Category: ದಾವಣಗೆರೆ

ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪನವರಿಗೆ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ರವರು ಹೃತ್ಪೂರ್ವಕ ಧನ್ಯವಾದ

ರಾಜ್ಯದ ಹಿರಿಯ ಹಾಗೂ ನಮ್ಮ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪನವರು ಇಡೀ ದೇಶದಲ್ಲೇ ತಮ್ಮ ಸ್ವಂತ ಖರ್ಚಿನಲ್ಲಿ ತಮ್ಮ ಕ್ಷೇತ್ರದ ಜನತೆಗೆ ಉಚಿತ ಲಸಿಕೆಯನ್ನು ನೀಡಿ ದೇಶದ ಎಲ್ಲಾ ಚುನಾಯಿತ ಜನ ಪ್ರತಿನಿಧಿಗಳಿಗೆ ಮಾದರಿಯಾಗಿದ್ದಾರೆ. ಇವರಿಗೆ ಎಲ್ಲಾ…

ಪ್ರಶ್ನೆ ಮಾಡದೇ ಯಾವುದನ್ನೂ ಒಪ್ಪಿಕೊಳ್ಳಬೇಡಿ. ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ.

ಡಾ. ಎಚ್. ನರಸಿಂಹಯ್ಯನವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ನಾವು ಜನರಿಗೆ ಪ್ರಶ್ನೆ ಮಾಡದೇ ಯಾವುದನ್ನೂ ಒಪ್ಪಿಕೊಳ್ಳಬೇಡಿ ಎಂಬ ಸಂದೇಶವನ್ನ ಬಿತ್ತರಿಸಬೇಕು. ಕರೋನ ಸಂದರ್ಭದಲ್ಲಿ ಹೆಚ್ಚುತ್ತಿರುವ ಮೂಡನಂಬಿಕೆಗೆಳ ಬಗ್ಗೆ ಜನರಲ್ಲಿ ವೈಜ್ಞಾನಿಕ ತಿಳಿವಳಿಕೆಯನ್ನು ಹೆಚ್ಚಿಸಲು ಡಾ. ಎಚ್. ನರಸಿಂಹಯ್ಯನವರ ಕೆಲಸ ನಮಗೆ ಸ್ಪೂರ್ತಿಯಾಗಬೇಕು…

ಜನನಿ ಫೌಂಡೇಷನ್ ವತಿಯಿಂದ ಅಂಗವಿಕಲರಿಗೆ ರೇಷನ್ ಕಿಟ್ ವಿತರಿಸಲಾಯಿತು.

ಜನನಿ ಫೌಂಡೇಷನ್ ಅಧ್ಯಕ್ಷರಾದ ಶಿವಪ್ರಸಾದ್ ಕುರುಡಿಮಠ್ ರವರು ನಮನ್ನು ಅಗಲಿ ಇವತ್ತಿಗೆ ಒಂದು ತಿಂಗಳುಆಯಿತು , ಅವರ ನೆನಪಿನ ಪ್ರಯುಕ್ತ ಕುಟುಂಬದವರಿಂದ ಮತ್ತು ಜನನಿ ಫೌಂಡೇಷನ್ ವತಿಯಿಂದ ಅಂಗವಿಕಲರಿಗೆರೇಷನ್ ಕಿಟ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀಮತಿ ನಿರ್ಮಲದೇವಿ ಮತ್ತು ಶ್ರೀ ಶಿವಲಿಂಗಸ್ವಾಮಿ…

ಗೃಹರಕ್ಷಕದಳ ಗೌರವ ಸಮಾದೇಷ್ಟರ ಹುದ್ದೆಗೆ ಅರ್ಜಿ

ಆಹ್ವಾನ ದಾವಣಗೆರೆ ಜಿಲ್ಲೆಯಲ್ಲಿ ತೆರವಾಗಿರುವ ಗೃಹರಕ್ಷಕದಳದಗೌರವ ಸಮಾದೇಷ್ಟರ ಹುದ್ದೆಗೆ ಆಸಕ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಜೂ. 10 ಕೊನೆಯ ದಿನವಾಗಿರುತ್ತದೆ.ಜಿಲ್ಲಾ ಗೃಹರಕ್ಷಕದಳದ ಗೌರವ ಸಮಾದೇಷ್ಟರಹುದ್ದೆಯು ಕಳೆದ ಮೇ. 25 ರಿಂದ ತೆರವಾಗಿದ್ದು, ಗೃಹರಕ್ಷಕದಳದ ಜಿಲ್ಲಾ ಕಚೇರಿಯಲ್ಲಿನ ಆಡಳಿತನಿರ್ವಹಣೆಯನ್ನು ನೋಡಿಕೊಳ್ಳಲು…

ದಾವಣಗೆರೆ ನಗರದ ನಿಜಲಿಂಗಪ್ಪ ಬಡಾವಣೆಯಲ್ಲಿನ ಸಿಎಸ್‌ಸಿ ಕೇಂದ್ರದಲ್ಲಿ ಆರ್ಯವೈಶ್ಯ ಸಮಾಜಕ್ಕೆ ನೀಡಲಾಗುವ ಮೂರು ಕಾನ್ಸ್‌ಟೇಂಟರ್‌ನ್ನು ಸಂಸದ ಜಿ.ಎಂ.ಸಿದ್ದೇಶ್ವರ ಉದ್ಘಾಟಿಸಿದರು

ಆರ್ಯವೈಶ್ಯ ಸಮಾಜಕ್ಕೆ ಉಚಿತ ಕಾನ್ಸ್‌ಟೇಂಟರ್ ವಿತರಣೆದಾವಣಗೆರೆ : ಹಣ, ಅಂತಸ್ತು,ಐಶ್ವರ್ಯ ಎಲ್ಲವನ್ನು ಸಂಪಾದಿಸಿದ್ರು ಆರೋಗ್ಯವನ್ನು ಸಂಪಾದನೆ ಮಾಡುವುದು ಸುಲಭವಲ್ಲ. ಕೊರೊನಾದಿಂದ ಮುಕ್ತಿ ಹೊಂದಲು ಸೋಂಕಿತರಿಗೆ ಕೈಲಾದಷ್ಟು ಸಹಾಯ ಹಸ್ತ ಚಾಚುವ ಮೂಲಕ ಬದುಕನ್ನು ಸಾರ್ಥಕವನ್ನಾಗಿ ಮಾಡಿಕೊಂಡಿದ್ದಾರೆ ಮಂಜುನಾಥ್ ಗುಂಡಾಳ್.ಹೌದು..ನಗರದ ನಿಜಲಿಂಗಪ್ಪ ಬಡಾವಣೆಯಲ್ಲಿನ…

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಮಾನಸಿಕ ಮತ್ತು ವಿಕಲಚೇತನರಿಗೆ ಲಸಿಕೆ ಅಭಿಯಾನ

ಕೋವಿಡ್-19 ಸೋಂಕನ್ನು ಸಮರ್ಪಕವಾಗಿ ಎದುರಿಸುವ ನಿಟ್ಟಿನಲ್ಲಿಜಿಲ್ಲೆಯಲ್ಲಿರುವ ಮಾನಸಿಕ ಅಸ್ವಸ್ಥರು ಮತ್ತು ವಿಕಲಚೇತನರುಲಸಿಕೆಯನ್ನು ಪಡೆಯುವ ಬಗ್ಗೆ ಅರಿವು ಮೂಡಿಸುವಅಭಿಯಾನವನ್ನು ಶುಕ್ರವಾರದಂದು ಜಿಲ್ಲಾ ಕಾನೂನು ಸೇವಾಪ್ರಾಧಿಕಾರದ ವತಿಯಿಂದ ನಗರದಲ್ಲಿ ಕೈಗೊಳ್ಳಲಾಯಿತು.ಕೋವಿಡ್-19 ರ 2ನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು ದಾವಣಗೆರೆಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಜನರಲ್ಲಿ…

ಜಗಳೂರು ಆಕ್ಸಿಜನ್ ಉತ್ಪಾದನಾ ಘಟಕ ಕಾಮಗಾರಿ ಶೀಘ್ರ

ಪೂರ್ಣಗೊಳಿಸಲು ಡಿಸಿ ಸೂಚನೆ ಜಗಳೂರು ತಾಲ್ಲೂಕು ಆಸ್ಪತ್ರೆ ಆವರಣದಲ್ಲಿ ನೂತನವಾಗಿಸ್ಥಾಪಿಸಲಾಗುತ್ತಿರುವ ಆಕ್ಸಿಜನ್ ಉತ್ಪಾದನಾ ಘಟಕದ ಕಾಮಗಾರಿಯನ್ನುತ್ವರಿತವಾಗಿ ಪೂರ್ಣಗೊಳಿಸಿ, ವೈದ್ಯಕೀಯ ಬಳಕೆಗೆ ಲಭ್ಯವಾಗುವಂತೆಮಾಡಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸೂಚನೆನೀಡಿದರು.ಜಗಳೂರು ತಾಲ್ಲೂಕು ಆಸ್ಪತ್ರೆ ಸೇರಿದಂತೆ ತಾಲ್ಲೂಕಿನ ವಿವಿಧಗ್ರಾಮಗಳ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ…

ಎಂ.ಪಿ.ರೇಣುಕಾಚಾರ್ಯರವರ ಜಿಲ್ಲಾ ಪ್ರವಾಸ

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಎಂ.ಪಿ.ರೇಣುಕಾಚಾರ್ಯ ಅವರು ಜೂ. 5 ರಂದು ಜಿಲ್ಲಾ ಪ್ರವಾಸಕೈಗೊಳ್ಳಲಿದ್ದಾರೆ.ಜೂ. 05 ರ ಶನಿವಾರ ಬೆಳಿಗ್ಗೆ 10.30 ರಿಂದ ಸಂಜೆ 7 ಗಂಟೆಯವರೆಗೆಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲ್ಲೂಕುಗಳ ವ್ಯಾಪ್ತಿಯಸಾರ್ವಜನಿಕ ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯಕೇಂದ್ರಗಳಿಗೆ ಭೇಟಿ ನೀಡಿ ಕೋವಿಡ್-19…

ಮಾನ್ಯ ಶ್ರೀ ಶಾಮನೂರು ಶಿವಶಂಕರಪ್ಪ ನವರು ಶಾಸಕರು, ಮಾಜಿ ಮಂತ್ರಿಗಳು ಇವರು ನುಡಿದಂತೆ ನಡೆದಿರುವ ಕನ್ನಡ ನಾಡಿನ ಏಕೈಕ ಸಮಾಜಸೇವೆಯ ಜನಪ್ರತಿನಿಧಿಗಳ ಮಹಾನಾಯಕರಾಗಿ ಬಿಂಬಿತವಾಗಿರುವರು,

ಮಾನ್ಯ ಶ್ರೀ ಶಾಮನೂರು ಶಿವಶಂಕರಪ್ಪ ನವರು ಶಾಸಕರು, ಮಾಜಿ ಮಂತ್ರಿಗಳು ಇವರು ನುಡಿದಂತೆ ನಡೆದಿರುವ ಕನ್ನಡ ನಾಡಿನ ಏಕೈಕ ಸಮಾಜಸೇವೆಯ ಜನಪ್ರತಿನಿಧಿಗಳ ಮಹಾನಾಯಕರಾಗಿ ಬಿಂಬಿತವಾಗಿರುವರು, ಮಾನ್ಯ ಶಿವಶಂಕರಪ್ಪ ನವರು ಸರ್ಕಾರಕ್ಕೆ ಮನವರಿಕೆ ಮಾಡಿದಂತೆ ದಾವಣಗೆರೆ ದಕ್ಷಿಣ ಕ್ಷೇತ್ರದ ಸಾರ್ವಜನಿಕರಿಗೆ ನೀಡುವ ಲಸಿಕೆಯಲ್ಲಿ…

ಲಾಕ್‍ಡೌನ್ ಅವಧಿಯಲ್ಲಿ ಅಕ್ರಮ ಮದ್ಯ ಮಾರಾಟ ತಡೆಗೆ ಕ್ರಮ 67 ಪ್ರಕರಣ ದಾಖಲು, 4.63 ಲಕ್ಷ ರೂ. ಮೌಲ್ಯದ

ಅಕ್ರಮ ಮದ್ಯ, ವಾಹನ ವಶ ಕೊರೊನಾ ವೈರಸ್ ಎರಡನೇ ಅಲೆಯ ಸೋಂಕುಹರಡುವಿಕೆಯನ್ನು ತಡೆಗಟ್ಟಲು ಸರ್ಕಾರ ಜಾರಿಗೊಳಿಸಿದ ಲಾಕ್‍ಡೌನ್ಸಂದರ್ಭಲ್ಲಿ ಅನುಮತಿಸಿದ ಅವಧಿಯನ್ನು ಹೊರತುಪಡಿಸಿ, ಅಕ್ರಮಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ನಿಯಮಉಲ್ಲಂಘನೆಯ ಒಟ್ಟು 67 ಪ್ರಕರಣಗಳನ್ನು ದಾಖಲಿಸಿ, 4.63 ಲಕ್ಷ ರೂ.ಮೌಲ್ಯದ ಮದ್ಯ, ಬಿಯರ್…