್ಲಿಹಾಗೂ ಚರ್ಮ ಹದ ಮಾಡುವ ಕಾಯಕದಲ್ಲಿ ತೊಡಗಿರುವಚಮ್ಮಾರರು, ಚರ್ಮ ಕುಶಲಕರ್ಮಿಗಳು ಆರ್ಥಿಕಸಂಕಷ್ಟಕ್ಕೊಳಗಾಗಿದ್ದು, ಇವರಿಗೆ ತಾತ್ಕಾಲಿಕ ಪರಿಹಾರ ಒಂದು ಬಾರಿಪರಿಹಾರ ಧನವಾಗಿ 2 ಸಾವಿರ…